ಬದಲಾವಣೆ ಹೌದು, ವಿಕೃತಿಯು ಜಗದ ನಿಯಮವಲ್ಲ
ಹೇಗೆ ನೋಡಬೇಕು ?
ಮೊದಲು ಸೀತೆ ಪ್ರಾಪ್ತಿ, ಬಳಿಕ ರಾಜ್ಯ ಪ್ರಾಪ್ತಿ. ಇದೀಗ ಜನ್ಮಭೂಮಿ ಪ್ರಾಪ್ತಿ
ಶ್ರೀರಾಮಚಂದ್ರನ ತೃತೀಯ ವನವಾಸ ಈಗ ಸಂಪನ್ನ!
– ಡಾ। ಎಂ.ಪ್ರಭಾಕರ ಜೋಶಿ, ವಿಮರ್ಶಕ, ಯಕ್ಷಗಾನ ವಿದ್ವಾಂಸ ಉದಯವಾಣಿ (22/01/24)
ಹರ್ಷ ತಂದ ಸಂದರ್ಶನ
ಡಿ. ಎಸ್. ಶ್ರೀಧರ ಹಿರಿಯ ಪ್ರಸಂಗ ಕವಿ ಕಲಾವಿದ ಪ್ರಾ. ಡಿ ಎಸ್ ಶ್ರೀಧರರ ಸಂದರ್ಶನ. ರಾಘವೇಂದ್ರ ಕಟ್ಟಿನ ಕೆರೆ ಕೆನಡಾ, ಇವರಿಂದ ದಾಖಲೀಕರಣ. ಶ್ರೀಪಾದ ಮನೆ, ಏಳತ್ತೂರು, ಕಿನ್ನಿಗೋಳಿ. ಜನವರಿ 9, 2024. ಇದು ನನಗೆ ಅನಿರೀಕ್ಷಿತ ಸಂತಸ ತಂದ ದಿನ. ಡಾ.ಎಂ.ಪ್ರಭಾಕರ ಜೋಶಿಯವರು ಹಾಗೂ ಸದ್ಯ ಕೆನಡಾ ದೇಶದಲ್ಲಿ ಉದ್ಯೋಗಿಯಾಗಿದ್ದರೂ...
ಕಲಾ – ಶಿವ – ನಟರಾಜ
ಡಾ. ಎಂ. ಪ್ರಭಾಕರ ಜೋಶಿ
ಕಲಾಭಿವೃದ್ಧಿ, ಗುಣಾಭಿವೃದ್ಧಿ ಚರ್ಚೆ ಆಗಲಿ
ಡಾ. ಎಂ. ಪ್ರಭಾಕರ ಜೋಶಿ
ಯಕ್ಷಗಾನ ಸಂಶೋಧನೆಯ ನೆಲೆಗಳು
ಸಾಂಪ್ರದಾಯಿಕ ರಂಗಭೂಮಿ ಮೂಲಮೋಹ, ಪ್ರಯೋಗ ಇತ್ಯಾದಿ…
ಡಾ. ಎಂ. ಪ್ರಭಾಕರ ಜೋಶಿ ಸಾಂಪ್ರದಾಯಿಕ ಕಲೆಗಳ ವಿಚಾರದಲ್ಲಿ ಮುಖ್ಯವಾಗಿ ಪ್ರದರ್ಶನ ಕಲೆಯ ವಿಚಾರದಲ್ಲಿ ಸಂಪ್ರದಾಯ, ಪರಂಪರೆ, ಮೂಲ, ಪ್ರಯೋಗ ಮೊದಲಾದ ಸಂಗತಿಗಳಲ್ಲಿ ನಡೆಯುವ ಚರ್ಚೆ, ನಿರಂತರ ಸಂವಾದ ಅದು. ಆದರೆ ಯಾವನೇ ಒಬ್ಬ ವಿಮರ್ಶಕ, ಚಿಂತಕನು ಈ ವಿಷಯದಲ್ಲಿ ಕಲಾ ಮೌಲ್ಯಕ್ಕಿಂತ ಹೆಚ್ಚಾಗಿ ಕಲೇತರ ವಾದಗಳು, ಪ್ರಾಯ:ವ್ಯಕ್ತಿಪರ...
