ಸಂಪಾದಕರು- ಡಾ. ಮನೋರಮಾ ಬಿ.ಎನ್

ನಾಟ್ಯಶಾಸ್ತ್ರ ದ ಆಯತನದಲ್ಲಿ ಯಕ್ಷಗಾನಅಕಾಡೆಮಿ ಮತ್ತು ನೂಪುರಭ್ರಮರಿಯ ಸಹಯೋಗದಲ್ಲಿ ನಡೆದ ಒಂದು ದಿನದ ವಿಚಾರಸಂಕಿರಣದಲ್ಲಿ ಮಂಡಿತವಾದ ವಿದ್ವಾಂಸರ ಅಧ್ಯಯನ ಲೇಖನಗಳ ಸಂಗ್ರಹಯೋಗ್ಯ ಕೃತಿ.
ಶತಾವಧಾನಿ ಡಾ. ಆರ್. ಗಣೇಶ್, ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್, ಡಾ. ಪ್ರಭಾಕರ ಜೋಷಿ, ಡಾ. ಪಾದೇಕಲ್ಲು ವಿಷ್ಣು ಭಟ್, ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಕೆರೆಮನೆ ಶಿವಾನಂದ ಹೆಗಡೆ, ಉಜಿರೆ ಅಶೋಕ ಭಟ್, ಮಂಟಪ ಪ್ರಭಾಕರ ಉಪಾಧ್ಯಾಯ, ಅರ್ಜುನ್ ಭಾರಧ್ವಾಜ್, ದಿವಾಕರ ಹೆಗಡೆ ಮೊದಲಾಗಿ ಅನೇಕ ಖ್ಯಾತನಾಮ ವಿದ್ವಾಂಸರ ವಿಚಾರಸರಣಿಯ ನೂತನ ಲೇಖನಗಳು ಲಭ್ಯ.
100/-ಬೆಲೆ; ಪುಟ -146.
ಪುಸ್ತಕಗಳಿಗೆ ಸಂಪರ್ಕಿಸಿ: ನೂಪುರಭ್ರಮರಿ (9481765544) ಅಥವಾ ಅಕಾಡೆಮಿ
