ಶೇಣಿ ಜನ್ಮಶತಮಾನೋತ್ಸವ : ಸರಣಿ ತಾಳಮದ್ದಳೆ, ಸಮ್ಮಾನ

ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ತಡಂಬೈಲ್, ಸುರತ್ಕಲ್ ಇವರ ಆಶ್ರಯದಲ್ಲಿ 38 ನೇ ಶೇಣಿ ಜನ್ಮ ಶತಮಾನೋತ್ಸವದ ಸರಣಿ ತಾಳಮದ್ದಳೆ, ಶೇಣಿ ಸಂಸ್ಮರಣೆ ಮತ್ತು ಸಮ್ಮಾನ ಕಾರ್ಯಕ್ರಮವು ಕುಂಬಳೆ ಕಣಿಪುರ ದೇವಾಲಯದ ಪರಿಸರದಲ್ಲಿ ಜರಗಿತು. ಸಭಾ ಕಾರ್ಯಕ್ರಮದಲ್ಲಿ ಕನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪುಸ್ತಕ ಪ್ರಶಸ್ತಿಗೆ ಭಾಜನರಾದ...
error: Content is protected !!