ಚೌಕಿ ಏಸಗೊಂಜಿ ಅಪ್ಪೆಬಂಜಿ
ರಾಜಶ್ರೀ ಟಿ. ರೈ ಪೆರ್ಲ
ಅಗರಿ ಮಾರ್ಗ
ಮುನ್ನುಡಿ ನನ್ನ ಪ್ರಿಯ ಮಿತ್ರರೂ ಉದೀಯಮಾನ ಕಲಾವಿಮರ್ಶಕರೂ ಸ್ವಯ೦ ಉತ್ತಮ ಲಯವಾದ್ಯ ಕಲಾವಿದರು ಆದ ಕೃಷ್ಣ ಪ್ರಕಾಶ ಉಳಿತ್ತಾಯರ ಈ “ಅಗರಿ ಮಾರ್ಗ”ದಲ್ಲಿ ನಡೆದಾಡುತ್ತಿದ್ದ೦ತೆ ನನ್ನ ಮನಸ್ಸಿನ ಕಿ೦ಡಿಯಲ್ಲಿ ಅನೇಕ ಅ೦ಶಗಳು ಇಣುಕಿ ಮಿ೦ಚಿ ಮರೆಯಾಗುತ್ತಿದ್ದುವು. ಈ ಅ೦ಶಗಳನ್ನು ಹಾಗೆಯೇ ನಿಮ್ಮ ಮು೦ದಿಡಲು ಬಯಸುವೆ-‘ಅಗರಿ ಮಾರ್ಗವು’...
ಹಾರಿ ಹೋದ ಹಕ್ಕಿಗಳು
- ಡಾ. ರಮಾನಂದ ಬನಾರಿ ಮಂಜೇಶ್ವರ
Elements of Hindu Iconography
Digital Rare Book :Elements of Hindu IconographyBy T.A. Gopinatha RaoPublished under the patronage of the Government of His Highness the Maharaja of TravancorePublished by The Law Printing House, Madras - 1914Volume 1 - Part 2 Read book online: Download pdf book:...
ರವೀಂದ್ರ ಗದ್ಯ ಸಂಚಯ
ಗುರುದೇವ ರವೀಂದ್ರನಾಥ ಠಾಕೂರರ ಪ್ರಬಂಧಗಳು, ಭಾಷಣಗಳು ಅನುವಾದ : ಬಿ. ರಮಾನಾಥ ಭಟ್ ಜಿ. ರಾಮನಾಥ ಭಟ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು ; ೧೯೮೪ರಿಂದ ಮೈಸೂರಿನಲ್ಲಿ ವಾಸ. 1959ರಲ್ಲಿ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್‌ನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮ ಪಡೆದಮೇಲೆ ಸುಮಾರು ಮೂರು ವರ್ಷ ಮಹಾರಾಷ್ಟ್ರದ ಕೊಯ್ನಾ...
“ಅರ್ಥಧಾರಿಯ ಒಳಗು” – ಕೃತಿ ಬಿಡುಗಡೆ
2002 ರಲ್ಲಿಯೇ ಪತ್ರಕರ್ತ, ಲೇಖಕ, ವಿಮರ್ಶಕರಾದ ಡಾ. ಕೆ. ಎಂ. ರಾಘವ ನಂಬಿಯಾರರಿಂದ ಅರ್ಥಧಾರಿಯ ಒಳಗು ಕೃತಿ ಪೂರ್ಣಗೊಂಡು ಕಥಾನಾಯಕರಾದ ಅಡ್ಡೆ ವಾಸು ಶೆಟ್ಟರು ಕೃತಿಯನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಕೃತಿಯ ಪ್ರಕಟಣೆಗೆ ಒಪ್ಪಿಗೆಯನ್ನು ನೀಡಿದ್ದರು. ಪ್ರಕಾಶಕರು ದೊರಕದ ಕಾರಣ ಈ ಕೃತಿ ಬಿಡುಗಡೆಯ ಭಾಗ್ಯ ಕಾಣದೇ ಹೋಗಿತ್ತು....
ಜೋಶಿ ಆಳ ಮನದಾಳ
(ಡಾ. ಎಂ. ಪ್ರಭಾಕರ ಜೋಶಿ ಅವರ ಕುರಿತ ನುಡಿಮಾಲೆ) ಲೇ.: ಡಾ. ಸುಂದರ ಕೇನಾಜೆ ಪ್ರ.: ಆಕೃತಿ ಆಶಯ ಪಬ್ಲಿಕೇಷನ್ಸ್ , ಲೈಟ್‌ಹೌಸ್ ಹಿಲ್ ರೋಡ್, ಮಂಗಳೂರು-575001 ಫೋನ್: 0824 2443002 ಮೊದಲ ಮುದ್ರಣ: 2018 ಬೆಲೆ: ರೂ. 110 ಹಲವು ಜ್ಞಾನವಿಭಾಗಗಳಲ್ಲಿ ಅಧ್ಯಯನ ನಡೆಸಿದ್ದರೂ, ಬಹುಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದರೂ...
