View & Review

ಶಕುಂತಲೋಪಾಖ್ಯಾನ

ಶಕುಂತಲೋಪಾಖ್ಯಾನ

ಕಾಳಿದಾಸನ 'ಅಭಿಜ್ಞಾನ ಶಾಕುಂತಲ' ಓದಿದವರಿಗೆ ವ್ಯಾಸರ 'ಶಕುಂತಲೋಪಾಖ್ಯಾನ' ಹೊಸ ಸಂವೇದನೆಯನ್ನೇ ಉಂಟುಮಾಡುತ್ತದೆ. ಕಳೆದ ವಾರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದವರು ವಿದ್ವಾನ್ ಗ.ನಾ.ಭಟ್ಟರು ಕನ್ನಡಕ್ಕೆ ಅನುವಾದಿಸಿದ ಶಕುಂತಲೋಪಾಖ್ಯಾನವನ್ನು ಬಿಡುಗಡೆಗೊಳಿಸಿದ್ದಾರೆ. ಪುಸ್ತಕಪ್ರೇಮಿಗಳು ಇದನ್ನು ಖರೀದಿಸಿ ಓದಬೇಕಾಗಿ ವಿನಂತಿ....

read more
ಯಕ್ಷಗಾನದಲ್ಲಿ ಭಾರತೀಯತೆ

ಯಕ್ಷಗಾನದಲ್ಲಿ ಭಾರತೀಯತೆ

೧ ಭಾರತೀಯವಾದೊಂದು ಚಿಂತನಾಕ್ರಮ ಇದೆಯೇ? ಇದ್ದರೆ ಹೇಗಿದೆ ಎಂಬ ಕುರಿತು ಅನೇಕ ಚಿಂತಕರು ಪ್ರತ್ಯಕ್ಷ, ಪರೋಕ್ಷವಾಗಿ ಚರ್ಚಿಸಿದ್ದಾರೆ (ಸ್ವಾಮಿ ವಿವೇಕಾನಂದ, ಡಾ. ಎಸ್ ರಾಧಾಕೃಷ್ಣನ್, ಪ್ರೊ ಎ.ಕೆ. ರಾಮಾನುಜನ್, ಹೀಗೆ ಇನ್ನೆಷ್ಟೋ ಜನರು). ಹೌದು, ಭಾರತೀಯ ಜೀವನ-ಚಿಂತನ ವಿಧಾನವೊಂದು ಇದೆ. ಹಾಗೆಯೇ ಭಾರತೀಯ ಸಂವೇದನೆಯೆಂಬುದೂ ಒಂದಿದೆ...

read more

ತಾಳಮದ್ದಲೆ ಕಥನದ ಉಯ್ಯಾಲೆ

ಉಲಿಯ ಉಯ್ಯಾಲೆತಾಳಮದ್ದಲೆ ಎಂಬ ಮೋಹಕ ಲೋಕರಾಧಾಕೃಷ್ಣ ಕಲ್ಚಾರ್ಅಕ್ಷರ ಪ್ರಕಾಶನ, ಹೆಗ್ಗೋಡುಪುಟ 168, ಬೆಲೆ ರೂ.170, 2022 ಪ್ರಮುಖ ಅರ್ಥದಾರಿ, ಲೇಖಕ,ಅಂಕಣಕಾರ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ತನ್ನ ತಾಳಮದ್ದಲೆಯ ಆಸಕ್ತಿ,ಪ್ರವೃತ್ತಿ, ಪ್ರಗತಿ,ಅರ್ಥ ಚಿಂತನೆಗಳನ್ನು ಹೆಣೆದು ರಚಿಸಿ,ಈಗ ಸಂಕಲನವಾಗಿಸಿದ ಈ ಲೇಖನ ಮಾಲೆ ಯಕ್ಷಗಾನದ...

