ಬಹುಮುಖ ಸಂಘಟಕ “ಬಡ ಬ್ರಾಹ್ಮಣ” ಮುಂಬಯಿಯ ಎಚ್. ಬಿ. ಎಲ್.ರಾವ್ ಇನ್ನು ನೆನಪು ಮಾತ್ರ
ಶ್ರೀನಿವಾಸ ಜೋಕಟ್ಟೆ, ಮುಂಬಯಿ ನಮ್ಮ ಮುಂಬೈಯ ಹರಸಾಹಸಿ, ಕಲಾತಪಸ್ವಿ ,ಮುಂಬೈ ಕನ್ನಡ ಸೇನಾನಿ ಕ.ಸಾ.ಪ.ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ, ಪದವೀಧರ ಯಕ್ಷಗಾನ ಸಮಿತಿಯ ಅಧ್ಯಕ್ಷ, ಸಾಹಿತ್ಯ ಬಳಗದ ಅಧ್ಯಕ್ಷ ಎಚ್ .ಬಿ .ಎಲ್. ರಾವ್ ನಮ್ಮನ್ನು ಎಪ್ರಿಲ್ 22 ರ ಮುಂಜಾನೆ ಅಗಲಿ ಬಿಟ್ಟರು. ಬದುಕಿನ ಕೊನೆಯ ತನಕವೂ ಮುಂಬೈಯಲ್ಲಿ ಆಗಬೇಕಾದ...
Singing to the skies
The 86-year-old Balipa Narayana Bhagavatha, one of the senior-most bhagavathas of Yakshagana, feels tradition has to be preserved and upheld Krishna Prakasha Ulithaya Balipa Narayana Bhagavatha, 86 year old, has had a long journey of sixty years as a Bhagavatha in...
ಕೈಯಾಡಿಸಿದ ಕ್ಷೇತ್ರಗಳಲ್ಲಿ ಕೃತಿರೂಪದ ಉಡುಪ
ಕಾರ್ಕಡ ಮಂಜುನಾಥ ಉಡುಪ ಎಂದು ಪೂರ್ಣ ಹೆಸರಿನಿಂದ ಹೇಳಿದರೆ ಫಕ್ಕನೆ ಯಾರಿಗೂ ತಿಳಿಯಲಾರದು. ಶನಿವಾರ ಅಗಲಿದ ಉಡುಪರನ್ನು ಕೆ.ಎಂ. ಉಡುಪ ಎಂದರೆ ಮಾತ್ರ ಜನಸಾಮಾನ್ಯರಿಗೆ ತಿಳಿದೀತು. ದೇಶವ್ಯಾಪ್ತಿಯ ಚಿಂತನೆ ಶಾರೀರಿಕವಾಗಿ ಸ್ವಲ್ಪ ಗಿಡ್ಡವೇ ಎನ್ನಬಹುದಾದ ಉಡುಪರ ಚಿಂತನೆ ಆಜಾನುಬಾಹು ಗಾತ್ರದ್ದು ದೇಶ ವ್ಯಾಪ್ತಿಯದ್ದು ಅವರು...
‘ಏರಿಯಾವನ್ನೆಲ್ಲ ಆಳಿದವರು’
ಏರ್ಯ ಲಕ್ಷ್ಮೀನಾರಾಯಣ ಆಳ್ವ ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರ ಅದೇ ತಾನೇ ಪ್ರಾರಂಭವಾಗಿತ್ತು. ಕೇಂದ್ರದ ಪ್ರಥಮ ನಿರ್ದೇಶಕರಾಗಿ ವಿದ್ವತ್ಕವಿ ಎಸ್.ವಿ. ಪರಮೇಶ್ವರ ಭಟ್ಟರು ನಿಯುಕ್ತರಾಗಿದ್ದರು. 1968ರ ಜೂನ್ ಅಥವಾ ಜುಲೈ ಮಂಗಳೂರು. ಗಣಪತಿ ಹೈಸ್ಕೂಲು ಸಭಾ ಮಂದಿರದಲ್ಲಿ ಎಸ್ವಿಪಿ ಅವರ ಸ್ವಾಗತ-...
