ಹನ್ನಾರ ಮೇಳ – ಇದು‌ಮುಳುಗಿ ಹೋದ ಕಲಾಸಂಸ್ಥೆಯೊಂದರ ಕಥೆ

ಈ ಮೇಳ ಎರಡು ಹಂತದಲ್ಲಿ ಮೆರೆದು ನಿಜಾರ್ಥದಲ್ಲಿ ಮುಳುಗಡೆಯಾಯಿತು. ಹನ್ನಾರ ಎಂಬುದು ಹಿಂದಿನ ಕನ್ನಡಜಿಲ್ಲೆಯ, ಇಂದಿನ ಶಿವಮೊಗ್ಗಜಿಲ್ಲೆಯ ಒಂದು ಮಾಗಣೆ (ಸೀಮೆ)ಯ ಮುಖ್ಯಸ್ಥಳ. ಸುಮಾರು ಕ್ರಿ.ಶ ೧೭೫೦ರ ಸುಮಾರಿಗೆ ಪ್ರಾರಂಭವಾಗಿ ೧೯೦೦ ರವರೆಗೆ ಇದ್ದ ಈ ಮೇಳ ಕಾರಣಾಂತರಗಳಿಂದ ನಿಂತು ಹೋಗಿತ್ತು. ಇದು ಇತ್ತು ಎಂಬುದು ಈ ಪ್ರದೇಶದಲ್ಲಿ...
ಯಕ್ಷಗಾನ-ಸಾಂಸ್ಕೃತಿಕ ಶ್ರೀಮಂತಿಕೆ

ಯಕ್ಷಗಾನ-ಸಾಂಸ್ಕೃತಿಕ ಶ್ರೀಮಂತಿಕೆ

ಡಾ. ಎಂ. ಪ್ರಭಾಕರ ಜೋಶಿ ಸಂಸ್ಕೃತಿ ಎಂದರೆ ಪ್ರಕೃತಿಯನ್ನು ಆಧರಿಸಿ ಮಾನವನು ನಿರ್ಮಿಸಿದ ಜೀವನ ವಿನ್ಯಾಸ ವಿಧಾನ. Designs of life. ಸಹಜವಾದುದು ಪ್ರಕೃತಿ. ನಿರ್ಮಿತವಾದುದು ಸಂಸ್ಕೃತಿ. ಉದಾ: ಮರ ಮತ್ತು ಅದರಿಂದ ಮಾಡಿದ ಶಿಲ್ಪ, ಕುರ್ಚಿ, ಅಡಿಕೋಲು ಇತ್ಯಾದಿ ನಿರ್ಮಾಣಗಳೆಲ್ಲಾ ಸಂಸ್ಕೃತಿ ವೈವಿಧ್ಯಗಳೇ. ಕಲೆ, ಸಾಹಿತ್ಯ, ಕ್ರೀಡೆ,...

ಆನ್ ಲೈನ್ ತಾಳಮದ್ದಳೆ ಕೂಟ

ವಿಶ್ವಕ್ಕೇ ವಕ್ಕರಿಸಿದ ಮಾರಕ ರೋಗ ಕೊರೋನಾದಿಂದಾಗಿ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿರುವಂತೆಯೇ , ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನವೂ ಇದಕ್ಕೆ ಹೊರತಾಗಲಿಲ್ಲ . ನಾವು ಮೂಡಬಿದಿರೆಯಲ್ಲಿ ಕಳೆದ ಏಳು ವರ್ಷಗಳಿಂದ ಯಕ್ಷೋಪಾಸನಂ ಸಂಘದ ವತಿಯಿಂದ ಪ್ರತೀ ಮಂಗಳವಾರ ಹೊಸ ಮಾರಿಗೂಡಿಯಲ್ಲಿ ನಡೆಸಿಕೊಂಡು ಬರುತ್ತಿದ್ದ ವಾರದಕೂಟವೂ ಕಳೆದ...
error: Content is protected !!