ಇದೇ ಬರುವ ಡಿಸೆಂಬರ್ 04 ಮತ್ತು 05 ರಂದು ಹೊನ್ನಾವರ ತಾಲ್ಲೂಕಿನ ಗುಣವಂತೆ ಗ್ರಾಮದ ಕೆರೆಮನೆ ಶಂಭು ಹೆಗಡೆ ಬಯಲು ರಂಗಮಂದಿರದಲ್ಲಿ ” ಕೆರೆಮನೆ ಶಂಭು ಹೆಗಡೆ ರಾಷ್ತ್ರೀಯ ನಾಟ್ಯೋತ್ಸವ-12″ ಜರುಗಲಿದೆ. ಕಾರ್ಯಕ್ರಮದ ಮೊದಲ ದಿನ ಡಿಸೆಂಬರ್ 04 ರಂದು ಸಂಜೆ 5.00 ಗಂಟೆಗೆ ಸಭಾಕಾರ್ಯಕ್ರಮ:

ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಸಾಧಕರಿಗೆ ನಾಟ್ಯೋತ್ಸವ ಸನ್ಮಾನ.

6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು:

ಡೊಳ್ಳು ಕುಣಿತ: ಶ್ರೀ ಕಣ್ಣೇಶ್ವರ ಜಾನಪದ ಕಲಾಸಂಘ (ರಿ), ಕಣ್ಣೂರು, ಸಾಗರ ಇವರಿಂದ

  • ಕೂಚಿಪುಡಿ: ಶ್ರೀಮತಿ ಧರಣಿ ಟಿ. ಕಶ್ಯಪ ಮತ್ತು ತಂಡ, ನಾಟ್ಯ ನಿನಾದ ಅಕಾಡೆಮಿ, ಬೆಂಗಳೂರು ಇವರಿಂದ ಮಂಡೋದರಿ ಕಲ್ಯಾಣ ಕುಚಿಪುಡಿ ನ್ರತ್ಯ ನಾಟಕ
  • ನಾಟಕ “ಲಕ್ಷಾಪತಿ ರಾಜನ ಕತೆ” ಸ್ಪಂದನ ತಂಡ, ಬೆಂಗಳೂರು ಇವರಿಂದ, ನಿರ್ದೇಶನ: ಡಾ. ಬಿ. ಜಯಶ್ರೀ, ಬೆಂಗಳೂರು.

ಎರಡನೇ ದಿನವಾದ ಡಿಸೆಂಬರ್ 05 ರಂದು ರವಿವಾರ ಬೆಳಿಗ್ಗೆ 10.30 ರಿಂದ ” ಅಪೂರ್ವ ಪೂರ್ವ ಸ್ಮರಣೆ.
ಸ್ಮಸಂಸ್ಮರಣೆ: ದಿ.ಪ್ರೊ.ಎಂ. ಎ. ಹೆಗಡೆ, ಶಿರಸಿ.

ಸಂಜೆ 5 ರಿಂದ ಸಭಾಕಾರ್ಯಕ್ರಮ:
ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ ಮತ್ತು ಸಾಧಕರಿಗೆ ನಾಟ್ಯೋತ್ಸವ ಸನ್ಮಾನ.

6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ:

  • ರುದ್ರವೀಣೆ: ಅಂತರಾಷ್ಟ್ರೀಯ ಕಲಾವಿದೆ ಶ್ರೀಮತಿ ಜ್ಯೋತಿ ಹೆಗಡೆ, ಶಿರಸಿ, ಪಖಾವಾಜ್: ಶ್ರೀ ಗುರುಮೂರ್ತಿ ವೈದ್ಯ, ಬೆಂಗಳೂರು
    ‘ಒಟ್ಟನ್ ತುಳ್ಳಾಲ್’ ಮತ್ತು ‘ಶೀತಂಕನ್ ತುಳ್ಳಾಲ್’ ನೃತ್ಯ: ಶ್ರೀ ಕರಿವೆಲ್ಲೂರ್ ರತ್ನಕುಮಾರ್ ಮತ್ತು ತಂಡ, ಫೋಕ್ ಲ್ಯಾಂಡ್, ಕೇರಳ ಇವರಿಂದ
  • ನೃತ್ಯರೂಪಕ ‘ನಾರಸಿಂಹ’ (ಒಳಿತಿನ ವಿಜಯದ ಕಥನ): ನೃತ್ಯನಿಕೇತನ, ಕೊಡವೂರು ಕಲಾವಿದರು, ಉಡುಪಿ ಇವರಿಂದ
    ರಚನೆ: ಶ್ರೀಮತಿ ಸುಧಾ ಆಡುಕಳ, ನಿರ್ದೇಶನ: ಡಾ. ಶ್ರೀಪಾದ ಭಟ್, ನೃತ್ಯ ನಿರ್ದೇಶನ: ವಿದ್ವಾನ್ ಸುಧೀರ್ ಕೊಡವೂರು, ವಿದುಷಿ ಮಾನಸಿ ಸುಧೀರ್, ವಿದುಷಿ ಅನಘಶ್ರೀ

ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮೀತಿ
ಕೆರೆಮನೆ ಶಿವಾನಂದ ಹೆಗಡೆ.
9448189140

error: Content is protected !!
Share This