Blog, View & Review ಉಲ್ಲೇಖ ಮತ್ತು ವಿಮರ್ಶೆ
ನುಡಿ-ನಮನ 2003. ಪೂಜ್ಯ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀ ಪಾದಂಗಳವರು, ಶ್ರೀ ಪಲಿಮಾರು ಮಠ – ಇವರ ಸಂಕಲ್ಪದ ‘ಶ್ರೀರಾಮ ಕಥಾ ವಾಹಿನಿ’ ಸರಣಿ ತಾಳಮದ್ದಳೆಯ ಸಮಾರೋಪ. ನನ್ನ ‘ಶೇಣಿ ಚಿಂತನ’ ಕೃತಿ ಬಿಡುಗಡೆ. ‘ಸಾಮಗ ಪಡಿದನಿ’ಗೆ ಅಂದೇ ಬೀಜಾಂಕುರ. ಎಂಟು ವರುಷದ ಬಳಿಕ...
Blog, View & Review ಉಲ್ಲೇಖ ಮತ್ತು ವಿಮರ್ಶೆ
– ಡಾ. ಎಂ.ಪ್ರಭಾಕರ ಜೋಶಿ ನಮ್ಮ ಕಾಲದ ಓರ್ವ ಶ್ರೇಷ್ಠ ಕಲಾವಾಗ್ಮಿ, ಮಾತಿನ ಲೋಕದ ಭಾವಾವೇಶಜೀವಿ ಮಲ್ಪೆ ರಾಮದಾಸ ಸಾಮಗರ ಒಡನಾಟ, ನೆನಪು, ರಂಗದ ಮೇಲಣ ಸಹವರ್ತಿತ್ವ – ಇವೆಲ್ಲ ಒಂದೊಂದು ವಿಶಿಷ್ಟ ಆಪ್ಯಾಯಮಾನ ಅನುಭವಗಳು. ಅಂತಹ ಅನುಭವ ಪಡೆದ ಅದೃಷ್ಟವಂತರಲ್ಲಿ ನಾನೂ ಒಬ್ಬ. ನಿಜಹೆಸರಿಗಿಂತಲೂ, ಸಣ್ಣ ಸಾಮಗರೆಂದೆ...
Blog, View & Review ಉಲ್ಲೇಖ ಮತ್ತು ವಿಮರ್ಶೆ
(An introduction to Indian philosophy) Authors: Dr. M. Prabhakar Joshy N3 Peaceland, Pinto Lane, Mangalore- 575004 Prof. M A Hegde, Mandlikoppa, Siddapura Tq, Uttara Kannada Dist – 581340 Published by: Akshara Prakshana, Heggodu (Sagara), Karnataka-577417...
Blog, View & Review ಉಲ್ಲೇಖ ಮತ್ತು ವಿಮರ್ಶೆ
ಡಾ. ಎಂ. ಪ್ರಭಾಕರ ಜೋಶಿ ಹತ್ತನೆಯ ಶತಮಾನದ ಬಳಿಕ ಪ್ರಕರ್ಷಕ್ಕೆ ಬಂದು ಮುಂದೆ ಭಾರತದಾದ್ಯಂತ ಒಂದು ದೊಡ್ಡ ಸಾಂಸ್ಕೃತಿಕ ಅಲೆಯಾಗಿ, ಚಳುವಳಿಯಾಗಿ ರೂಪುಗೊಂಡದ್ದು ಭಕ್ತಿ ಪಂಥ. ಅದರಲ್ಲೂ ವಿಶೇಷವಾಗಿ; ವೈಷ್ಣವ ಭಕ್ತಿ ಸಂಪ್ರದಾಯಗಳು. ಅದರ ವಾಹಕಗಳಾಗಿ ಹುಟ್ಟಿಕೊಂಡ (ಅಥವಾ ಮೊದಲೆ ಇದ್ದ ಪ್ರಕಾರಗಳ ರೂಪಾಂತರವಾಗಿ ಮೈದಳೆದ)...