Blog, View & Review ಉಲ್ಲೇಖ ಮತ್ತು ವಿಮರ್ಶೆ
ಪ್ರಕಟಣೆಯ ಕೋರಿಕೆಯೊಂದಿಗೆ • ಅಂಬುರುಹ, ಲವ, ಕುಶ, ಯಕ್ಷಗಾನ ಪ್ರಸಂಗ ಸಂಪುಟಗಳು.• ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ೨೦೧೬• ಪುಟಗಳು ೪೮೬, ೫೭೨, ರೂ ೧೦೦೦/- (೫೦೦+೫೦೦) ಅರ್ವಾಚೀನ ಕಾಲದ ಶ್ರೇಷ್ಠ ಯಕ್ಷಗಾನ ಕವಿಗಳಲ್ಲಿ, ಸುಜ್ಞ ಭಾಗವತರಲ್ಲಿ ಒಬ್ಬರಾದ ಶ್ರೀ ಬೊಟ್ಟಿಕೆರೆ...
Blog, Event & Invite / ವಿದ್ಯಮಾನ
ಭಾಷೆಯನ್ನೇ ಕಾವ್ಯವಾಗಿಸಿದ ತುಳು ರಾಮಾಯಣ: ಡಾ.ಎಂ. ಪ್ರಭಾಕರ ಜೋಶಿ ‘ತುಳು ಭಾಷೆಯಲ್ಲಿ ಬಂದ ಸಾಹಿತ್ಯ ಕೃತಿಗಳಲ್ಲಿ ಮಂದಾರ ರಾಮಾಯಣ ಮೇಲ್ಮಟ್ಟದ್ದು. ಅದು ಭಾಷೆಯನ್ನೇ ಕಾವ್ಯವಾಗಿಸಿದ ತುಳು ರಾಮಾಯಣ. ತುಳು ನೆಲದ ಸಮೃದ್ಧ ಬದುಕನ್ನು ಎಸಳೆಸಳಾಗಿ ತಮ್ಮ ಕೃತಿಯಲ್ಲಿ ಪಡಿ ಮೂಡಿಸಿದ ಮಂದಾರ ಕೇಶವ ಭಟ್ಟರು ನಮ್ಮ ಕಾಲದಲ್ಲಿ ಜೀವಿಸಿದ್ದ...
Blog, Event & Invite / ವಿದ್ಯಮಾನ
ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನದ ಪ್ರಾತಿನಿಧಿಕ, ಅಭಯ ಚೈತನ್ಯ,ಅಸಾಧಾರಣ ಚೇತನರಾಗಿದ್ದಾರೆ ಮಾತ್ರವಲ್ಲದೆ ಸರ್ವಸ್ವವನ್ನೂ ಯಕ್ಷಗಾನ ಕಲೆಗೆ ಅರ್ಪಿಸಿದ ಮಹಾನ್ ಪುರುಷರಾಗಿದ್ದಾರೆ ಎಂದು ವಿದ್ವಾಂಸ ಪ್ರಭಾಕರ ಜೋಶಿಯವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ...