Introduction

Yakshagana is a rare and unique traditional theatre of Karnataka state in India and has a recorded history of more than five centuries. It is a rich artistic blend of racy music, forceful dance, extempore speech and gorgeous costumes, this art combines the features of opera as well as drama, the characteristics of moral education and mass entertainment. Propagation and preservation of traditional arts is one of the challenges of modern world that is fast changing, making everything transient in the worldly sense. Art cannot survive without generous patronage and art cannot grow without sense for good taste. Both these require unified efforts of all art lovers. We should try to make Yakshagana a world heritage. Society has responsibility towards art and artists.

Yakshagana.com was launched on the World Wide Web on 11th March 2000. A pioneer effort to create a Cultural Portal of Coastal Karnataka was conceived & produced by Vasudeva Aithala. Dr. M.Prabhakara Joshy a scholar, teacher, critic, author and performer is the Co-Founder, Director and Chief Editor of the this portal.

Yakshagana

Yakshagana is a traditional theater form prevalent in the coastal districts of Uttarakannada (North Canara) Dakshina Kannada (south canara), Kasaragod and areas adjacent to western-ghats – parts of Shivamogga, Chikkamagaluru and Kodagu district. It is a comprehensive theater form containing dance, music, costume, makeup, spoken word, and art traditions all with distinct style. It is considered a total theater and a well developed art form rich in content and form in all its aspects.
Yakshagana is traditionally a full night theater, with preliminaries story episodes presented as a song-dance-word-dramatic continuum. It has known history of over five centuries. and very living and vibrant today with about forty professional troops and hundreds of other groups practicing it.
The coastal and malenadu areas are lit with yakshagana belaku seve (service to god in lights- that means lights of the stage). Yakshagana has its greatness, issues, its presents status, past history and rich traditions and materials in its various aspects.
This websites www.yakshagana.com is an attempt to showcase the various aspects and facets this great art and to spread knowledge, information and  awareness and to create and art loving community.

Other Traditional Theatre

Yakshagana is closely related to many similar traditional operatic art forms all over the country and South East Asia like Ankhia Nata –Bhaona of Assam, Parahlada Nata of Odisha, Jathra of Bengal, therukoothu of Tamilnadu, Kathakali of Kerala.

Bhagavatham forms of Andhra region, Ramayana dances of Bali, Vietnam, Cambodia, and even the Chinese opera and so on This section tries to examine these sister and cousin arts, to promote a better understanding of Yakshagana and other art forms to view them in a wider perspective.

Research

Research and study is an important component of art academies. Yakshagana research has a history of a century.The past one hundred years have produced a number of high standard papers, findings, studies and documentations. Including doctoral work. We try to present these studies here – in two ways. brief summary of a work to draw attention. Essays on research projects, findings and discussions, Including new and old publications.

ಸಂಶೋಧನೆ:

ಸಂಶೋಧನೆ ಮತ್ತು ಅಧ್ಯಯನಗಳು ಕಲೆಯ ಶೈಕ್ಷಣಿಕತೆಗೆ, ಅರ್ಥೈಸುವಿಕೆಗೆ ಬಹುಮುಖ್ಯ ಅಂಗಗಳು. ಯಕ್ಷಗಾನ ಸಂಶೋಧನೆಗೆ ಸುಮಾರು ಒಂದು ಶತಮಾನದ ಚರಿತ್ರೆ ಇದೆ. ಈ ಅವಧಿಯಲ್ಲಿ ಹಲವು ಉತ್ತಮ ಮಟ್ಟದ ಸಂಶೋಧನೆಗಳು, ಅಧ್ಯಯನಗಳು, ದಾಖಲಾತಿಗಳು ನಡೆದಿದ್ದು, ಈಗಲೂ ನಡೆಯುತ್ತಿವೆ.

ಈ ವಿಭಾಗದಲ್ಲಿ 1) ಹಿಂದಿನ ಅಂತಹ ಕೃತಿಗಳ ಕಡೆ ಗಮನ ಸೆಳೆಯುವ ಕಿರುಬರಹಗಳು.

2) ಹಿಂದಿನ ಮತ್ತು ಹೊಸ ಸಂಶೋಧನ ವಿಚಾರಗಳು, ಲೇಖನಗಳು, ಚರ್ಚೆಗಳು, ಟಿಪ್ಪಣಿಗಳು ಒಳಗೊಂಡಿರುತ್ತವೆ.

