Blog, Event & Invite / ವಿದ್ಯಮಾನ, Profile / ವ್ಯಕ್ತಿ ಸಂಘಟನೆ
ರಾಜ್ಯೋತ್ಸವ ಪ್ರಶಸ್ತಿಯ ಈ ಬಾರಿಯ ಯಾದಿ ಡಾ. ಎಂ. ಪ್ರಭಾಕರ ಜೋಶಿಯವರ ಹೆಸರಿನಿಂದ ಧನ್ಯವಾಯಿತು. ಪ್ರದೇಶ, ವಯಸ್ಸು, ಜಾತಿ, ಆರೋಗ್ಯ ಇತ್ಯಾದಿ ನಿಜವಾಗಿ ಕಲಾ ಸಾಧನೆಯಲ್ಲಿ ಅಪ್ರಸ್ತುತವಾಗಿದ್ದರೂ ಪ್ರಶಸ್ತಿ ಆಯ್ಕೆಯಲ್ಲಿ ಮುಖ್ಯ ಮಾನದಂಡ ಆಗುವ ಸರಕಾರಿ ವ್ಯವಸ್ಥೆಯಲ್ಲಿ ಜೋಶಿಯವರಿಗೆ (76) ಈ ಮನ್ನಣೆ ದೊರೆಯಲು ತುಂಬ...
Blog, Event & Invite / ವಿದ್ಯಮಾನ
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪಟ್ಟಿ ನೋಡಿದೆ. ಅವರಲ್ಲಿ ಈರ್ವರನ್ನು ಸಪ್ತಕ ಸಂಸ್ಥೆ ನಾಲ್ಕಾರು ವರ್ಷಗಳ ಹಿಂದೆಯೇ ಸನ್ಮಾನಿಸಿ ಗೌರವಿಸಿದೆ. ಶ್ರೀಯುತ ಸುಬ್ರಹ್ಮಣ್ಯ ಧಾರೇಶ್ವರ ಅವರು ಸುಮಾರು ನಲವತ್ತೈದು ವರ್ಷಗಳಿಂದ ಪರಿಚಿತರು. ನಾನು ಗೋಕರ್ಣದಲ್ಲಿ ಕರ್ನಾಟಕ ಬ್ಯಾಂಕ್ ನಲ್ಲಿ ವೃತ್ತಿಯಲ್ಲಿ ಇದ್ದಾಗ ಇವರು ಹದಿನೈದು ಹದಿನಾರರ...
Blog, Event & Invite / ವಿದ್ಯಮಾನ, Profile / ವ್ಯಕ್ತಿ ಸಂಘಟನೆ
ಕಾರ್ಕಳ ತಾಲೂಕಿನ ಮಾಳದಿಂದ ಮಂಗಳೂರಿಗೆ ಬಂದು ನೆಲೆಸಿದ ತನ್ನ ಅದಮ್ಯ ಜೀವನಾಸಕ್ತಿ ಮಗು ಸಹಜ ಕುತೂಹಲಗಳಿಂದ ಬೆಳೆದ ಡಾ.ಪ್ರಭಾಕರ ಜೋಷಿ ಎಂಬ ಯಕ್ಷಗಾನದ ಹೆಮ್ಮೆಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ಅವರನ್ನು ಕಾಣುವ ಪ್ರಯತ್ನವಿದು. ಯಕ್ಷಗಾನ -ತಾಳಮದ್ದಳೆ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧಕರಿವರು. ದಿ.ಶೇಣಿ...
Blog, View & Review ಉಲ್ಲೇಖ ಮತ್ತು ವಿಮರ್ಶೆ
ಡಾ.ಪ್ರಭಾಕರ ಜೋಷಿ ಯಕ್ಷಗಾನ ಕ್ಷೇತ್ರದ ಪ್ರಮುಖ “ಧ್ವನಿ”. ಇವರ ಅಧ್ಯಯನ ವ್ಯವಸಾಯ ತತ್ವಶಾಸ್ತ್ರ ಕ್ಷೇತ್ರಕ್ಕೂ ಹಬ್ಬಿದೆ. ಅದರಲ್ಲೂ ಭಾರತೀಯ ತತ್ವಶಾಸ್ತ್ರದ ಕುರಿತಂತೆ ಒಂದು ರೀತಿಯ obsessionನಿಂದ ಕೂಡಿದ ಆಸಕ್ತಿ ಮತ್ತು ತತ್ವಶಾಸ್ತ್ರದ ಕುರಿತಂತೆ ಒಂದು ಶಬ್ದ ನಾವಾಡಿದರೆ ತಾಸುಗಟ್ಟಲೆ ಅದರ ಕುರಿತು ಮಾತಾಡುವ...
Blog, Event & Invite / ವಿದ್ಯಮಾನ
ಯಕ್ಷಗಾನ ಕ್ಷೇತ್ರದಲ್ಲಿ ಬಹುಮುಖೀ ಸಾಧನೆಗೈದಿರುವ ಡಾ| ಜೋಶಿ ಅವರು ಕರ್ನಾಟಕದ ಬಹುಶ್ರುತ ವಿದ್ವಾಂಸರು. ಕಲಾವಿದ, ಸಂಶೋಧಕ, ಯಕ್ಷಗಾನ ಕೋಶದ ನಿರ್ಮಾಪಕ, ವಿಮರ್ಶಕ, ಸಂಪನ್ಮೂಲ ವ್ಯಕ್ತಿಯಾಗಿ ಅವರದ್ದು ಅಚ್ಚಳಿಯದ ಛಾಪು. 1946ರಲ್ಲಿ ಕಾರ್ಕಳ ತಾಲೂಕಿನ ಮಾಳದಲ್ಲಿ ಜನಿಸಿದ ಅವರದ್ದು ಸಾಹಿತ್ಯಿಕ-ಕಲಾಕುಟುಂಬ. ವಿದ್ಯಾರ್ಥಿ...
Blog, Event & Invite / ವಿದ್ಯಮಾನ
2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿಯನ್ನು ಘೋಷಿಸಲಾಗಿದ್ದು, ಯಕ್ಷಗಾನ ಕ್ಷೇತ್ರದಲ್ಲಿ ಹಿರಿಯ ವಿದ್ವಾಂಸ, ತಾಳಮದ್ದಳೆ ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ, ಹಿರಿಯ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ, ಕಲಾವಿದರಾದ ಎಂ.ಎ.ನಾಯಕ್ ಹಾಗೂ ಸರಪಾಡಿ ಅಶೋಕ್ ಶೆಟ್ಟಿ ಅವರಿಗೆ ರಾಜ್ಯೋತ್ಸವ ಪುರಸ್ಕಾರ ಘೋಷಣೆಯಾಗಿದೆ....