ಚಿಂತಕ, ಸಾಮಾಜಿಕ ಮುಂದಾಳು, ಯಕ್ಷಗಾನ ಕಲಾವಿದ ಕಜೆ ಈಶ್ವರ ಭಟ್ ಇನ್ನಿಲ್ಲ

ಚಿಂತಕ, ಸಾಮಾಜಿಕ ಮುಂದಾಳು, ಯಕ್ಷಗಾನ ಕಲಾವಿದ ಕಜೆ ಈಶ್ವರ ಭಟ್ ಇನ್ನಿಲ್ಲ

ಉಪ್ಪಿನಂಗಡಿ ಸಮೀಪದ ‘ಕೇದಾರ’ ನಿವಾಸಿ ಕಜೆ ಈಶ್ವರ ಭಟ್ (90ವ)ರವರು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಸಾಹಿತಿಯಾಗಿ, ಸಂಘಟಕರಾಗಿ, ಸಹಕಾರಿ ಧುರೀಣರಾಗಿ ವಿವಿಧ ಕ್ಷೇತ್ರಗಳಲ್ಲಿ ತನನ್ನು ತೊಡಗಿಸಿಕೊಂಡಿದ್ದ ಈಶ್ವರ ಭಟ್ ರವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ,...
ಯಕ್ಷಾಂಗಣ ಗೌರವ ಪ್ರಶಸ್ತಿಗೆ ಕೋಳ್ಯೂರು ರಾಮಚಂದ್ರ ರಾವ್ ಆಯ್ಕೆ

ಯಕ್ಷಾಂಗಣ ಗೌರವ ಪ್ರಶಸ್ತಿಗೆ ಕೋಳ್ಯೂರು ರಾಮಚಂದ್ರ ರಾವ್ ಆಯ್ಕೆ

ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸುವ ಯಕ್ಷಗಾನ ತಾಳಮದ್ದಳೆ ಸಪ್ತಾಹದಲ್ಲಿ ನೀಡುವ ಗೌರವ ಪ್ರಶಸ್ತಿಗೆ 2018-19 ನೇ ಸಾಲಿನಲ್ಲಿ ಹಿರಿಯ ಯಕ್ಷಗಾನ ಸ್ತ್ರೀವೇಷಧಾರಿ 82ರ ಹರೆಯದ ಡಾ| ಕೋಳ್ಯೂರು ರಾಮಚಂದ್ರ ರಾವ್ ಆಯ್ಕೆಯಾಗಿದ್ದಾರೆ. ನ....
ಯಕ್ಷಧ್ರುವ ಪಟ್ಲದಿಂದ ದುಬೈಯಲ್ಲಿ ಕಾರ್ಯಕ್ರಮ ಯಕ್ಷಾಶ್ರಯ ಯೋಜನೆಗೆ ಪುನೀತ್‍ ನೆರವು

ಯಕ್ಷಧ್ರುವ ಪಟ್ಲದಿಂದ ದುಬೈಯಲ್ಲಿ ಕಾರ್ಯಕ್ರಮ ಯಕ್ಷಾಶ್ರಯ ಯೋಜನೆಗೆ ಪುನೀತ್‍ ನೆರವು

ದುಬೈಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಟ್ರಸ್ಟ್‌ನ ಮನೆ ನಿರ್ಮಾಣದ ‘ಯಕ್ಷಾಶ್ರಮ’ ಯೋಜನೆಗೆ ಚಿತ್ರನಟ ಪುನೀತ್ ರಾಜ್‌ಕುಮಾರ್ ₹5 ಲಕ್ಷ ನೀಡಿದರು ಯಕ್ಷಧ್ರುವ ಪಟ್ಲ ಟ್ರಸ್ಟ್‌ನ ಮನೆ ನಿರ್ಮಾಣದ ‘ಯಕ್ಷಾಶ್ರಮ’ ಯೋಜನೆಗೆ ಚಿತ್ರನಟ ಪುನೀತ್ ರಾಜ್‌ಕುಮಾರ್ ₹5 ಲಕ್ಷ ನೀಡಿದರು. ಯಕ್ಷಧ್ರುವ ಪಟ್ಲ ಟ್ರಸ್ಟ್ ದುಬೈ...
error: Content is protected !!