ಪ್ರವೇಶಿಕೆ
ದಕ್ಷಿಣ ಕನ್ನಡ ಸಾಂಸ್ಕೃತಿಕ, ಪಾರಂಪರಿಕ ಲೋಕದಲ್ಲೊಂದು ಸುತ್ತುNo Results Found
The page you requested could not be found. Try refining your search, or use the navigation above to locate the post.
Profile
ಕೋಡಿ ಕುಶಾಲಪ್ಪ ಗೌಡ
( ಮೇ ೩೧, ೧೯೩೧- ಸಪ್ಟಂಬರ ೨, ೨೦೨೨) ಹೈಸ್ಕೂಲಿನಲ್ಲಿ ಕನ್ನಡ ಕಲಿಸಿದ ಗುರುಗಳಾದ ಟಿ ಜಿ ಮುಡೂರರನ್ನು ಕಳಕೊಂಡ ನೋವು ಮರೆಯುವ ಮುನ್ನವೇ ನನಗೆ ಎಂ ಎ ಯಲ್ಲಿ ಪಾಠ ಮಾಡಿದ ಪ್ರೊ. ಕೋಡಿ ಕುಶಾಲಪ್ಪ ಗೌಡರನ್ನು ಕಳಕೊಳ್ಳಬೇಕಾಯಿತು. ಇವರೆಲ್ಲ ಬರೇ ಪಾಠ ಮಾಡಿದ ಮಾಸ್ತರರಾಗಿದ್ದರೆ ಇಷ್ಟೊಂದು ವಿಷಾದ ಹುಟ್ಟಿಕೊಳ್ಳುತ್ತಿರಲಿಲ್ಲ. ಅವರು...
ಉಡುಪಿ ಯಕ್ಷಗಾನ ಕಲಾರಂಗದ ಮಹಾಪೋಷಕ ತೋನ್ಸೆ ಮೋಹನದಾಸ ಪೈಗಳು
ಯಕ್ಷಗಾನ ಕಲಾರಂಗವು ‘ಉದಯವಾಣಿ’ಯಿಂದ ಪಡೆದ ಪ್ರಯೋಜನ ಅಪಾರ. ಉದಯವಾಣಿಯ ಸಂಸ್ಥಾಪಕ ತೋನ್ಸೆ ಮೋಹನದಾಸ ಪೈಯವರ ಋಣಭಾರವೂ ಸಂಸ್ಥೆಯ ಮೇಲಿತ್ತು. ಹಾಗಾಗಿ ಪೈಯವರನ್ನು ಕರೆದು ಗೌರವಿಸೋಣ ಎಂದು ನಿರ್ಧರಿಸಿದೆವು. ನಾವೇ ಅವರ ಮನೆಗೆ ತೆರಳಿ ಗೌರವಿಸುವುದೋ ಅಥವಾ ಅವರನ್ನೇ ನಮ್ಮ ಸಂಸ್ಥೆಗೆ ಆಹ್ವಾನಿಸುವುದೋ ಎಂಬ ಯೋಚನೆಯಲ್ಲಿ ಬಿದ್ದೆವು....
ಮಲೆನಾಡಿನ ಯಕ್ಷಚೇತನಗಳು-33
ತೋಟದೂರು ನಂಜುಂಡರಾವ್(1904-1986) ಶ್ರೀ ತೋಟದೂರು ನಂಜುಂಡರಾವ್ ಅವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೊಬಳಿಯ ತೋಟದೂರು ಎಂಬಲ್ಲಿ ವೆಂಕಟಾಚಲಯ್ಯ ಮತ್ತು ವೆಂಕಟಸುಬ್ಬಮ್ಮ ದಂಪತಿಗಳ ಮಗನಾಗಿ ಜನಿಸಿದರು. ಅವರಿಗೆ ಲಕ್ಷ್ಮೀನಾರಾಯಣ, ಲಕ್ಷ್ಮಮ್ಮ, ಸುಬ್ರಾಯ ಸಹೋದರ, ಸಹೋದರಿಯರು. ಕೆಳ ಮಧ್ಯಮ ವರ್ಗದಲ್ಲಿ ಜನಿಸಿದ...
