ಅನಿವರ್ಚನೀಯ ಚಿಟ್ಟಾಣಿ
"ವಾರ್ತಾಭಾರತಿ" ಪತ್ರಿಕೆಯ 15 ನೇ ವರ್ಷದ ಸಂಚಿಕೆಯಲ್ಲಿ ಪ್ರಕಟವಾದ ಡಾ. ಎಂ. ಪ್ರಭಾಕರ ಜೋಶಿ ಅವರ ಲೇಖನ
ಡಾ.ರಾಧಾಕೃಷ್ಣ ಭಟ್, ಪೆರ್ಲ – ಮರೆಯಲಾಗದ ಗೆಳೆಯ
ಇವರೀಗ ನಮ್ಮೊಂದಿಗಿಲ್ಲ ಎಂಬುದು ನಂಬಲೇ ಬೇಕಾದ ಸತ್ಯ. ಬದುಕಿನಲ್ಲಿ ಶಿಸ್ತು ಎಂಬುದು ಅವರ ಉಸಿರಾಗಿತ್ತು. ಕಿನ್ನಿಗೋಳಿಗೆ ಅವರು ಬರುವುದಕ್ಕೆ ಮೊದಲೇ ನಾನು ಬಂದವ. ಪ್ರಸಿದ್ಧ ಪೆರ್ಲ ಪಂಡಿತರ ಮನೆತನದ ಭಟ್ಟರು ಅರ್ಥಶಾಸ್ತ್ರದಲ್ಲಿ ಬಂಗಾರದ ಪದಕದೊಂದಿಗೆ ಹೊರಬಂದ ಪ್ರತಿಭೆ. ಮುಂದೆ ದ.ಕ ದ ಗ್ರಾಮೀಣ ಬ್ಯಾಂಕಿಂಗ್ ಕ್ಷೇತ್ರ ಕಾರ್ಯ...
ಮರೆಯಾದ ತೆಂಕು-ಬಡಗುತಿಟ್ಟಿನ ಸವ್ಯಸಾಚಿ ಕಲಾವಿದ ಜಯಕುಮಾರ್
- ಪ್ರೊ.ಎಸ್.ವಿ. ಉದಯ ಕುಮಾರ ಶೆಟ್ಟಿ ಯಕ್ಷಗಾನದ ತೆಂಕು ಬಡಗುತಿಟ್ಟುಗಳ ಸವ್ಯಸಾಚಿ ಸ್ತ್ರೀ ವೇಷಧಾರಿ, ಯಕ್ಷಗಾನಕ್ಕೆ ಗಣನೀಯ ಕೊಡುಗೆ ನೀಡಿದ ಹಾರಾಡಿ ಮತ್ತು ಉದ್ಯಾವರ ಗಾಣಿಗ ಕುಟುಂಬದ ಪ್ರಾತಿನಿಧಿಕ ಕಲಾವಿದ. ದೀರ್ಘಕಾಲ ಶ್ರೀಕ್ಷೇತ್ರ ಧರ್ಮಸ್ಥಳ ಮೇಳವೊಂದರಲ್ಲೇ ತಿರುಗಾಟ ಮಾಡಿದ ಹಿರಿಯ ಕಲಾವಿದ ಉದ್ಯಾವರ ಜಯಕುಮಾರ ಗಾಣಿಗರು ಇಹ...
ಗೆಜ್ಜೆ ಕಳಚಿದ ಯಕ್ಷ ಗಂಧರ್ವ
ಯಕ್ಷಗಾನವೆಂದರೆ ಆ ಪುಟ್ಟ ಹುಡುಗನಿಗೆ ಎಲ್ಲಿಲ್ಲದ ಪ್ರೀತಿ. ಈ ಹುಡುಗ ಯಕ್ಷಗಾನವನ್ನು ಇಷ್ಟೊಂದು ಹಚ್ಚಿಕೊಂಡಿದ್ದನ್ನು ಕಂಡು ಅಪ್ಪ-ಅಮ್ಮ ಬೈದು ಸುಮ್ಮನಿರಿಸಿದರು. ಆದರೆ ಹುಡುಗ ಎಲ್ಲರ ಕಣ್ಣು ತಪ್ಪಿಸಿ ಮನೆಯ ಹತ್ತಿರದ ಬೆಟ್ಟಕ್ಕೆ ಹೋಗಿ ಅಭ್ಯಾಸ ಮಾಡಲು ಶುರು ಮಾಡಿಕೊಂಡ. ಅಲ್ಲಿಯೇ ಯಕ್ಷಗಾನದ ಮಟ್ಟುಗಳ ಅಭ್ಯಾಸ ಮಾಡತೊಡಗಿದ....
ಯಕ್ಷಲೋಕದ ಕಣ್ಮಣಿ ಚಿಟ್ಟಾಣಿ ರಾಮಚಂದ್ರ ಹೆಗಡೆ
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ಚಿಟ್ಟಾಣಿ ಕೇರಿಯ ಸುಬ್ರಾಯ ಹೆಗಡೆ ಮತ್ತು ಗಣಪಿ ಅವರ ಮಾಣಿ ರಾಮಚಂದ್ರ ತನ್ನ ಏಳನೇ ವಯಸ್ಸಿನಲ್ಲಿ ಗೇರುಹಕ್ಕಲಿನಲ್ಲಿ ಆಟ ಕುಣಿಯಲು ಆರಂಭಿಸಿದವರು. ಯಕ್ಷಗಾನ ಕ್ಷೇತ್ರದಲ್ಲಿ ಬೆಳಗುತ್ತಾ ಬೆಳೆದು ಪದ್ಮಶ್ರೀ ಪುರಸ್ಕಾರವನ್ನು ಯಕ್ಷಗಾನಕ್ಕೆ ತಂದುಕೊಟ್ಟು ಯಕ್ಷಗಾನ...
ಅತಿವಿರಳ ಮಹಾಪ್ರವೃತ್ತ : ಶಂಭುಹೆಗಡೆ
- ಡಾ. ಎಂ. ಪ್ರಭಾಕರ ಜೋಶಿ ಯಕ್ಷಗಾನದ ಮಹೋನ್ನತ ನಟ, ಸಂಘಟಕ, ಕನ್ನಡ ಸಾಂಸ್ಕೃತಿಕ ಲೋಕದ ಓರ್ವ ಅನನ್ಯ ಸಿದ್ಧಿಯ ಸಾಧಕ ಕೆರೆಮನೆ ಶಂಭು ಹೆಗಡೆ ಲವಲವಿಕೆಯ ಸಕ್ರಿಯತೆಯಲ್ಲಿದ್ದಾಗಲೇ ನಿಧನರಾದುದು ಸ್ವೀಕರಿಸಲಾಗದ ಸತ್ಯ. ತನ್ನ ಆರಾಧ್ಯ ದೇವರು ಇಡಗುಂಜಿ ಮಹಾಗಣಪತಿಯ ಸನ್ನಿಧಿಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಲೆ, ಇನ್ನು ಪೋಗುವೆ...
Keremane Shambhu Hegde – The Icon and the Dimension
Dr. M. Prabhakara Joshy Keremane Shambhu Hegde (1937-2008) was an iconic and phenomenal artist in Indian traditional theatre, as a whole. He was a performer, expert, critic, reformer, traditionalist, thinker and activist – all rolled in one. Shambhu Hegde was endowed...
ಅಳಿಕೆ ರಾಮಯ್ಯ ರೈ : ಕೆಲವು ನೆನಪುಗಳು
-ಡಾ. ಎಂ. ಪ್ರಭಾಕರ ಜೋಷಿ 1964ರ ಸುಮಾರಿಗೆ ಕಾರ್ಕಳದಲ್ಲಿ ಇರಾ ಸೋಮನಾಥೇಶ್ವರ (ಕುಂದಾಪುರ ಮೇಳ)ದ ಆಟ, ಶಕುಂತಳಾ ಪರಿಣಯ, ನಮ್ಮ ಕಾಲೇಜು ದಿನಗಳವು. ಬಂಧು ಸಹಪಾಠಿ ಶ್ರೀಕರ ಭಟ್ (ಪತ್ರಕರ್ತ, ಅರ್ಥಧಾರಿ) ಜತೆಗಿದ್ದರು. ದುಷ್ಯಂತನ ಪಾತ್ರದ ವೇಷ, ಅಭಿನಯ, ಭಾಷೆ, ನಿರ್ವಹಣಾ ಕ್ರಮವನ್ನು ಕಂಡು ನಾವು ನಿಬ್ಬೆರಗಾದೆವು. ನಟನೆಯು ಒಂದು...
ರಸಿಕ ರತ್ನ ಜೋಯಿಸರು
- ಡಾ. ಎಂ. ಪ್ರಭಾಕರ ಜೋಶಿ ನಮ್ಮ ಪೈವಳಿಕೆ ಶಾಲಾ ವಠಾರದಲ್ಲಿ ಶ್ರೀ ಧರ್ಮಸ್ಥಳ ಮೇಳದ ಆಟ. ಪ್ರಸಂಗ ಅಮರೇಂದ್ರ ಪಥ ವಿಜಯ. ಅದರ ಒಂದು ಹಾಸ್ಯ ಸನ್ನಿವೇಶ. ಅಡುಗೆ ಭಟ್ಟರಾಗಿ ವಿಟ್ಲ ಗೋಪಾಲಕೃಷ್ಣ ಜೋಯಿಸರ ಪ್ರವೇಶ. ತೆರೆ ಸರಿಯುತ್ತಿದ್ದಂತೆ ನಿರ್ವಿಕಲ್ಪ ಮುಖದ ಜೋಯಿಸರ ನಿಂತ ಭಂಗಿ ಕಾಣುತ್ತಿದ್ದಂತೆ ಸಭೆಯಲ್ಲಿ ಹರ್ಷೋದ್ಗಾರ....
ಭಾಗವತೋ ಅಭಿನಂದನಮ್
ನಮ್ಮ ಮಿತ್ರರ ಅಥವ ನಮ್ಮ ಆತ್ಮೀಯರಲ್ಲಿ ಯಾರೋ ಒಬ್ಬರು ಮದುವೆಯಾಗಲು ಯೋಗ ಕೂಡಿಬರದೆಯೋ ಸಂಗಾತಿಯ ಹೊಂದಾಣಿಕೆಯಾಗದೆಯೋ ಹಲವರ ಮರುಕಕ್ಕೆ ಕಾರಣರಾಗುತ್ತಾರೆ. ಎಲ್ಲಾ ಅರ್ಹತೆ ಇದ್ದು ಮದುವೆಯ ಯೋಗ ಕೂಡದೇ ಇದ್ದಲ್ಲಿ ಏನು ಮಾಡೋಣ? ಮದುವೆಯಾಗಲಿಲ್ಲ ಹೆಣ್ಣು ಅಥವಾ ಗಂಡು ಸಿಗಲಿಲ್ಲ ಎಂದು ಆತ ತನ್ನ ಸ್ವಭಾವ ಬದಲಿಸಿ ಕೆಟ್ಟವನಾಗುವುದಕ್ಕೆ...
ಪಂಡಿತಗುರು
“ಪಾಂಡಿತ್ಯದ ರುಚಿ ಹತ್ತಿದವರು ಮಾತ್ರವೇ ತಾಳ ಮದ್ದಲೆ ಕ್ಷೇತ್ರವನ್ನು ಬಹಳಷ್ಟು ಗೌರವಿಸುತ್ತಾರೆ. ಅಥವಾ ತಾಳಮದ್ದಲೆಯ ರುಚಿ ತಿಳಿದವರು ಪಾಂಡಿತ್ಯದ ರುಚಿಯನ್ನು ಸವಿಯುತ್ತಾರೆ.” ಇದು ಯಕ್ಷಗಾನಕ್ಕೆ ಅವಲಂಬಿಸಿಕೊಂಡು ಜನ ಜನಿತವಾದ ಮಾತಾದರೆ ಅದಕ್ಕೆ ಗಹನವಾದ ಅರ್ಥವಿದೆ. ಹೌದು ಯಕ್ಷಗಾನದ ವಿದ್ವತ್ ರೂಪವೇ ತಾಳ ಮದ್ದಲೆ....
ಮರೆಯದ ಹಾಸ್ಯದ ಹೊನಲು…. ಮಿಜಾರು
“ ಎಂಕ್ ದಾನೆ ಮಗಾ, ಪರ್ಕಟ್ ಅಂಗಿಗ್ ಕೈ ಪಾಡ್ನವುಲೇ ಕಿಸೆಗೆ” ಈ ಮಾತು ಕೇಳಿದಾಗ ಗಂಭೀರ ಸನ್ನಿವೇಶದಲ್ಲೂ ಪ್ರೇಕ್ಷಕ ಮನಸ್ಸಿನೊಳಗೆ ನಕ್ಕುಬಿಡುತ್ತಾನೆ. ಹಾಗೆ ನಕ್ಕುಬಿಡುವ ಹಾಸ್ಯದ ಸನ್ನಿವೇಶವಾದರೆ ಇದು ಅತಿಶಯವಲ್ಲ. ಆದರೆ ಇದು ಕಾಡ ಮಲ್ಲಿಗೆ ಎಂಬ ತುಳು ಪ್ರಸಂಗದ ಗಂಭೀರ ಸನ್ನಿವೇಶವೊಂದರಲ್ಲಿ ಚೋಂಕ್ರ ಎಂಬ ಅರಮನೆಯ ಆಳು ...
ನೆನಪು – ವಿಶಿಷ್ಟ ಯಕ್ಷಗಾನ ಮೇಳ ಸಂಚಾಲಕ – ಕಸ್ತೂರಿ ವರದರಾಯ ಪೈ
- ಡಾ. ಎಂ. ಪ್ರಭಾಕರ ಜೋಶಿ ತೊಂಬತ್ತಮೂರರ ಪೂರ್ಣಾಯುಷ್ಯದಲ್ಲಿ ಇತ್ತೀಚೆಗೆ ನಿಧನರಾದ ಪ್ರಸಿದ್ಧ ಯಕ್ಷಗಾನ ಸಂಚಾಲಕ, ಸಾಮಾಜಿಕ ಪ್ರಮುಖ - ಕಸ್ತೂರಿ ವರದರಾಯ ಪೈ ಅವರದು. ತುಂಬ ವಿಶಿಷ್ಟವಾದ ಸಾಧನೆ, ಪ್ರತ್ಯೇಕ ರೀತಿಯ ವ್ಯಕ್ತಿತ್ವ. ದಾಖಲೆಗೆ ಅರ್ಹವಾದ ಯೋಗ್ಯತೆ, ಪ್ರಸಿದ್ಧ ಉದ್ಯಮಿಗಳ ಮತ್ತು ಸಂಸ್ಕೃತಿ ಪ್ರೇಮಿಗಳ ಮನೆತನ ಕಸ್ತೂರಿ....
ನೆನೆಪಲ್ಲಿ ಜೀವಂತರು – ಪ್ರತ್ಯೇಕ ಯೋಗ್ಯತೆಯ ಕಲಾವಿದ – ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ
- ಡಾ. ಎಂ. ಪ್ರಭಾಕರ ಜೋಶಿ ಐವತ್ತೊಂಬತ್ತರ ವಯಸ್ಸಿನಲ್ಲಿ, ಸಾಧನೆಯ ಒಂದು ಹಂತ ತಲುಪಿ, ಪಕ್ವವಾದ ಇನ್ನಷ್ಟು ಎತ್ತರದ ಸಾಧ್ಯತೆಗಳ ಕಾಲಕ್ಕೆ ಬರುತ್ತಲೇ ಆಗಲಿದ, ಬಹುವಿಧ ಸಾಮರ್ಥ್ಯದ ಕಲಾವಿದ - ಕವಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ. ಆಟ, ತಾಳಮದ್ದಳೆ, ಸಂಘಟನೆಗಳಿಗೆಲ್ಲ ಅಗತ್ಯವಿದ್ದ, ಬಹೂಪಯೋಗಿ. ಆದರೆ ಅಷ್ಟೇ ಅಲ್ಲದ, ವಿಶಿಷ್ಟ...
ಬಹುವಿಧ ಸಾಧನೆಯ ಚೈತನ್ಯಶಾಲಿ ದಿ| ಪುಚ್ಚಕೆರೆ ಕೃಷ್ಣಭಟ್ಟರು
- ಡಾ. ಎಂ. ಪ್ರಭಾಕರ ಜೋಶಿ ಈ ವರ್ಷ ಅದೇನೋ ಯಕ್ಷಗಾನ ರಂಗಕ್ಕೆ ನಷ್ಟದ ಕಾಲ. ಇದೀಗ -ಕಲಾವಿದ, ಅಧ್ಯಾಪಕ, ಸಂಘಟಕ ವಿದ್ವಾನ್ ಪುಚ್ಚಕೆರೆ ಕೃಷ್ಣಭಟ್ಟರ ಅಗಲಿಕೆ. ಕಲೆ, ಶಿಕ್ಷಣಗಳಲ್ಲಿ ಪುಚ್ಚಕೆರೆ- ಅನುಪಮ ಸಾಧಕ. ಬಂಟ್ವಾಳ-ಮಂಚಿ ಗ್ರಾಮದ ಪುಚ್ಚಕೆರೆಯ ನೂಜಿಬೈಲು ಮನೆತನದ ಭಟ್ಟರು ಬಾಲ್ಯದಲ್ಲೆ ಕಲೆಯ ಸೆಳೆತಕ್ಕೆ ಸಿಕ್ಕವರು. ಹಿರಿಯ...