ಸವಾಲುಗಳಲ್ಲಿ ಪಕ್ವಗೊಂಡ ಅರ್ಥಧಾರಿ ಗಣಪಯ್ಯ
ಸುಮಾರು ಮೂರು-ನಾಲ್ಕು ದಶಕದ ಹಿಂದಿನ ಘಟನೆ. ಸುಳ್ಯ ತಾಲ್ಲೂಕಿನ ಕಲ್ಮಡ್ಕದಲ್ಲಿ ಉದ್ಧಾಮ ಕಲಾವಿದರ ಸಮ್ಮಿಲನದಲ್ಲಿ ತಾಳಮದ್ದಳೆ. ಅಂದಿನ ಪ್ರಸಂಗ ‘ಮಾಗಧ ವಧೆ’. ಕೀರ್ತಿಶೇಷ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರದು ಮಾಗಧ ಪಾತ್ರ. ಶೇಣಿಯವರು ಆ ಪಾತ್ರವನ್ನು ಮರುಹುಟ್ಟುಗೊಳಿಸಿದ ಕಾಲಘಟ್ಟವದು. ಕೀರ್ತಿಶೇಷ ಪೆರ್ಲ ಕೃಷ್ಣ ಭಟ್ಟರ ಕೃಷ್ಣ,...
ಪಟ್ಲ ಎಂಬ ವಿದ್ಯಮಾನ
ಜಗತ್ತಿನ ಪ್ರತೀ ಕಾಲಘಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪರಿವರ್ತನೆ ತರಬಲ್ಲಂತಹಾ ವ್ಯಕ್ತಿಗಳು ಬಂದುಬಿಡುತ್ತಾರೆ. ರಾಜಕೀಯ, ಕ್ರೀಡೆ, ಸಂಗೀತ, ಸಾಹಿತ್ಯ, ಸಾಮಾಜಿಕ ಹೀಗೆ ವಿಧ ವಿಧವಾದ ಕ್ಷೇತ್ರಗಳಲ್ಲಿ ವರ್ಚಸ್ವೀ ವ್ಯಕ್ತಿತ್ವಗಳು ತಾವಿರುವ ಕ್ಷೇತ್ರವನ್ನು ಆವರಿಸಿಬಿಡುವ ಪ್ರಭಾವವನ್ನು ಪಡೆದವರಾಗಿರುತ್ತಾರೆ. ಯಕ್ಷಗಾನ...
ಅಚ್ಚೊತ್ತಿದ ಜಲವಳ್ಳಿ
ಡಾ.ಎಂ. ಪ್ರಭಾಕರ ಜೋಶಿ 1 ಯಕ್ಷಗಾನ ರಂಗದ ವಿಚಿತ್ರ ಪ್ರತಿಭೆಗಳಲ್ಲೊಂದು ಜಲವಳ್ಳಿ ವೆಂಕಟೇಶರಾವ್. ಓದುಬರಹದ ಗಳಿಕೆ, ಕೌಟುಂಬಿಕವಾದ ಹಿನ್ನೆಲೆ ಯಾವುದೂ ಇಲ್ಲದೆ ಅವರು ಪ್ರಜ್ವಲಿಸಿದ ರೀತಿ ವಿಸ್ಮಯಕರ. ಹೊನ್ನಾವರದ ಸುತ್ತಲಿನ ಸಮೃದ್ಧ ಕಲಾ ವಾತಾವರಣ –ಕರ್ಕಿ, ಕೆರೆಮನೆ ಮನೆತನಗಳು, ದೇವರು ಹೆಗಡೆ– ಇವರೆಲ್ಲರ ಪ್ರಭಾವದಿಂದ...
ಯಕ್ಷಗಾನ ಆಟ-ಕೂಟಗಳೆರಡರ ಸುವಿಖ್ಯಾತ ವಾಸುದೇವ ರಂಗಾಭಟ್ಟರ ಯಕ್ಷರಂಗಾಂತರಂಗ
ವಾಸುದೇವ ರಂಗಾಭಟ್ಟರಲ್ಲಿ 14 ನೇ ತಾರೀಖಿನಂದು ತಮ್ಮಲ್ಲಿ ಕೊಂಚ ಮಾತನ್ನಾಡುವುದಿದೆ ಎಂದಾಗ ಬಹಳ ಖುಷಿಯಿಂದ 15 ನೇ ತಾರೀಖು 2016 ರಂದು ನನಗೆ ವೇಳೆಯನ್ನು ಕೊಟ್ಟಿದ್ದರು. ಉಡುಪಿಯ ನಮ್ಮ ಮನೆಯಿಂದ ಕೂಗಳತೆ ದೂರದಲ್ಲಿರುವ ವಾಸುದೇವ ರಂಗಾ ಭಟ್ಟರ ಮನೆಗೆ ಹೋಗಿ ಅನೌಪಚಾರಿಕವಾಗಿ ನಡೆಸಿದ ಒಂದು ಘಂಟೆಯ ಸಂದರ್ಶನದ ಪೂರ್ಣ ಪಾಠವಿದು. ನನ್ನ...
