ಯುಗಾದಿ ಹಬ್ಬದ ಪ್ರಯುಕ್ತ ನಿನ್ನೆ ಕರ್ನಾಟಕ ರಾಜ್ಯದ ಗೃಹಸಚಿವರಾದ ಆರಗ ಜ್ಞಾನೇಂದ್ರ ರ ಮನೆ ತೀರ್ಥಹಳ್ಳಿ ಗುಡ್ಡೆಕೊಪ್ಪದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಯವರ ಸಾರಥ್ಯದಲ್ಲಿ ನಡೆದ ಯಕ್ಷಗಾನ ತಾಳಮದ್ದಲೆ.
ಡಾ.ಎಂ ಪ್ರಭಾಕರ್ ಜೋಷಿ, ಉಜಿರೆ ಅಶೋಕ್ ಭಟ್,ಎಂ ಕೆ ರಮೇಶ್ ಆಚಾರ್ಯ, ಪವನ್ ಕಿರಣ್ಕೆರೆ,ಪದ್ಮನಾಭ ಉಪಾಧ್ಯ, ರೋಹಿತ್ ಉಚ್ಚಿಲ್, n g ಹೆಗಡೆ,ರಕ್ಷಾ ಹೆಗಡೆ,ಶ್ರೀಕಾಂತ್ ಅವಿನಾಶ್ ಪಾಲ್ಗೊಂಡಿದ್ದರು.