Blog, Other Traditional Theatre / ಇತರ ಸಾಂಪ್ರದಾಯಿಕ ಕಲಾಪ್ರಕಾರ
ಯಕ್ಷಗಾನ ರಂಗಭೂಮಿಯ ವಿಶಾಲವಾದ ಸಾಧ್ಯತೆಗಳ ಚೌಕಟ್ಟಿನಲ್ಲಿ ಕೇವಲ ಪ್ರಯೋಗದ ದೃಷ್ಟಿಯಿಂದ ರೂಪಿಸಬಹುದಾದ ಒಂದು ರಂಗ ಕಲ್ಪನೆಯೇ “ತರ್ಕಮದ್ದಲೆ” – ತಾಳಮದ್ದಲೆ ಎಂಬ ಚಾಲ್ತಿಯಲ್ಲಿರುವ ಪದ್ಧತಿಯ ಹೆಸರಿನ ಬಲದಿಂದಲೇ ಈ ಹೆಸರನ್ನು ರೂಪಿಸಲಾಗಿದೆ. ಆದರೆ ಈ ಕಲ್ಪನೆ ಯಕ್ಷಗಾನದ ಸುಧಾರಣೆ ಅಥವಾ ಪರಿವರ್ತನೆ ಇತ್ಯಾದಿ...
Blog, Event & Invite / ವಿದ್ಯಮಾನ
ಡಾ.ಎಂ.ಪ್ರಬಾಕರ ಜೋಶಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ ವತಿಯಿಂದ ನೀಡುವ ಪ್ರಸಕ್ತ ಸಾಲಿನ ‘ಪಟ್ಲ ಪ್ರಶಸ್ತಿ’ಗೆ ಹಿರಿಯ ವಿದ್ವಾಂಸ, ಯಕ್ಷಗಾನ ವಿಮರ್ಶಕ ಡಾ.ಎಂ.ಪ್ರಬಾಕರ ಜೋಶಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿ ಒಂದು ಲಕ್ಷ...
Blog, Event & Invite / ವಿದ್ಯಮಾನ
ರಂಗಸ್ಥಳದ ರಾಜ ನಾಗಿ ಮೆರೆದ, ಹಿರಿಯ ತಲೆಮಾರಿನ ಯಕ್ಷಗಾನ ಕಲಾವಿದರಾದ ದಿ. ಮೂಡುಬಿದಿರೆ ಮಾಧವ ಶೆಟ್ಟರು 60 ವರ್ಷಗಳಿಗೂ ಅಧಿಕ ಕಾಲ ಮೇಳಗಳಲ್ಲಿ ತಿರುಗಾಟ ನಡೆಸಿದವರು. ಪೀಠಿಕೆ ವೇಷ, ಎದುರು ವೇಷ, ರಾಜಬಣ್ಣ, ಹೆಣ್ಣುಬಣ್ಣ – ಹೀಗೆ ಯಕ್ಷಗಾನದ ಎಲ್ಲಾ ಪಾತ್ರಗಳಲ್ಲಿ ಪ್ರಸಿದ್ಧಿ ಹೊಂದಿದವರು. ರಂಗ ನಡೆಯ ಸಮಗ್ರ ಜ್ಞಾನ...
Blog, Profile / ವ್ಯಕ್ತಿ ಸಂಘಟನೆ
ಜಗತ್ತಿನ ಪ್ರತೀ ಕಾಲಘಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪರಿವರ್ತನೆ ತರಬಲ್ಲಂತಹಾ ವ್ಯಕ್ತಿಗಳು ಬಂದುಬಿಡುತ್ತಾರೆ. ರಾಜಕೀಯ, ಕ್ರೀಡೆ, ಸಂಗೀತ, ಸಾಹಿತ್ಯ, ಸಾಮಾಜಿಕ ಹೀಗೆ ವಿಧ ವಿಧವಾದ ಕ್ಷೇತ್ರಗಳಲ್ಲಿ ವರ್ಚಸ್ವೀ ವ್ಯಕ್ತಿತ್ವಗಳು ತಾವಿರುವ ಕ್ಷೇತ್ರವನ್ನು ಆವರಿಸಿಬಿಡುವ ಪ್ರಭಾವವನ್ನು ಪಡೆದವರಾಗಿರುತ್ತಾರೆ. ಯಕ್ಷಗಾನ...