 

Events

Yakshagana, like any lively area of culture, is full of events – programmes, workshops, demonstrations, documentations, anniversaries, honours, art festivals and such academic and celebrative organisations.

We showcase them here briefly – as news and comments.

ವಾರ್ತೆ – ಘಟನೆ :

ಎಲ್ಲ ಸಕ್ರಿಯ ಸಾಂಸ್ಕೃತಿಕ ರಂಗಗಳಂತೆ ಯಕ್ಷಗಾನವೂ ಘಟನೆ, ವಾರ್ತೆ, ಸಮಾಚಾರಗಳಿಂದ ತುಂಬಿದೆ. ಪ್ರದರ್ಶನ, ಕಾರ್ಯಕ್ರಮ, ಸಭೆ, ಗೋಷ್ಠಿ, ಕಮ್ಮಟ, ದಾಖಲೀಕರಣ, ವಾರ್ಷಿಕೋತ್ಸವ, ಕಲಾಪರ್ವ, ಸರಣಿಗಳು, ಮಾನ ಸಂಮಾನ, ಸಂಸ್ಮರಣಾದಿಗಳು, ಅಂತೆಯೆ ವ್ಯಕ್ತಿ ಸಂಸ್ಥೆಗಳ ಸುದ್ದಿಗಳು ಈ ವಿಭಾಗದಲ್ಲಿ ಕಾಣಿಸಿಕೊಳ್ಳುತ್ತವೆ.

 

Review

Yakshagana is a cultural realm that can boast of multifaceted activity – performance, documentation, introductory and critical studies, e productions, photo books, data base indices, Prasanga compositions, hand books and so on.

We attempt, in this section, to outline and review such important works.

ಪರಿಚಯ ಸಮೀಕ್ಷೆ

ಯಕ್ಷಗಾನವೆಂಬುದು ಬಹುಮುಖಿ ಕ್ರಿಯಾಕ್ಷೇತ್ರ. ಇಲ್ಲಿ ಪ್ರದರ್ಶನದ ಜೊತೆಗೆ – ದಾಖಲಾತಿ, ಪರಿಚಯಾತ್ಮಕ ಮತ್ತು ಪ್ರೌಢ ಅಧ್ಯಯನ ಗ್ರಂಥಗಳು, ವಿದ್ಯುನ್ಮಾನ ಪ್ರದರ್ಶನ, ಚಿತ್ರಸಂಗ್ರಹ, ಕೋಶ-ಸೂಚಿಗಳು, ಪ್ರಸಂಗ ರಚನೆಗಳು, ಕೈಪಿಡಿಗಳು ಮೊದಲಾದವು. ಈ ಕ್ಷೇತ್ರವು ಹೆಮ್ಮೆಪಡುವ ರೀತಿಯಲ್ಲಿ ಬಂದಿವೆ.

ಈ ವಿಭಾಗದಲ್ಲಿ ಅಂತಹ ಗ್ರಂಥ, ದಾಖಲಾತಿ, ಕೃತಿಗಳ ಪರಿಚಯ- ವಿಮರ್ಶೆ ಇರುತ್ತದೆ.

 

Karavali

Karavali means the coast. This section is for the cultural richness of the coastal Karnataka area.

The area between Kali and Karwar, from the Arabian sea to the Western Ghats. This region has great variety and rich cultural flowerings. Many languages, Kannada, Tulu, Malayalam, Konkani, Marathi, Byari, Urdu live here harmoniously.

The area can boast of a being real model of natural Globalization. Karavali has a beautiful landscape great tradition in learning in temple art, in literature, in food, rituals, industry, and so on

This section tries to examine the various aspects and specialties of Coastal Karnataka .

Profile

Cultural forms exist, express, grow and excel through persons and institutions. They are the ‘holders’ of the arts and forms, the Kaladharas. Through their learning, knowledge, creativity commitment and service they contribute, to continue it, to enrich it and hand it down to posterity.

In this section we profile briefly, – artists, practitioners, experts, critics, connoisseurs, poets, researches, organizers and organizations, art institutions – that are iconic and art are the pride of this field.

