Blog, Event & Invite / ವಿದ್ಯಮಾನ
ಬಿದ್ಕಲ್ಕಟ್ಟೆಯ ಸೌಕೂರು ಮೇಳದ ಕಲಾವಿದ ನಂದಕುಮಾರ್ ಪಾಣರ ಇವರಿಗೆ ನಿರ್ಮಿಸಿಕೊಡಲಿರುವ ನೂತನ ಮನೆಯ ಶಿಲಾನ್ಯಾಸ ಇಂದು (02.12.2023) ಜರಗಿತು. ಮನೆಯ ಪ್ರಾಯೋಜಕರಾದ ಶೋಭಾ ವಿ. ಅಚಾರ್ಯ ಮತ್ತು ವಸಂತ ಆಚಾರ್ಯ ಶಿಲಾನ್ಯಾಸ ಮಾಡಿದರು. ಹಿರಿಯರಾದ ಯು. ಎಸ್. ರಾಜಗೋಪಾಲ ಆಚಾರ್ಯರು ದೇವತಾ ಪ್ರಾರ್ಥನೆ ಸಲ್ಲಿಸಿದರು. ಸಂಸ್ಥೆಯ ಅಧ್ಯಕ್ಷ...
Blog, Event & Invite / ವಿದ್ಯಮಾನ
‘ಜೀವನದ ಜಂಜಾಟದ ನಡುವೆ ನಮಗೆ ನೆಮ್ಮದಿ ನೀಡುವ ಶಕ್ತಿ ಇರುವುದು ಕಲೆಗೆ ಮಾತ್ರ. ಯಕ್ಷಗಾನ, ನಾಟಕ, ನೃತ್ಯ – ಸಂಗೀತಗಳ ಮೂಲಕ ಮನಸ್ಸು – ಬುದ್ಧಿಗಳು ಜಾಗೃತಗೊಳ್ಳುತ್ತವೆ. ಅದಕ್ಕೆ ಕಾರಣರಾದ ಕಲಾವಿದರನ್ನು ನಾವು ಮರೆಯಬಾರದು. ಕಲೆಗಾಗಿ ಬದುಕಿದವರು ಸದಾ ಸ್ಮರಣೀಯರು. ಯಕ್ಷಾಂಗಣವು ಸಪ್ತಾಹದ ಎಲ್ಲಾ ದಿನಗಳಲ್ಲೂ ಒಬ್ಬೊಬ್ಬ ಕಲಾ...