ಮೇಳ ಎಂದರೆ ಏನು?
ಮೇಳ ಎಂದರೆ ಏನು? ಇತ್ತೀಚೆಗೆ ಭಾಗವತರ ಪ್ರಯೋಗಗಳ ಮತ್ತು ಸಂಪ್ರದಾಯ ಬಿಟ್ಟು ಪದ ಹೇಳುವುದರ ವಿರುದ್ಧ ಧ್ವನಿ ಎತ್ತಿದ ಹಲವರು ಹಿಮ್ಮೇಳವು ಮುಮ್ಮೇಳಕ್ಕೆ ಪೂರಕವಾಗಿರಬೇಕು...
ಸ್ಥಿರೀಕರಣ – ಪರಿಷ್ಕರಣ – ವಿಸ್ತರಣ
ಸ್ಥಿರೀಕರಣ - ಪರಿಷ್ಕರಣ - ವಿಸ್ತರಣ ಬೆಂಗಳೂರಿನಲ್ಲಿ - ಕರ್ನಾಟಕ ಸಾಂಸ್ಕೃತಿಕ ಕಲಾಪರಿಷತ್ತು ಸಂಘಟಿಸಿದ ಐದನೆಯ ಯಕ್ಷಗಾನ ಸಮ್ಮೇಳನ (ದಿನಾಂಕ: ಜನವರಿ 2011) ಅಧ್ಯಕ್ಷೀಯ ಭಾಷಣ ಸರ್ವಾಶಾ ಪರಿಪೂರಣಕ್ಷಮಕರಂ ಸರ್ವೋಪಕಾರೋದಯಂ | ಸನ್ಮಾರ್ಗಾಭಿರತಂ ಸಮಸ್ತ ದುರಿತ ಪ್ರಧ್ವಂಸಿ ಸತ್ಯಾಸ್ಪದಂ | ಬ್ರಹ್ಮಾವಾಸ ಮಹೇಶ...
ಕೈರಂಗಳ ಸಂಘದ ಕೊಡುಗೆ
ಕೈರಂಗಳ ಸಂಘದ ಕೊಡುಗೆ - ಡಾ. ಎಂ. ಪ್ರಭಾಕರ ಜೋಶಿ ಇದೀಗ ಸ್ವರ್ಣಮಹೋತ್ಸವ ವರ್ಷದಲ್ಲಿ, ಸಹಜವಾದ ಸಂಭ್ರಮದಿಂದ ಸಾರ್ಥಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡಿರುವ ಕೈರಂಗಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘವು ತೆಂಕುತಿಟ್ಟು ಯಕ್ಷಗಾನ ಹವ್ಯಾಸಿ, ವ್ಯವಸಾಯ ಕ್ಷೇತ್ರಕ್ಕೆ ಗಣನೀಯವಾದ ಕಾಣಿಕೆ ಕೊಟ್ಟ ಒಂದು...
ಅರ್ಥಗಾರಿಕೆ ಮತ್ತು ಯಕ್ಷಗಾನ ಸಂಘಗಳು
ಅರ್ಥಗಾರಿಕೆ ಮತ್ತು ಯಕ್ಷಗಾನ ಸಂಘಗಳು - ಡಾ. ಎಂ. ಪ್ರಭಾಕರ ಜೋಶಿ ಯಕ್ಷಗಾನ ಸಂಘವೆಂದರೆ - ನಮ್ಮ ಕರಾವಳಿ ಪ್ರದೇಶದಲ್ಲಿ ಮುಖ್ಯವಾಗಿ – ಯಕ್ಷಗಾನ ತಾಳಮದ್ದಳೆಗಳನ್ನು ನಿಯತವಾಗಿ ಅಭ್ಯಾಸ ಕೂಟಗಳಾಗಿ ನಡೆಸುವ ಸಂಘ, ಆಸಕ್ತರ ಗುಂಪು ಎಂದು ತಾತ್ಪರ್ಯ. ಇಂತಹ ಸಂಘಗಳು ಸುಮಾರು ಇಸವಿ 1960ರವರೆಗೆ ಕರಾವಳಿ, ಮಲೆನಾಡುಗಳಲ್ಲಿ...
