ಕಾಲಭೈರವೇಶ್ವರ ಮಹಾತ್ಮೆ
ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಎಂ. ಗಂಗಾಧರ ರಾವ್ ಆಯ್ಕೆ
ಉಡುಪಿಯ ಹಿರಿಯ ಸಾಂಸ್ಕೃತಿಕ ಸಂಘಟನೆ ಯಕ್ಷಗಾನ ಕಲಾರಂಗದ 45ನೇ ಮಹಾಸಭೆಯಲ್ಲಿ ಆಯ್ಕೆಯಾದ ಕಾರ್ಯಕಾರಿ ಸಮಿತಿಯು ಸೆಪ್ಟಂಬರ್ 28, 2020ರಂದು ಸಭೆ ನಡೆಸಿ ಎಂ. ಗಂಗಾಧರ್ ರಾವ್ ಇವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿತು. 2020-21ನೇ ಸಾಲಿಗೆ ಆಯ್ಕೆಗೊಂಡ ಪದಾಧಿಕಾರಿಗಳು. ಉಪಾಧ್ಯಕ್ಷರು : ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ,...
ತಾತ್ವಿಕ ಹಿನ್ನಲೆಯಲ್ಲಿ ಯಕ್ಷಗಾನವನ್ನು ಬೆಳೆಸಿದವರು ಡಾ.ಕಾರಂತರು: ಡಾ.ಎಂ ಪ್ರಭಾಕರ ಜೋಶಿ
"ನಾವು ಇಂದು ಯಕ್ಷಗಾನದಲ್ಲಿ ಏನೆಲ್ಲಾ ಕೆಲಸಗಳು ನಡೆಯಬೇಕೆಂದು ಯೋಚಿಸುತ್ತಿದ್ದೇವೋ ಅದನ್ನು ಅಂದು ಡಾ.ಕಾರಂತರೊಬ್ಬರೇ ಮಾಡಿ ತೋರಿಸಿದವರು.ಅವರ ದೈತ್ಯ ಪ್ರತಿಭೆಯ ಪ್ರಭಾವ ಯಕ್ಷಗಾನದ ಪ್ರಯೋಗಗಳ ಮೂಲಕ ಕಾಣಲು ಸಾಧ್ಯವಿದೆ. ತಾತ್ವಿಕ ಹಿನ್ನಲೆಯನ್ನು ಇಟ್ಟುಕೊಂಡು ಯಕ್ಷಗಾನ ಕಲೆಯನ್ನು ಬೆಳೆಸಿದವರು ಡಾ.ಶಿವರಾಮ ಕಾರಂತರು" ಎಂದು ಹಿರಿಯ...
ಕಲೆಯೇ ಉಸಿರಾದ ಶ್ರೇಷ್ಠ ಸಂತ ಎಡನೀರು ಶ್ರೀಗಳು : ಡಾ. ಎಂ. ಪ್ರಭಾಕರ ಜೋಶಿ
'ಯಕ್ಷಗಾನಕ್ಕಾಗಿ ರಾಜಾಶ್ರಯ ನೀಡಿದ ಶ್ರೀಮದ್ ಎಡನೀರು ಮಠ ನಾಡಿನ ವಿಶಿಷ್ಟ ಧಾರ್ಮಿಕ ಸಾಂಸ್ಕೃತಿಕ ಕೇಂದ್ರಗಳಲ್ಲೊಂದು. ಎಡನೀರು ಶ್ರೀಪಾದರು ತಮ್ಮ ಬದುಕಿನುದ್ದಕ್ಕೂ ಕಲೆಯನ್ನೇ ಉಸಿರಾಗಿಸಿಕೊಂಡಿರುವ ಶ್ರೇಷ್ಠ ಸಂತ. ಯಕ್ಷಗಾನ ಮತ್ತು ಸಂಗೀತ ಅವರ ಜೀವನಾಡಿ. ಸ್ವತ: ಕಲಾವಿದರಾಗಿ ಕಲೆ ಮತ್ತು ಕಲಾವಿದರನ್ನು ಪೋಷಿಸುತ್ತಿದ್ದ ಅವರು...
