ಯಕ್ಷಗಾನ ಕಲಾವಿದರಾಗಿದ್ದ “ದಿ.ಶೇಡಿ ಗಣಪತಿ ಭಟ್ ತೆಳ್ಳಾರು” ಇವರ ಸ್ಮರಣಾರ್ಥ “ಉತ್ಸವ ಸಭಾ ಮಂದಿರ ಹೋಟೆಲ್ ಪ್ರಕಾಶ್ ಕಾರ್ಕಳ” ಇಲ್ಲಿ ನಡೆದ “ತಾಳಮದ್ದಳೆ” ಕಾರ್ಯಕ್ರಮ

ಭಾಗವತರು : ಶ್ರೀ ಕೆ.ಜೆ ಗಣೇಶ್, ಮದ್ದಳೆವಾದಕರು: ಶ್ರೀ ಅನಂತ ಪದ್ಮನಾಭ ಫಾಟಕ್ ಕಾರ್ಕಳ, ಚೆಂಡೆವಾದಕರು:- ಶ್ರೀ ಕೆ.ಜೆ ಕೃಷ್ಣ

ಅರ್ಥದಾರಿಗಳು: ಡಾ. ಶ್ರೀ ಪ್ರಭಾಕರ ಜೋಷಿ ಮಾಳ. ಶ್ರೀ ಅಶೋಕ ಭಟ್ ಉಜಿರೆ. ಶ್ರೀ ಎಸ್. ರಾಮ ಭಟ್ ಕಾರ್ಕಳ. ಶ್ರೀ ಶ್ರೀರಮಣ ಆಚಾರ್ ಕಾರ್ಕಳ. ಶ್ರೀ ಗೋಪಾಲಕೃಷ್ಣ ಗೋರೆ ಮಾಳ.

error: Content is protected !!
Share This