ಸಭಾಭವನ
ಇತ್ತೀಚೆಗೆ ಮಿತ್ರರ ಸಲುವಾಗಿ ಯಕ್ಷಗಾನ ಬಯಲಾಟಕ್ಕೆ ಸಭಾಭವನ ಹುಡುಕುವ ಅನಿವಾರ್ಯ ಅವಕಾಶ ಒದಗಿಬಂತು. ಒಂದ ಅರ್ಥದಲ್ಲಿ ಇದು ಅನಿವಾರ್ಯವೂ ಹೌದು. ಯಕ್ಷಗಾನದ ಕಾರ್ಯಕ್ರಮವಲ್ಲವೇ? ಅದನ್ನು ಒಂದು ಸದವಕಾಶ, ಯೋಗ ಎಂದು ತಿಳಿಯಬೇಕು. ಆ ನಂತರ ಈ ಅವಕಾಶ ಒಂದು ಯೋಗವೆಂಬಂತೆ ಕಂಡಿತಾದರೂ ಅದು ಯಾವ ರೀತಿಯ ಯೋಗ ಎಂಬುದಾಗಿ ಯೋಚಿಸುವಂತೆ...
ಯಕ್ಷಗಾನದ ಮಹಾಪಾತ್ರಗಳು
ಯಕ್ಷಗಾನದಲ್ಲಿ ಎಷ್ಟೋ ಪೌರಾಣಿಕ ಪ್ರಸಂಗಗಳು ಪ್ರಸಿದ್ದವಾಗಿವೆ. ಇವುಗಳು ರಾಮಾಯಣ, ಮಹಾಭಾರತ , ಭಾಗವತ ಅಥವಾ ಉಪನಿಷತ್ ಕಥೆಗಳನ್ನಾಧರಿಸಿ ಹಲವು ಪ್ರಸಂಗಗಳು ಚಾಲ್ತಿಯಲ್ಲಿ ಬಂದು ಯಕ್ಷಗಾನಕ್ಕೆ ಮೂಲ ಅಧಾರವಾಗಿ ಇಂದಿನವರೆಗೂ ಪ್ರದರ್ಶನಗೊಳ್ಳುತ್ತ ಬಂದಿದೆ. ಹಲವು ಪ್ರಸಂಗ ಕರ್ತೃಗಳು ಹಲವು ಕಥಾನಕಗಳನ್ನು ತಮ್ಮ ಜ್ಞಾನ ತಮ್ಮ...
ಬೇಡವಾಗುವ ವಿಮರ್ಶೆ
ಪತಿತ ಪಾವನ ಶ್ರೀರಾಮ. ಶಾಪಗ್ರಸ್ಥ ಜನ್ಮವನ್ನು ಮೋಕ್ಷಪದದತ್ತ ಕೊಂಡೊಯ್ಯುವ ರಾಮನ ಕುರಿತು ಹೇಳುವ ನುಡಿಯಿದು. ವೈಶಾಖ ಮಾಸದ ಬಿರು ಬೇಸಗೆಯ ಸಮಯ. ಬೀಸುವ ಗಾಳಿಯೂ ಸ್ತಬ್ಧವಾಗಿ ಶಾಖ ಇನ್ನೂ ಅಧಿಕವಾದ ಅನುಭವ. ಶಾಖ ಅಧಿಕವಾಗಿ ಬೆವರು ಒಡೆಯುತ್ತದೆ. ಆಕಾಶದಲ್ಲಿ ಒಮ್ಮಿಂದೊಮ್ಮೆಗೆ ಮೋಡ ಕಪ್ಪಾಗಿ ಇನ್ನೇನು ಮಳೆ ಸುರಿಯಬಹುದು ಎಂಬ ಸೂಚನೆ....