ಪ್ರಭಾಕರ ಶಿಶಿಲರ ಯಕ್ಷಗಾನ ಹಿನ್ನೆಲೆ ಕಾದಂಬರಿ: ಪುಂಸ್ತ್ರೀ
ಎಸ್ . ಆರ್ . ವಿಜಯಶಂಕರ ನಮ್ಮ ನಾಡಿನಲ್ಲೀಗ ಲಿಂಗ ಸಮಾನತೆ ಹಾಗೂ ಲಿಂಗ ವೈವಿಧ್ಯತೆ ಹಲವು ಹಂತಗಳಲ್ಲಿ ಚರ್ಚೆಗೆ ಒಳಗಾಗುತ್ತಿದೆ. ಭಾರತೀಯ ದಂಡ ಸಂಹಿತೆ ದೇವಸ್ಥಾನ, ಧರ್ಮ, ವಿವಾಹ ವಿಚ್ಛೇದನ (ತಲಾಖ್)- ಇಲ್ಲೆಲ್ಲ ಲಿಂಗ ಸಮಾನತೆಯನ್ನು ಸಂವಿಧಾನ ನೀಡಿದ ಸಮಾನತೆಯ ಹಕ್ಕಿಗೆ ಅನುಗುಣವಾಗಿ ಸರ್ವೋಚ್ಛ ನ್ಯಾಯಾಲಯ ಎತ್ತಿಹಿಡಿದ ಬಳಿಕ...
ಗಂದಸಾಲೆ
ಕರ್ವಾಲೊ
ಜೋಶಿ ಆಳ ಮನದಾಳ
ಅರಿವಿನೆಡೆಗೆ ಹೆಜ್ಜೆಗೊಂದು ಕೈಗಾಡಿ
ಡಾ. ಕೆ. ಎಂ. ರಾಘವ ನಂಬಿಯಾರ್ ಡಾ. ಎಂ. ಪ್ರಭಾಕರ ಜೋಶಿ ಅವರ ‘ತತ್ತ್ವಮನನ’ ಬಿಡಿಸಿ ನೋಡಿದಾಗ ಕಂಡದ್ದು ಹೀಗೆ. ಲೋಕವಿಡೀ ಅರಿವಿನ ದಾಹದಲ್ಲಿದೆ. ಆ ದಾಹದ ಭರದಲ್ಲಿ ಎಲ್ಲಿ ಏನು ದೊರೆತರೂ ಕುಡಿದು ಬಿಡುವ ಅನಿಸುತ್ತದೆ. ಎಲ್ಲವೂ ಅವರವರ ನಿಟ್ಟಿನಿಂದ ಸುಸಂಬದ್ಧ. ಆದರೆ ಬಿಸಿಲಿನ ಒಳಗೆ ಅವಿತಿರುವ ಬಣ್ಣಗಳಲ್ಲಿ ಒಂದರಿಂದ ಒಂದು...
ಬ್ರಹತೀಸಹಸ್ರಮ್ ಕೃತಿ ಬಿಡುಗಡೆ
ಜಗದ್ಗುರು ಮಧ್ವಾಚಾರ್ಯ ಪರಂಪರೆಯ ಶಾಸ್ತ್ರಾದಿ ಧಾರ್ಮಿಕ ವಿಧಿವಿಧಾನಗಳ ಅನುಷ್ಠಾನಗಳಲ್ಲಿ ಭ್ರಾಹತಿ ಸಹಸ್ರ ಮಂತ್ರವು ಪ್ರಮುಖವಾದುದು. ಅಚಾರ್ಯ ಮಧ್ವವರಿಂದ ಉಪದೇಶಿಸಲ್ಪಟ್ಟ ವೇದ ಶಾಸ್ತ್ರಗಳ ಸತ್ವವನ್ನು ಪಾರಿಜಾತ ವೃಕ್ಷಕ್ಕೆ ತುಲನೆ ಮಾಡಿದರೆ ಮನುಕುಲಕ್ಕೆ ಆ ಪಾರಿಜಾತ ವೃಕ್ಷದ ಅನುಗ್ರಹವೇ ಪಾರಿಜಾತಪುಷ್ಪ. ವೇದಾದಿ ಶಾಸ್ತ್ರಗಳೇ...
RANNA – GADAYUDDHAM -The Duel of the Maces
ಭರತ ನಾಟ್ಯಬೋಧಿನಿ – ಚಿಣ್ಣರಿಂದ ಹಿರಿಯರ ವರೆಗೂ ಓದಿಸಿಕೊಳ್ಳಬಲ್ಲ ಪಾಠ್ಯ ಕೃತಿ
ಪುಸ್ತಕ ಪರಿಚಯ: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು ಪುಟಗಳು 308 ಬೆಲೆ : 400 ರೂ ನೂಪುರ ಭ್ರಮರಿ (ರಿ.)ಮತ್ತು ಕಲಾಗೌರಿ ಸಂಸ್ಥೆಗಳಿಂದ ಪ್ರಕಾಶನ ಭರತನಾಟ್ಯಬೋಧಿನಿ- ಕನ್ನಡ (ಅಧ್ಯಯನನಿಷ್ಠವಾಗಿ ಮೂಲ ಪಾಠ್ಯ)– ಡಾ. ಮನೋರಮಾ ಬಿ.ಎನ್ ಇಂಗ್ಲಿಷ್ ಗೆ ಭಾಷಾನುವಾದ : ಶಾಲಿನಿ...