Sri Idagunji Mahaganapati Yakshagana Mandali, Keremane
Sri Idagunji Mahaganapati Yakshagana Mandali, Keremane (R) – 80 Years of Colorful History in Yakshagana Theatre
ಬಲಿಪ ನಾರಾಯಣ ಭಾಗವತರರಿಗೆ ಪಾರ್ತಿಸುಬ್ಬ ಪ್ರಶಸ್ತಿ
ತೆಂಕುತಿಟ್ಟಿನ ಸುಪ್ರಸಿದ್ಧ ಭಾಗವತರಾದ ಶ್ರೀ ಬಲಿಪ ನಾರಾಯಣ ಭಾಗವತರು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯು ಪ್ರದಾನ ಮಾಡುವ ಈ ಪ್ರಶಸ್ತಿ ರೂ. ಒಂದು ಲಕ್ಷ ನಗದು ಹೊಂದಿದೆ. ಹಾಗೂ ಬಲಿಪ ನಾರಾಯಣ ಭಾಗವತರಿಂದ ರಚಿಸಲ್ಪಟ್ಟ, ಕಳೆದ ವರ್ಷ "ಯಕ್ಷಧ್ರುವ ಪಟ್ಲ ಪ್ರತಿಷ್ಠಾನ"...
BANNAJE SANJIVA SUVARNA
Outstanding and amazing-- these words I hope would express, at least partly, the greatness of a Yakshagana Guru Bannaje Sanjva Suvarana, Bannanje is being felicitated in a full day function in Town hall Ajjarakadu, Udupi, Today (14th of July 2018). Comparable with...
ನಾಡಪ್ರೇಮಿ ಎಂ. ವಿ. ಬಳ್ಳುಳ್ಳಾಯ
ಯಕ್ಷಗಾನ ಕ್ಷೇತ್ರದ ವರ್ಚಸ್ವೀ ವ್ಯಕ್ತಿತ್ವ – ಸತೀಶ್ ಶೆಟ್ಟಿ ಪಟ್ಲ ಎಂಬ ವಿದ್ಯಮಾನ
ಯಕ್ಷಗಾನ ಕ್ಷೇತ್ರದ ವರ್ಚಸ್ವೀ ವ್ಯಕ್ತಿತ್ವ - ಸತೀಶ್ ಶೆಟ್ಟಿ ಪಟ್ಲ ಎಂಬ ವಿದ್ಯಮಾನ ಜಗತ್ತಿನ ಪ್ರತೀ ಕಾಲಘಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪರಿವರ್ತನೆ ತರಬಲ್ಲಂತಹಾ ವ್ಯಕ್ತಿಗಳು ಬಂದುಬಿಡುತ್ತಾರೆ. ರಾಜಕೀಯ, ಕ್ರೀಡೆ, ಸಂಗೀತ, ಸಾಹಿತ್ಯ, ಸಾಮಾಜಿಕ ಹೀಗೆ ವಿಧ ವಿಧವಾದ ಕ್ಷೇತ್ರಗಳಲ್ಲಿ ವರ್ಚಸ್ವೀ...
ಕೆ.ಕೆ. ಶೆಟ್ಟಿ, ಕೇಶವ ಭಟ್ಟರಿಗೆ ಪೊಳಲಿ ಶಂಕರನಾರಾಯಣ ಶಾಸ್ತ್ರಿ ಪ್ರಶಸ್ತಿ
ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ಹಳೆ ತಲೆಮಾರಿನಲ್ಲಿ ಕೆ.ಪಿ.ವೆಂಕಪ್ಪ ಶೆಟ್ಟಿ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ಮತ್ತು ನಾರಾಯಣ ಕಿಲ್ಲೆಯವರದು ಅಗ್ರ ಪಂಕ್ತಿಯ ಹೆಸರು. ಅಲ್ಲಿಂದ...