ಕೃತಿ ಸಮೀಕ್ಷೆ:

ಸಾಂಸ್ಕೃತಿಕ ಪ್ರಕಾರಗಳ ಇರುವು, ಉಳಿವು, ಅಭಿವ್ಯಕ್ತಿ, ಬೆಳವಣಿಗೆ, ಉನ್ನತಿಗಳ ವ್ಯಕ್ತಿ ಮತ್ತು ಸಂಸ್ಥೆಗಳಿಂದ. ಅವರೆ ಕಲಾಧರರು. ಜ್ಞಾನ, ಅಧ್ಯಯನ, ಸೃಜನ ಕಾರ್ಯ, ಬದ್ದತೆ, ಸೇವೆ, ಮತ್ತು ಕೊಡುಗೆಗಳಿಂದ ಅವರು ಕಲೆಯ ಮುಂದುವರಿಕೆ, ಶ್ರೀಮಂತಿಕೆ, ಮುಂದಿನ ಜನಾಂಗಕ್ಕೆ ನೀಡಿಕೆಗಳಿಗೆ ಕಾರಣೀಭೂತರು.

ಈ ವಿಭಾಗದಲ್ಲಿ ನಾವು ಯಕ್ಷಗಾನದ ಹೆಮ್ಮೆಯೆನಿಸುವ ಅಂತಹ ಕಲಾವಿದರು, ಕವಿಗಳು, ಪ್ರವೃತ್ತರು, ತಜ್ಞರು, ವಿಮರ್ಶಕ, ಸಂಶೋಧಕರು, ಪೋಷಕರು ಮತ್ತು ಸಂಸ್ಥೆ ಸಂಘಟನೆಗಳನ್ನು ಚಿಕ್ಕದಾಗಿ ಪರಿಚಯಿಸುತ್ತೇವೆ.

Thalamaddale

Thalamaddale is an indoor form of Yakshagana It is Yakshagana without dance and costume, an oral form with a song word combination depicting story episodes (Prasangas) with a very high level of improvised dialogue system thalamaddale is model of great creativity in oral art.

This section is for the understanding thalamaddale and will also feature audio video exhibits of that art.

ಯಕ್ಷಗಾನ ಕಲಾವಿದನ ನೂತನ ಮನೆಗೆ ಶಿಲಾನ್ಯಾಸ

ಬಿದ್ಕಲ್‍ಕಟ್ಟೆಯ ಸೌಕೂರು ಮೇಳದ ಕಲಾವಿದ ನಂದಕುಮಾರ್ ಪಾಣರ ಇವರಿಗೆ ನಿರ್ಮಿಸಿಕೊಡಲಿರುವ ನೂತನ ಮನೆಯ ಶಿಲಾನ್ಯಾಸ ಇಂದು (02.12.2023) ಜರಗಿತು. ಮನೆಯ ಪ್ರಾಯೋಜಕರಾದ ಶೋಭಾ ವಿ. ಅಚಾರ್ಯ ಮತ್ತು ವಸಂತ ಆಚಾರ್ಯ ಶಿಲಾನ್ಯಾಸ ಮಾಡಿದರು. ಹಿರಿಯರಾದ ಯು. ಎಸ್. ರಾಜಗೋಪಾಲ ಆಚಾರ್ಯರು ದೇವತಾ ಪ್ರಾರ್ಥನೆ ಸಲ್ಲಿಸಿದರು. ಸಂಸ್ಥೆಯ ಅಧ್ಯಕ್ಷ...

ಯಕ್ಷಾಂಗಣ ತಾಳಮದ್ದಳೆ ಸಪ್ತಾಹ

‘ಜೀವನದ ಜಂಜಾಟದ ನಡುವೆ ನಮಗೆ ನೆಮ್ಮದಿ ನೀಡುವ ಶಕ್ತಿ ಇರುವುದು ಕಲೆಗೆ ಮಾತ್ರ. ಯಕ್ಷಗಾನ, ನಾಟಕ, ನೃತ್ಯ – ಸಂಗೀತಗಳ ಮೂಲಕ ಮನಸ್ಸು – ಬುದ್ಧಿಗಳು ಜಾಗೃತಗೊಳ್ಳುತ್ತವೆ. ಅದಕ್ಕೆ ಕಾರಣರಾದ ಕಲಾವಿದರನ್ನು ನಾವು ಮರೆಯಬಾರದು. ಕಲೆಗಾಗಿ ಬದುಕಿದವರು ಸದಾ ಸ್ಮರಣೀಯರು. ಯಕ್ಷಾಂಗಣವು ಸಪ್ತಾಹದ ಎಲ್ಲಾ ದಿನಗಳಲ್ಲೂ ಒಬ್ಬೊಬ್ಬ ಕಲಾ...

