ಕಾರಂತರ ಇಬುಕ್ ಬಿಡುಗಡೆ ಕಾರ್ಯಕ್ರಮದ ರೂಪುರೇಷೆ:
11.00 – 11.10 – ಸ್ವಾಗತ, ಅತಿಥಿಗಳ ಪರಿಚಯ ಮತ್ತು ಪೀಠಿಕೆ – ಪವಮಾನ್ ಅಥಣಿ ಅವರಿಂದ
11.10 – 11.15 – ಎಲ್ಲ ಅತಿಥಿಗಳು ತಮ್ಮ ಮೊಬೈಲಿನಲ್ಲಿ ಮೈಲ್ಯಾಂಗ್ ಆಪ್ ಮೂಲಕ ಕಾರಂತರ ಇಬುಕ್ಸ್ ತೋರಿಸುವ ಮೂಲಕ ಬಿಡುಗಡೆ ಮಾಡುವುದು.
11.15 – 11.40 – ಕಾರಂತರ ಈ 20 ಪುಸ್ತಕಗಳ ಕುರಿತು ಕಿರುಪರಿಚಯದ ಜೊತೆ ಕಾರಂತರ ಓದಿಗೆ ಹೊಸ ತಲೆಮಾರು ಹೇಗೆ ಪ್ರವೇಶ ಪಡೆದುಕೊಳ್ಳುವುದು ಅನ್ನುವ ಕುರಿತು ವಿಮರ್ಶಕರಾದ ಶ್ರೀ ವಿಜಯಶಂಕರ ಅವರ ಮಾತುಗಳು
11.40 – 11.50 – ಕಾರಂತರ ಪುಸ್ತಕಗಳನ್ನು ಡಿಜಿಟಲ್ ಪ್ರಪಂಚಕ್ಕೆ ಒಯ್ಯಲು ಕಾರಣರಾದ ಶ್ರೀಮತಿ ಮಾಲಿನಿ ಮಲ್ಯ ಅವರ ಕೆಲವು ಮಾತುಗಳು
11.50 – 11.55 – ಕಾರಂತರ ಕುರಿತು ಶ್ರೀ ರಘುಪತಿ ಅವರ ಕೆಲವು ಮಾತುಗಳು
11.55 – 12.00 – ವಂದನಾರ್ಪಣೆ

