Blog, Event & Invite / ವಿದ್ಯಮಾನ
ಕಾವೇರಿ ಕನ್ನಡಿಗರೇ, ಶ್ರೀ ಭಕ್ತಾಂಜನೆಯ ದೇವಸ್ಥಾನದಲ್ಲಿ ಇದೇ ತಿಂಗಳ 22 ರ (ಭಾನುವಾರ) ಸಂಜೆ 5 ರಿಂದ 7:30 ರ ವರೆಗೆ ದಕ್ಷಿಣ ಕನ್ನಡದ ಬೆಳ್ವಾಯಿ ಮೂಡುಬಿದಿರೆ ಯ ಯಕ್ಷಗಾನ ತಂಡದಿಂದ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ನಡೆಯುವದು. ನೀವೆಲ್ಲ ಬಹುಸಂಖ್ಯಾತರಾಗಿ ಇದನ್ನು ನೋಡಿ ಆನಂದಿಸಬೇಕು ಎಂದು ನಮ್ಮೆಲ್ಲರ ಆಶಯ....
Blog, Event & Invite / ವಿದ್ಯಮಾನ
ಕುಮಾರವ್ಯಾಸ ಕಾವ್ಯ ಬರೆಯುವ ಹೊತ್ತಿಗೆ ಯಕ್ಷಗಾನ ಇರದಿದ್ದರೂ ಗಮಕ ಕಲೆ ಇತ್ತು. ಆದರೆ ಕುಮಾರವ್ಯಾಸನ ಕಾವ್ಯಕ್ಕೆ ಮರುಹುಟ್ಟು ನೀಡಿದ್ದು ಮಾತ್ರ ಕರಾವಳಿಯ ಯಕ್ಷಗಾನ ಕಲೆ ಎಂದು ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು. ಕಾಂತಾವರ ಕನ್ನಡ ಸಂಘ ಮತ್ತು ಕರ್ನಾಟಕ ಗಮಕಕಲಾ ಪರಿಷತ್ತು ಉಡುಪಿ ಜಿಲ್ಲೆ ಇವುಗಳ ಜಂಟಿ...
Blog, Event & Invite / ವಿದ್ಯಮಾನ
ಶನಿವಾರ (07-07-2018) ಸಂಜೆ ನಾಲ್ಕಕ್ಕೆ ಮಂಗಳೂರಿನ ಡಾನ್ ಬಾಸ್ಕೋ ಹಾಲಿನಲ್ಲಿ ‘ಮೊರಿಜಿರಿ ಸಮ್ಮಾನ’ ಹಯಾಚಿನ್ ಟಕೆ ಕಗುರ – ಜಪಾನೀ ಆರಾಧನಾ ನೃತ್ಯ, ಇದರ ಒಂದು ತಂಡ (ಸುಮಾರು ಹದಿನೈದು ಮಂದಿ), ಈ ವಲಯದಲ್ಲಿ ಸುಮಾರು ಮೂರು ವರ್ಷಗಳ ಹಿಂದೆ, ಅದೇ ಪ್ರಥಮವಾಗಿ ನಮ್ಮ ವಲಯದಲ್ಲಿ ತಿರುಗಾಟ ನಡೆಸಲು ಏಕೈಕ ಕಾರಣ ಜಪಾನೀ ಪ್ರೊ|...