Dr. M. Prabhakara Joshi in Kannada Medium Students’ Parents Meet

https://youtu.be/P6s_Ssd96gU?si=MFNmMbTy_iuF7sTn

ಯು.ಎ.ಇ. ಬ್ರಾಹ್ಮಣ ಸಮಾಜದಿಂದ ದುಬೈಯಲ್ಲಿ ಡಾ.ಎಂ.ಪ್ರಭಾಕರ ಜೋಶಿಯರೊಡನೆ ನಾವು-ನೀವು ಸಂವಾದ-ಸನ್ಮಾನ

ದುಬೈ ಪ್ರವಾಸಗೆಂದು ಆಗಮಿಸಿದ ನಿವೃತ್ತ ಪ್ರಾಚಾರ್ಯ,ಸಂಶೋಧಕ,ಪ್ರಸಿದ್ಧ ಯಕ್ಷಗಾನ ಅರ್ಥದಾರಿ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಎಂ.ಪ್ರಭಾಕರ ಜೋಶಿಯವರಿಗೆ ಯು.ಎ.ಇ. ಬ್ರಾಹ್ಮಣ ಸಮಾಜ ದುಬೈಯ ವತಿಯಿಂದ ಸನ್ಮಾನ ಹಾಗೂ ಸಂವಾದ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ನಗರದ ಗುಸೈಸ್ ನ ಫಾರ್ಚ್ಯೂನ್ ಪ್ಲಾಜಾದ ಬ್ಯಾಂಕ್ವಟ್...

ದೇರಾಜೆ ಸೀತಾರಾಮಯ್ಯ ‘ನೆನಪು ನೂರೆಂಟು’ ಮತ್ತು ‘ರಸಋಷಿ’ ಕೃತಿಗಳೆರಡರ ಲೋಕಾರ್ಪಣೆ 

ದೇರಾಜೆ ಸೀತಾರಾಮಯ್ಯ ಸಂಸ್ಮರಣ ಸಮಿತಿಯ ನೇತೃತ್ವದಲ್ಲಿ ಸಿದ್ಧಗೊಂಡ ‘ದೇರಾಜೆ ಸೀತಾರಾಮಯ್ಯ ನೆನಪು ನೂರೆಂಟು’ ಎಂಬ ಸಂಸ್ಮರಣಾ ಗ್ರಂಥ ಮತ್ತು ಮರು ಮುದ್ರಣಗೊಂಡ ದೇರಾಜೆ ಅಭಿನಂಧನಾ ಗ್ರಂಥ ‘ರಸಋಷಿ’ ಯ ಲೋಕಾರ್ಪಣೆಯು ದಿನಾಂಕ 14-10-2023ರ ಮಂಗಳವಾರದಂದು ಶ್ರೀ ಮಠದಲ್ಲಿ ಸಂಪನ್ನಗೊಂಡಿತು. ಕಾಸರಗೋಡಿನ ಎಡನೀರು ಮಠದ ಆಶ್ರಯದಲ್ಲಿ...

Wisdom from the Bhagavad Gita-Episode 2- iTALK- Edition II Dr Prabhakar Joshi

https://www.youtube.com/watch?v=JX_S1Rix9bA

ಕಾಂತಾವರ ಕನ್ನಡ ಸಂಘದ ಮೂರು ದತ್ತಿನಿಧಿ ಪ್ರಶಸ್ತಿಗಳ ಘೋಷಣೆ

ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ಡಾ.ನಾ.ಮೊಗಸಾಲೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2023ಸಾಲಿನ ಮತ್ತೆ ಮೂರು ದತ್ತಿನಿಧಿ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಬಾಲಕೃಷ್ಣ ಆಚಾರ್ ಮತ್ತು ಅವರ ಪತ್ನಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ವಾಣಿ ಬಿ. ಆಚಾರ್ ಅವರು ಕನ್ನಡ ಸಂಘದಲ್ಲಿ...