ಕೃಷ್ಣಪ್ರಕಾಶ ಉಳಿತ್ತಾಯರ ‘ಅಗರಿ ಮಾರ್ಗ’ ಕೃತಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
ಸಿದ್ಧ ಹಿಮ್ಮೇಳ ಕಲಾವಿದ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರ ‘ ಅಗರಿ ಮಾರ್ಗ’ ಕೃತಿಗೆ 2019 ನೇ ಸಾಲಿನ ಯಕ್ಷಗಾನ ಅಕಾಡೆಮಿ ಪುಸ್ತಕ ಬಹುಮಾನ ಪ್ರಶಸ್ತಿ ಬಂದಿದೆ. ಬ್ಯಾಂಕ್ ಅಧಿಕಾರಿಯಾಗಿ, ಯಕ್ಷಗಾನ ಕಲಾವಿದರಾಗಿ ಮತ್ತು ಸಾಹಿತಿಯಾಗಿ ಮೂರರಲ್ಲೂ ಯಶಸ್ಸನ್ನು ಸಾಧಿಸಿದ ಕೆಲವೇ ಕೆಲವು ಮಹಾನುಭಾವರ ಸಾಲಿಗೆ ಉಳಿತ್ತಾಯರೂ...
ಡಾ. ಎಂ. ಪ್ರಭಾಕರ ಜೋಶಿ ಅವರಿಗೆ ‘ಸಾರಂಗ್ ಸಮ್ಮಾನ್’
'ಯಕ್ಷಗಾನ ಕಲೆಯಿಂದು ಬಹುಮುಖಿ ಆಯಾಮಗಳನ್ನು ಹೊಂದಿದೆ. ಪ್ರದರ್ಶನ, ಪ್ರಯೋಗ, ಸಂಶೋಧನೆಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನ ಬೆಳೆದಿದೆ. ಈ ಬೆಳವಣಿಗೆಗೆ ಸಮೂಹ ಮಾಧ್ಯಮಗಳ ಕೊಡುಗೆ ಬಹಳ ಇದೆ. ಇಂದು ಯಕ್ಷಗಾನ ಕೇವಲ ಲೋಕಲ್ ಆಗಿ ಉಳಿದಿಲ್ಲ ; ಅದು ಗೋಕಲ್ ಆಗಿದೆ' ಎಂದು ಯಕ್ಷಗಾನ ವಿಮರ್ಶಕ ಹಾಗೂ ಹಿರಿಯ ಅರ್ಥಧಾರಿ...
ಏಳದೆ ಮಂದಾರ ರಾಮಾಯಣ: ಸುಗಿಪು-ದುನಿಪು ಸಪ್ತಾಹ ಸಮಾರೋಪ
ಭಾಷೆಯನ್ನೇ ಕಾವ್ಯವಾಗಿಸಿದ ತುಳು ರಾಮಾಯಣ: ಡಾ.ಎಂ. ಪ್ರಭಾಕರ ಜೋಶಿ ‘ತುಳು ಭಾಷೆಯಲ್ಲಿ ಬಂದ ಸಾಹಿತ್ಯ ಕೃತಿಗಳಲ್ಲಿ ಮಂದಾರ ರಾಮಾಯಣ ಮೇಲ್ಮಟ್ಟದ್ದು. ಅದು ಭಾಷೆಯನ್ನೇ ಕಾವ್ಯವಾಗಿಸಿದ ತುಳು ರಾಮಾಯಣ. ತುಳು ನೆಲದ ಸಮೃದ್ಧ ಬದುಕನ್ನು ಎಸಳೆಸಳಾಗಿ ತಮ್ಮ ಕೃತಿಯಲ್ಲಿ ಪಡಿ ಮೂಡಿಸಿದ ಮಂದಾರ ಕೇಶವ ಭಟ್ಟರು ನಮ್ಮ ಕಾಲದಲ್ಲಿ ಜೀವಿಸಿದ್ದ...
ಸರ್ವಸ್ವವನ್ನೂ ಯಕ್ಷಗಾನ ಕಲೆಗೆ ಅರ್ಪಿಸಿದ ಮಹಾನ್ ಪುರುಷ ಹೊಸ್ತೋಟ: ಡಾ.ಎಂ.ಪ್ರಭಾಕರ ಜೋಶಿ
ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನದ ಪ್ರಾತಿನಿಧಿಕ, ಅಭಯ ಚೈತನ್ಯ,ಅಸಾಧಾರಣ ಚೇತನರಾಗಿದ್ದಾರೆ ಮಾತ್ರವಲ್ಲದೆ ಸರ್ವಸ್ವವನ್ನೂ ಯಕ್ಷಗಾನ ಕಲೆಗೆ ಅರ್ಪಿಸಿದ ಮಹಾನ್ ಪುರುಷರಾಗಿದ್ದಾರೆ ಎಂದು ವಿದ್ವಾಂಸ ಪ್ರಭಾಕರ ಜೋಶಿಯವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ...