read more
ಹೆಗ್ಗಡೆ ಅವರ ಅಂತರಂಗದ ಅಪೂರ್ವ ದರ್ಶನವನ್ನು ಮಾಡಿಸುವ ವಿಶಿಷ್ಟ ಕೃತಿ

ಹೆಗ್ಗಡೆ ಅವರ ಅಂತರಂಗದ ಅಪೂರ್ವ ದರ್ಶನವನ್ನು ಮಾಡಿಸುವ ವಿಶಿಷ್ಟ ಕೃತಿ

ಡಾ.ಎಂ.ಪ್ರಭಾಕರ ಜೋಶಿ ಅವರ ಹೊಸ ಪುಸ್ತಕ 'ಶ್ರೀ ವೀರೇಂದ್ರ ಹೆಗ್ಗಡೆ ದೃಷ್ಟಿ ಮತ್ತು ಸೃಷ್ಟಿ' ಡಾ.ಎಂ.ಪ್ರಭಾಕರ ಜೋಶಿ ಅವರ ಹೊಸ ಪುಸ್ತಕ 'ಶ್ರೀ ವೀರೇಂದ್ರ ಹೆಗ್ಗಡೆ ದೃಷ್ಟಿ ಮತ್ತು ಸೃಷ್ಟಿ' ಒಂಬತ್ತು ಲೇಖನಗಳಲ್ಲಿ ಹೆಗ್ಗಡೆ ಅವರ ಅಂತರಂಗದ ಅಪೂರ್ವ ದರ್ಶನವನ್ನು ಮಾಡಿಸುವ ವಿಶಿಷ್ಟ ಕೃತಿ. ಚೊಕ್ಕ ಚಿಕ್ಕ ಮಾತುಗಳಲ್ಲಿ ಜೋಶಿ ಅವರು...

read more
‘ಯಕ್ಷ ಶ್ರೀಧರ’ ಗೌರವ ಗ್ರಂಥವನ್ನು ನಿಮ್ಮ ಮುಂದಿಡುತ್ತಾ…

‘ಯಕ್ಷ ಶ್ರೀಧರ’ ಗೌರವ ಗ್ರಂಥವನ್ನು ನಿಮ್ಮ ಮುಂದಿಡುತ್ತಾ…

ಒಂದು ಯಕ್ಷಗಾನ ಪ್ರದರ್ಶನವು ಯಶಸ್ವಿಯಾಗಿ ಸಂಪನ್ನವಾಗಬೇಕಾದರೆ ಅದರಲ್ಲಿ ಪ್ರಸಂಗ ಸಾಹಿತ್ಯದ ಪಾತ್ರ ಬಹಳ ದೊಡ್ಡದು. ಪ್ರಸಂಗ ಸಾಹಿತ್ಯವು ಯಕ್ಷಗಾನದ ಮುಖ್ಯ ಭಾಗವಾಗಿ, ಅದರ ಜೀವಾಳವಾಗಿ ರಂಗಭೂಮಿಯ ಆಧಾರ ಪಠ್ಯವಾಗಿದೆ. ಹಲವು ಶತಮಾನಗಳಿಂದ ಯಕ್ಷಗಾನದಲ್ಲಿ ಕೃತಿಗಳು ರಚಿಸಲ್ಪಡುತ್ತಿದ್ದು, ಇದರ ಹಿಂದೆ ನೂರಾರು ಪ್ರಸಂಗಕರ್ತರ ಶ್ರಮ...

read more
ರಂಗಾಂತರಂಗ

ರಂಗಾಂತರಂಗ

ನಲ್ನುಡಿ - ಚೊಕ್ಕ ಕಲಾವಿದನ ಸ್ವಚ್ಛ ಕಥನ ಅನುಭವಿ ಪತ್ರಕರ್ತ, ಲೇಖಕ ಶ್ರೀ ಲಕ್ಷ್ಮೀ (ನರಸಿಂಹ ಶಾಸ್ತ್ರಿ) ಮಚ್ಚಿನ ಅವರು ನಾನು ಮೆಚ್ಚಿದ ಓರ್ವ ಕಲಾವಿದನ ಬಗೆಗೆ ಬರೆದಿರುವ ಈ ಪುಸ್ತಕಕ್ಕೆ ಪ್ರವೇಶಿಕೆಯಾಗಿ ನಾಲ್ಕು ಮಾತು ಬರೆಯುವುದು ಸಂತೋಷದ ವಿಷಯ ಮತ್ತು ನನಗಿತ್ತ ಗೌರವ ಕೂಡಾ. ಇಬ್ಬರೂ ಲಕ್ಷ್ಮೀಶರಾಗಿರುವುದೂ ಒಂದು ಯೋಗ....

read more
error: Content is protected !!
Share This