ಓದಿನ ವಿಸ್ತರಣೆಗೆ ಆಧುನಿಕ ತಂತ್ರಜ್ಞಾನದ ಮಾಧ್ಯಮ ಬಳಕೆ,
ವಿಕೀಪೀಡಿಯಾ ಅನಿವಾರ್ಯವಾಗಿದೆ: ಡಾ. ಎಂ ಪ್ರಭಾಕರ ಜೋಷಿ

ಓದಿನ ವಿಸ್ತರಣೆಗೆ ಆಧುನಿಕ ತಂತ್ರಜ್ಞಾನದ ಮಾಧ್ಯಮ ಬಳಕೆಗೆ ಅನಿವಾರ್ಯವಾಗಿದ್ದು ವಿಕೀಪೀಡಿಯಾ ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಲೇಖಕ ಡಾ. ಎಂ ಪ್ರಭಾಕರ ಜೋಷಿ ನುಡಿದರು. ಅವರು ಸುರತ್ಕಲ್ ಗೋವಿಂದದಾಸ ಕಾಲೇಜು ಗ್ರಂಥಾಲಯ ವಿಭಾಗ, ಭಾಷಾ ವಿಭಾಗ, ಆಂತರಿಕ ಗುಣಮಟ್ಟ ಖಾತರಿ ಕೋಶ, ಕರಾವಳಿ ವಿಕೀಮೀಡಿಯ ಯೂಸರ್...

ಕಲಾಂತರಂಗ 2022-23 ಬಿಡುಗಡೆ

ಯಕ್ಷಗಾನ ಕಲಾರಂಗದ ವಾರ್ಷಿಕ ಸಂಚಿಕೆ ‘ಕಲಾಂತರಂಗ – 2022-23’ನ್ನು ಇಂದು (16.09.2023) ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅದಮಾರು ಮಠದಲ್ಲಿ ಬಿಡುಗಡೆಗೊಳಿಸಿದರು. ಸಂಸ್ಥೆ ಯಕ್ಷನಿಧಿ, ವಿದ್ಯಾಪೋಷಕ್ ಮತ್ತು ಯಕ್ಷಶಿಕ್ಷಣದ ಕುರಿತು ಮಾಡುತ್ತಿರುವ ಒಂದು ವರ್ಷದ ಮಾಹಿತಿಯನ್ನು ಒಳಗೊಂಡಿರುವ ಈ...

ಯಕ್ಷಗಾನ ಶಿಕ್ಷಕರ ಕಾರ್ಯಾಗಾರ

ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ನಡೆಯುತ್ತಿರುವ ಯಕ್ಷಧ್ರುವ- ಯಕ್ಷಶಿಕ್ಷಣ ಯೋಜನೆಯ ನಾಟ್ಯ ತರಗತಿ ಅಭಿಯಾನದಡಿ ಬೋಧನಾ ನಿರತ ಯಕ್ಷಗಾನ ಶಿಕ್ಷಕರಿಗೆ ಬಿ.ಸಿ ರೋಡಿನ ರಂಗೋಲಿ ಹೊಟೇಲಿನಲ್ಲಿ ಯಕ್ಷಗಾನ ಶಿಕ್ಷಣದ ಒಂದು ದಿನದ ಕಾರ್ಯಾಗಾರ ಮಂಗಳವಾರ ನಡೆಯಿತು. ಯಕ್ಷಗಾನ ದಶಾವತಾರಿ ಸೂರಿಕುಮೇರು...

Europe & Britain Tour, “Yakshagana Sapthaaha” by Yakshadhruva Patla

Experience the Magical World of Yakshagana: Europe & Britain Tour, "Yakshagana Sapthaaha" by Yakshadhruva Patla Foundation Trust(R)! Embark on an unforgettable journey into the enchanting realm of Yakshagana, a traditional Indian art form that weaves together...

