ಬೊಂಡಾಲ ಯಕ್ಷೋತ್ಸವದಲ್ಲಿ ಸಾಧಕ ಸನ್ಮಾನ – ಪ್ರಶಸ್ತಿ ಪ್ರದಾನ

ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲ ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿ ಆಶ್ರಯದಲ್ಲಿ 2024 ಫೆಬ್ರವರಿ 14 ರಿಂದ 16 ರವರೆಗೆ ಮೂರು ದಿನ ನಡೆಯುವ ಶ್ರೀ ಕಟೀಲು ಮೇಳದ ‘ಯಕ್ಷಗಾನ ಬಯಲಾಟ ಸುವರ್ಣ ಸಂಭ್ರಮ’ದಲ್ಲಿ ಸಾಧಕ ಕಲಾವಿದರಿಗೆ ಮತ್ತು ಗಣ್ಯರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ. ಅಲ್ಲದೆ ಬೊಂಡಾಲ...
ಮರೆಯಲಾಗದ ಮಹಾನುಭಾವರು

ಮರೆಯಲಾಗದ ಮಹಾನುಭಾವರು

ಯಕ್ಷಗಾನವನ್ನು ಯಕ್ಷಗಾನೀಯವಾಗಿ ಬೆಳೆಸಿ ಉಳಿಸಿದ ಕೀರ್ತಿ ಶೇಷ ಕಲಾವಿದರ ಕುರಿತಾದ ಸಮಗ್ರ ಮಾಹಿತಿ ಲೇಖನ ಇರುವ ನಾಲ್ಕು ಸಂಪುಟಗಳು. ಮರೆಯಲಾಗದ ಮಹಾನುಭಾವರು ಎಂಬ ಶೀರ್ಷಿಕೆಯ ಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ದ ಪ್ರಕಾಶನದಲ್ಲಿ ಪ್ರಕಾಶವಾಗಿರುತ್ತದೆ. ಒಟ್ಟು ನಾಲ್ಕು ಸಂಪುಟಗಳ ಮುಖಬೆಲೆ ೧೭೦೦/-...
ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿಯಿಂದ ಗೌರವಾರ್ಪಣೆ ಹಾಗೂ ಕುಳಾಯಿ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಸಂಘದ ಮಾಸಿಕ ಹುಣ್ಣಿಮೆ ತಾಳಮದ್ದಳೆ ಕಾರ್ಯಕ್ರಮ

ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿಯಿಂದ ಗೌರವಾರ್ಪಣೆ ಹಾಗೂ ಕುಳಾಯಿ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಸಂಘದ ಮಾಸಿಕ ಹುಣ್ಣಿಮೆ ತಾಳಮದ್ದಳೆ ಕಾರ್ಯಕ್ರಮ

ಪೊಳಲಿ ಶಂಕರ ನಾರಾಯಣ ಶಾಸ್ತ್ರಿ ಸ್ಮಾರಕ ಸಮಿತಿಯು ಆಯೋಜಿಸಿದ ಗೌರವಾರ್ಪಣೆ ಕಾರ್ಯಕ್ರಮವು ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಸಂಘದ ಮಾಸಿಕ ಹುಣ್ಣಿಮೆ ತಾಳಮದ್ದಳೆ ಕಾರ್ಯಕ್ರಮ ಜೊತೆಗೆ ದಿನಾಂಕ 26-12-2023ರಂದು ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಮಿತಿಯ ಸಂಚಾಲಕರಾದ ಡಾ. ಪ್ರಭಾಕರ್ ಜೋಶಿ...
ಅಮೃತ ನಮನ

ಅಮೃತ ನಮನ

ಡಿ. ಎಸ್. ಶ್ರೀಧರ ಪ್ರೊ|ಅಮೃತರು ಅಸ್ತಂಗತರಾದರು ಎಂಬ ವರ್ತಮಾನ ಬಂದಾಗ ಅನ್ನಿಸಿದ್ದು.ಕರಾವಳಿ ಕರ್ನಾಟಕ ಸಾಹಿತ್ಯ ಕ್ಷೇತ್ರದ ಅತ್ಯಂತ ಸಮರ್ಥರೊಬ್ಬರನ್ನು ಕಳೆದುಕೊಂಡೆವು…ಎಂದು. ಅವರನ್ನು ಮನೆಯಲ್ಲಿ ಕಂಡು ಮಾತಾಡಿಸಬೇಕೆಂಬ ಇಚ್ಛೆ ಉಳಿದೇಹೋಯಿತು.ಕಳೆದವರ್ಷ ಅವರು ಪತ್ರ ಬರೆದು ಪ್ರಸಂಗ ಸಾಹಿತ್ಯದ ರಚನೆಯನ್ನು ಬಿಡದೆ ಮುಂದುವರಿಸಿ...
error: Content is protected !!