ಏಕಾದಶೋತ್ತರ ಶತ ತಾಳಮದ್ದಳೆ: ಕುರಿಯ ಪ್ರತಿಷ್ಠಾನದ ಯಕ್ಷಯಾನ

25 ಅಂದಾಗ ಆದೀತೋ ಎಂದರು. 50 ರ ಕಡೆಗೆ ಎಂದಾಗ ಕೂಡೀತೋ ಎಂದರು. 75 ಆಗೋ ಸಾಧ್ಯತೆ ಎಂದಾಗ ಮಾಡಿಯಾರೋ ಕಂದರ. 100 ಆಯ್ತು ಎಂದಾಗ ಏನೋ ಆಯ್ತು ಅಂದರು. ಈಗ 125 ರ ಕಡೆಗೆ ಹೋಗ್ತಾ ಇದೆ. ತಾಳಮದ್ದಳೆ ಎಂಬ ವಾಚಿಕ ಅಭಿವ್ಯಕ್ತಿಯ, ವಾಗ್ ವೈಭವದ, ಮಾತೇ ಕತೆಯಾದ, ಮಾತಿನ ಅರಮನೆಯಾದ, ಮಾತಿನ ಮಂಟಪ ಕಟ್ಟುವ ಯಕ್ಷಗಾನದ ಅಪೂರ್ವ ಪ್ರಭೇದ....
ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅಭಿನಂದನೆ, ಪುಸ್ತಕ ಬಿಡುಗಡೆ

ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅಭಿನಂದನೆ, ಪುಸ್ತಕ ಬಿಡುಗಡೆ

ಕುತೂಹಲ ಪ. ರಾಮಕೃಷ್ಣ ಶಾಸ್ತ್ರಿಗಳ ಬರಹಗಳ ಶಕ್ತಿಯಾಗಿದೆ. ಶಿವರಾಮ ಕಾರಂತರಂತಹ ವಿದ್ವಾಂಸರು ನಮ್ಮ ಮುಂದೆ ಇದ್ದರು ಎಂಬುದನ್ನು ನೆನಪಿಸಿಕೊಳ್ಳುವುದು ಸುಯೋಗವಾಗಿದೆ. ಕಾರಣ ಅವರಂತೆ ಶಾಸ್ತ್ರಿಗಳಿಗೆ ವಿಷಯಗಳನ್ನು ಆಳವಾಗಿ ಸಂಗ್ರಹಿಸಿ ಸಂಕ್ಷಿಪ್ತ ವಿವರ ಕೊಡುವ ಭಾಷಾ ಪಾಂಡಿತ್ಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ....
error: Content is protected !!