Blog, Event & Invite / ವಿದ್ಯಮಾನ
ಡಾ. ಸುಧಾಮೂರ್ತಿಯವರು ಅಧ್ಯಕ್ಷರಾಗಿರುವ ಇನ್‍ಫೋಸಿಸ್ ಫೌಂಡೇಶನ್‍ನ ಪ್ರಯೋಜಕತ್ವದಲ್ಲಿ 4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 2 ಅಂತಸ್ತುಗಳ “ಇನ್‍ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‍ಮೆಂಟ್, ಟ್ರೈನಿಂಗ್ ಮತ್ತು ರಿಸರ್ಚ್ ಸೆಂಟರ್” ಕಟ್ಟಡದ ಶಿಲಾನ್ಯಾಸವನ್ನು ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ...