ಕಲಾಭಿಮಾನಿ ಬಳಗ ಪರ್ಕಳ ವಿಂಶತಿ ಉತ್ಸವ ಎರಡನೇ ದಿನದ ಸಭಾ ಕಾರ್ಯಕ್ರಮದಲ್ಲಿ ಕುಂಬಳೆ ಸುಂದರ್ ರಾವ್ ಎಂ. ಹಾಗೂ ಪ್ರಭಾಕರ ಜೋಶಿ ಅವರನ್ನು ಸನ್ಮಾನಿಸಲಾಯಿತು. ಮುನಿಯಾಲು ಉದಯ ಕುಮಾರ್ ಶೆಟ್ಟಿ, ಹೆರಂಜೆ ಕೃಷ್ಣ ಭಟ್, ಎಂ. ಸುರೇಶ್ ಶಾನುಬೋಗ್, ಶಿವರಾಯ್ ನಾಯಕ್ ಉಪಸ್ಥಿತರಿದ್ದರು. ಉದ್ಯಮಿ ಮಂಜುನಾಥ ಉಪಾಧ್ಯ, ಪರ್ಕಳ ಗಣೇಶ್ ಪಾಟೀಲ್ ಮಾನಪತ್ರ ವಾಚಿಸಿದರು. ಕಬಿಯಾಡಿ ಜಯರಾಮ ಆಚಾರ್ಯ ಸ್ವಾಗತಿಸಿ, ಪ್ರಸ್ತಾವನೆಗೈದರು. ನಿರಂಜನ್ ರಾವ್ ನಿರೂಪಿಸಿದರು.

error: Content is protected !!
Share This