ಸಪ್ತತಿ ಸನ್ಮಾನ

ಸಪ್ತತಿ ಸನ್ಮಾನ

ಅನನ್ಯ ಸಂಸ್ಥೆ ಮತ್ತು ಕಲಾಮಂಟಪ ಕೌಮುದಿ, ಬೆಂಗಳೂರು ಲೇಖಕ, ಚಿಂತಕ, ವಾಗ್ಮಿ ಡಾ. ಎಂ. ಪ್ರಭಾಕರ ಜೋಶಿ ಅವರಿಗೆ ಸಪ್ತತಿ ಸನ್ಮಾನ ನಮ್ಮೊಂದಿಗೆ ಶತಾವಧಾನಿ ರಾ. ಗಣೇಶ್ ಡಾ. ಆರ್.ವಿ. ರಾಘವೇಂದ್ರ ಇವರು ಇರುತ್ತಾರೆ. ಸನ್ಮಾನದಂಗವಾಗಿ ತಾಳಮದ್ದಳೆ ಕಾರ್ಯಕ್ರಮ ಕವಿ ಹಟ್ಟಿಯಂಗಡಿ ರಾಮಭಟ್ಟ ವಿರಚಿತ ಪ್ರಸಂಗ ಶರಸೇತು ಬಂಧನ ಭಾಗವತರು...

ಯಕ್ಷಗಾನದಲ್ಲಿ ಅರ್ಥದಾರಿಕೆ ಕಲೆ ಎಲ್ಲರಿಗೂ ಬರಲ್ಲ

ಮೈಸೂರು: ರಸಲೋಕದಂತಿರುವ ಯಕ್ಷಗಾನ, ತಾಳಮದ್ದಳೆ ಈಗಿನವರಿಗೆ ಅರಿವೇ ಇಲ್ಲ ಎಂದು ವಿಮರ್ಶಕ ಡಾ.ರಮಾನಂದ ಬನ್ಸಾರಿ ವಿಷಾದಿಸಿದರು. ಡಾ.ಎಂ.ಪ್ರಭಾಕರ ಜೋಶಿ ಅಭಿನಂದನಾ ಸಮಿತಿಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಶನಿವಾರದಿಂದ ಎರಡು ದಿನ ಆಯೋಜಿಸಿರುವ ‘ಜೋಶಿ ವಾಗರ್ಥ ಗೌರವ’ ಸಂವಾದ, ವಿಚಾರ ಸಂಕಿರಣ, ತಾಳಮದ್ದಳೆ, ಬಯಲಾಟ ಪ್ರದರ್ಶನ...
ಕಲೆ ನೋಡುವ ದೃಷ್ಟಿ ಬದಲಾಗಲಿ

ಕಲೆ ನೋಡುವ ದೃಷ್ಟಿ ಬದಲಾಗಲಿ

ಅರ್ಥಧಾರಿ, ಚಿಂತಕ ಡಾ.ಎಂ.ಪ್ರಭಾಕರ ಜೋಶಿ ಕಿವಿಮಾತು ಕಲೆಯನ್ನು ನೋಡುವ ದೃಷ್ಟಿ ಬದಲಾಗಬೇಕಿದೆ ಎಂದು ತಾಳಮದ್ದಳೆ ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ತಿಳಿಸಿದ್ದಾರೆ. ಡಾ.ಎಂ.ಪ್ರಭಾಕರ ಜೋಶಿ ಅಭಿನಂದನಾ ಸಮಿತಿ ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಜೋಶಿ ವಾಗರ್ಥ ಗೌರವ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ...
ವಿಶ್ವವ್ಯಾಪ್ತಿಯಾಗಿ ಬೆಳೆದ ತಾಳಮದ್ದಳೆ ಕಲೆ

ವಿಶ್ವವ್ಯಾಪ್ತಿಯಾಗಿ ಬೆಳೆದ ತಾಳಮದ್ದಳೆ ಕಲೆ

ಬಯಲಾಟ ಪ್ರದರ್ಶನ ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಡಾ.ಎಂ.ಪ್ರಭಾಕರ ಜೋಶಿ ಹೇಳಿಕೆ ತಾಳಮದ್ದಳೆ ಕಲೆ ಈಗ ವಿಶ್ವವ್ಯಾಪ್ತಿಯಾಗಿ ಬೆಳೆದಿದ್ದು, ಒಳ್ಳೆಯ ಚಿಂತಕ, ಅರ್ಥಧಾರಿ, ಸಂಘಟಕ ಡಾ.ಎಂ.ಪ್ರಭಾಕರ ಜೋಶಿ ಹೇಳಿದರು. ಶನಿವಾರ ನಗರದ ಜಗನ್ಮೋಹನ ಅರಮನೆಯಲ್ಲಿ ಡಾ.ಎಂ.ಪ್ರಭಾಕರ ಜೋಶಿ ಅಭಿನಂದನಾ ಸಮಿತಿ, ಮೈಸೂರು ವತಿಯಿಂದ ಎರಡು ದಿನಗಳ...
ಜೋಶಿಯವರ ವಿಮರ್ಶೆಯಲ್ಲಿ ಸಂಶೋಧಕನ ಚಿಕಿತ್ಸಕ ನೋಟ

ಜೋಶಿಯವರ ವಿಮರ್ಶೆಯಲ್ಲಿ ಸಂಶೋಧಕನ ಚಿಕಿತ್ಸಕ ನೋಟ

ಡಾ.ಎಂ. ಪ್ರಭಾಕರ ಜೋಶಿ ಜೀವನ ಮತ್ತು ಸಾಧನೆ ವಿಚಾರ ಸಂಕಿರಣದಲ್ಲಿ ಪ್ರೊ.ಎಂ.ಎಲ್.ಸಾಮಗ ಡಾ.ಎಂ.ಪ್ರಭಾಕರ ಜೋಶಿ ಅವರ ವಿಮರ್ಶೆಯಲ್ಲಿ ಸಂಶೋಧಕನ ಚಿಕಿತ್ಸಕ ನೋಟವಿದೆ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ತಿಳಿಸಿದರು. ಹಿರಿಯ ಸಂಸ್ಕೃತಿ ಚಿಂತಕ, ಯಕ್ಷಗಾನ ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ...
ಯಕ್ಷಗಾನ ಕ್ಷೇತ್ರಕ್ಕೆ ಜೋಶಿ ಅವರ ಕೊಡುಗೆ ಅನನ್ಯ

ಯಕ್ಷಗಾನ ಕ್ಷೇತ್ರಕ್ಕೆ ಜೋಶಿ ಅವರ ಕೊಡುಗೆ ಅನನ್ಯ

ಮೈಸೂರು: ಡಾ.ಎಂ.ಪ್ರಭಾಕರ ಜೋಶಿ ಅವರು ಯಕ್ಷಗಾನ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅನನ್ಯ. ಅವರ ವಿಮರ್ಶೆಯಲ್ಲಿ ಯಕ್ಷಗಾನದ ಪರಂಪರೆ, ಗುಣಲಕ್ಷಣ, ಹುಟ್ಟು ಬೆಳವಣಿಗೆ ಎಲ್ಲವೂ ಅಡಗಿದೆ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್.ಸಾಮಗ ಅಭಿಪ್ರಾಯಪಟ್ಟರು. ಭಾನುವಾರ ಜಗನ್ಮೋಹನ ಅರಮನೆಯಲ್ಲಿ ಪ್ರಭಾಕರ...
error: Content is protected !!