ಯಕ್ಷದ್ರುವ ಯಕ್ಷಶಿಕ್ಷಣ

ಇಂದು ಬೆಳಗ್ಗೆ 10 ಘಂಟೆಯಿಂದ ಸಂಜೆ 6 ಘಂಟೆಯ ವರಗೆ, ವಗ್ಗ, ಪುಂಜಾಲಕಟ್ಟೆ, ಮಚ್ಚಿನ, ನಿಡ್ಲೆ ಮತ್ತು ಮುಂಡಾಜೆಯಲ್ಲಿ ಯಕ್ಷಧ್ರುವ - ಯಕ್ಷ ಶಿಕ್ಷಣದ ಉದ್ಘಾಟನೆ ಮತ್ತು ನಾಟ್ಯಾರಂಭ ಕಾರ್ಯಕ್ರಮ. ಬಿಡುವಿಲ್ಲದೆ ಸುಮಾರು 150km ಮಿಕ್ಕಿ ಪ್ರಯಾಣ, ನಡುವಿನಲ್ಲಿ ದೂರದಲ್ಲಿ ನಡೆದ ಒಂದು ಮಹಿಳೆ ಮತ್ತು ಮಗುವಿನ ಸ್ಕೂಟರ್ ಆಕ್ಸಿಡೆಂಟ್...

ಕರ್ಣಾಟಕ ಬ್ಯಾಂಕ್‍ನ ನಿವೃತ್ತ ಅಧ್ಯಕ್ಷ ಹಾಗೂ ಸಿ.ಇ.ಒ ಪಿ. ಜಯರಾಮ ಭಟ್

ಸಹೃದಯಿ ಕಲಾಪೋಷಕ, ದಕ್ಷ ಆಡಳಿತಗಾರ,ಕರ್ಣಾಟಕ ಬ್ಯಾಂಕ್‍ನ ನಿವೃತ್ತ ಅಧ್ಯಕ್ಷ ಹಾಗೂ ಸಿ.ಇ.ಒ. ಪಿ. ಜಯರಾಮ ಭಟ್ (71 ವರ್ಷ) ಇಂದು ದೈವಾಧೀನರಾದರು. ತಮ್ಮ ಅಧಿಕಾರಾವಧಿಯಲ್ಲಿ ಶಿಕ್ಷಣ,ಕಲೆ, ಸಾಹಿತ್ಯ , ಧರ್ಮ, ಸಂಸ್ಕೃತಿ ಮತ್ತು ಸಾಮಾಜಿಕ ಸಂಸ್ಥೆಗಳಿಗೆ ನಿರಂತರವಾಗಿ ನೆರವು‌ ನೀಡುತ್ತಿದ್ದ ಸರಳ ಸಜ್ಜನಿಕೆಯ ಜಯರಾಮ ಭಟ್ಟರ ನಿಧನ...

ಏಕಾದಶೋತ್ತರ ಶತ ತಾಳಮದ್ದಳೆ: ಕುರಿಯ ಪ್ರತಿಷ್ಠಾನದ ಯಕ್ಷಯಾನ

25 ಅಂದಾಗ ಆದೀತೋ ಎಂದರು. 50 ರ ಕಡೆಗೆ ಎಂದಾಗ ಕೂಡೀತೋ ಎಂದರು. 75 ಆಗೋ ಸಾಧ್ಯತೆ ಎಂದಾಗ ಮಾಡಿಯಾರೋ ಕಂದರ. 100 ಆಯ್ತು ಎಂದಾಗ ಏನೋ ಆಯ್ತು ಅಂದರು. ಈಗ 125 ರ ಕಡೆಗೆ ಹೋಗ್ತಾ ಇದೆ. ತಾಳಮದ್ದಳೆ ಎಂಬ ವಾಚಿಕ ಅಭಿವ್ಯಕ್ತಿಯ, ವಾಗ್ ವೈಭವದ, ಮಾತೇ ಕತೆಯಾದ, ಮಾತಿನ ಅರಮನೆಯಾದ, ಮಾತಿನ ಮಂಟಪ ಕಟ್ಟುವ ಯಕ್ಷಗಾನದ ಅಪೂರ್ವ ಪ್ರಭೇದ....

ಕಲಾ – ಶಿವ – ನಟರಾಜ

ಡಾ. ಎಂ. ಪ್ರಭಾಕರ ಜೋಶಿ

ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅಭಿನಂದನೆ, ಪುಸ್ತಕ ಬಿಡುಗಡೆ

ಕುತೂಹಲ ಪ. ರಾಮಕೃಷ್ಣ ಶಾಸ್ತ್ರಿಗಳ ಬರಹಗಳ ಶಕ್ತಿಯಾಗಿದೆ. ಶಿವರಾಮ ಕಾರಂತರಂತಹ ವಿದ್ವಾಂಸರು ನಮ್ಮ ಮುಂದೆ ಇದ್ದರು ಎಂಬುದನ್ನು ನೆನಪಿಸಿಕೊಳ್ಳುವುದು ಸುಯೋಗವಾಗಿದೆ. ಕಾರಣ ಅವರಂತೆ ಶಾಸ್ತ್ರಿಗಳಿಗೆ ವಿಷಯಗಳನ್ನು ಆಳವಾಗಿ ಸಂಗ್ರಹಿಸಿ ಸಂಕ್ಷಿಪ್ತ ವಿವರ ಕೊಡುವ ಭಾಷಾ ಪಾಂಡಿತ್ಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ....

ಭಾರತ ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಯಕ್ಷಗಾನ ಕಲಾವಿದೆ ಅದಿತಿ

ಭಾರತ ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಅದಿತಿ ಉರಾಳ. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಭೇತಿ ಕೇಂದ್ರ ನಡೆಸಿದ 2020-2021 ರ ಸಾಲಿನ ಭಾರತದ ಯುವ ಪ್ರತಿಭಾ ಶೋಧದಲ್ಲಿ ಬೆಂಗಳೂರಿನ ಜಾನಪದ ಹಾಗೂ ಯಕ್ಷಗಾನ ಕಲಾವಿದೆ ಅದಿತಿ ಉರಾಳ ಜಾನಪದ ರಂಗಭೂಮಿ(ಯಕ್ಷಗಾನ) ಯುವ ಪ್ರತಿಭೆ...

ಮಲೆನಾಡಿನ ಯಕ್ಷಚೇತನಗಳು-35

ಹೆಬ್ಬೈಲು ರಾಮಪ್ಪ (1938-1988) ಆಟದ ರಾಮಯ್ಯ ಎಂದು ಖ್ಯಾತರಾಗಿದ್ದ ಶ್ರೀ ಜಿ.ರಾಮಪ್ಪ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪಗದ್ದೆ ಕೆದ್ಲಗುಡ್ಡೆಯಲ್ಲಿ ಪುಟ್ಟಪ್ಪ ಹಾಗೂ ಸೂಲಿಂಗಮ್ಮ ಇವರ ಮಗನಾಗಿ 1938ರಲ್ಲಿ ಜನಿಸಿದರು. ಅವರಿಗೆ ಹಾಲಮ್ಮ, ಹೂವಮ್ಮ, ಲಿಂಗಮ್ಮ,ವೀರಭದ್ರಪ್ಪ, ಪುಟ್ಟಪ್ಪ ಎಂಬ ಸಹೋದರ, ಸಹೋದರಿಯರು....

ರಂಗಸ್ಥಳದ ರಾಜ ‘ಅರುವ’

ಅದು 2018. ನುಡಿಸಿರಿಯಲ್ಲಿ ನನಗೆ ಪ್ರಶಸ್ತಿಯ ಹೊಣೆ. ಪ್ರಶಸ್ತಿಗೆ ಆಯ್ಜೆಯಾಗಿದ್ದ ಅರುವದವರ ಬಯೊಡಾಟದೊಂದಿಗೆ ಅವರ ಮಗ ದೇವಿ ಪ್ರಸಾದರು ಕಚೇರಿಗೆ ಬಂದಿದ್ದರು. ಅವರಲ್ಲಿ ಅರುವದವರ ಪಾತ್ರವನ್ನು ನಾನು ಬಾಲ್ಯದಲ್ಲಿ ಬೆರಗಿನಿಂದ ಕಂಡ ದಿನಗಳನ್ನು ನೆನಪಿಸಿದ್ದೆ. ಅವರದ್ದೊಂದು ಕೃತಿ ಅವಶ್ಯಕ ಬರಲೇ ಬೇಕು ಅಂದೆ. ದೇವಿಪ್ರಸಾದರು...

8 + 9 =

error: Content is protected !!