ನಾರಾಯಣ ಹಾಸ್ಯಗಾರರ ನಿಧನ ಯಕ್ಷಗಾನ ಶಾಸ್ತ್ರೀಯ ಪರಂಪರೆಯೊಂದರ ಯುಗಾಂತ್ಯ
ಜನಮಾಧ್ಯಮ ಪತ್ರಿಕೆಯ ಸಂಪಾದಕೀಯ ಕರ್ಕಿ ನಾರಾಯಣ ಹಾಸ್ಯಗಾರರ ನಿಧನದಿಂದ ಬಡಗುತಿಟ್ಟಿನ ಅಪೂರ್ವ ಪರಂಪರೆಯ, ಬಹುಶಃ ಒಂದು ಯುಗವೇ ಅಂತ್ಯ ವಾಯಿತೆನ್ನಬಹುದು. ಯಕ್ಷಗಾನ ಕೇವಲ ರಂಗಕಲೆಯಲ್ಲ. ಅದೊಂದು ಸಾಂಸ್ಕೃತಿಕ ಸಂಪ್ರದಾಯ ಕೂಡಾ ಆಗಿದೆ. ಅಲ್ಲದೇ ಆಗಮ ಶಾಸ್ತ್ರೀಯ ಕಲೆ. ಇದನ್ನು ಕರ್ಕಿ ಮೇಳದ ಕಲಾವಿದರು ಆಚರಿಸಿಕೊಂಡು ಬಂದಿದ್ದರು...
ದುಸ್ಥಿತಿಯಲ್ಲಿರುವ ಮಂದಾರ ಕೇಶವ ಭಟ್ ಸ್ಮಾರಕ ಸ್ಥಳಾಂತರಕ್ಕೆ ಸಾಹಿತ್ಯಾಸಕ್ತರ ಬೇಡಿಕೆ
ಪಚ್ಚನಾಡಿಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಭೂಕುಸಿತದಿಂದ ಅಪಾಯಕ್ಕೆ ಸಿಲುಕಿರುವ ಸಾಹಿತಿ ಮಂದಾರ ಕೇಶವ ಭಟ್ ಅವರ ಮನೆಯನ್ನು ಸಂರಕ್ಷಿಸಿ, ಸ್ಮಾರಕ ನಿರ್ಮಿಸುವಂತೆ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.ಮಂದಾರ ಕೇಶವ ಭಟ್ ಕನ್ನಡ, ತುಳು ಮತ್ತು ಮರಾಠಿ ಭಾಷೆಯಲ್ಲಿ ಪ್ರಸಿದ್ಧ...
ಮಂದಾರ ಕೇಶವ ಭಟ್ ಸ್ಮಾರಕಕ್ಕೆ ಆಗ್ರಹ
ದುಸ್ಥಿತಿಯಲ್ಲಿರುವ ಮನೆಯ ಸ್ಥಳಾಂತರಕ್ಕೆ ಸಾಹಿತ್ಯಾಸಕ್ತರ ಬೇಡಿಕೆ ಮಂಗಳೂರಿನ ಪಚ್ಚನಾಡಿ ಬಳಿ ಘನ ತ್ಯಾಜ್ಯದ ರಾಶಿ ಕುಸಿದು ಮಂದಾರ ಕೇಶವ ಭಟ್ ಅವರ ಮನೆಯ ಸುತ್ತಲೂ ಬಿದ್ದಿರುವುದು ಪಚ್ಚನಾಡಿಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಭೂಕುಸಿತದಿಂದ ಅಪಾಯಕ್ಕೆ ಸಿಲುಕಿರುವ ಸಾಹಿತಿ ಮಂದಾರ ಕೇಶವ ಭಟ್ ಅವರ ಮನೆಯನ್ನು ಸಂರಕ್ಷಿಸಿ,...
‘Allot land to construct memorial for writer Mandara Keshava Bhat’
Garbage around the house of Mandara Keshava Bhat at Mandara on Mangaluru outskirts. Literary enthusiasts on Monday urged the state government to earmark land and to construct a memorial in the name of well-known writer Mandara Keshava Bhat. Bhat is the author of...