ತಾಳಮದ್ದಲೆ – ಸರಳ ವಿರಳ ರಿಕ್ತ ಸಶಕ್ತ ರಂಗ

– ಡಾ. ಎಂ. ಪ್ರಭಾಕರ ಜೋಶಿ ಹೌದು, ಇದೆಲ್ಲವೂ ನಿಜ, ಪ್ರಾಸವಲ್ಲ, – ಕನ್ನಡದ ವಿಶಿಷ್ಟ ಮೌಖಿಕ ಕಲೆ ತಾಳಮದ್ದಲೆಯ ಬಗೆಗೆ ಇನ್ನಷ್ಟು ನಿಜ. ತನ್ನ ಸ್ವರೂಪ, ಸೃಜನಶೀಲತೆ, ಸಾಧ್ಯತೆ, ಶ್ರೀಮಂತಿಕೆಗಳಲ್ಲಿ ಈ ಎಲ್ಲ ವಿಶೇಷಣಗಳಿಗೆ ಅದು ಅರ್ಹವಾಗಿದೆ. ನಾಲ್ಕಾರು ಕಲಾವಿದರು, ಒಬ್ಬ ಹಾಡುಗಾರ, ಒಬ್ಬ ವಾದಕ, ಒಂದಿಷ್ಟು ಸ್ಥಳ-...
ನೆನೆಪಲ್ಲಿ ಜೀವಂತರು – ಪ್ರತ್ಯೇಕ ಯೋಗ್ಯತೆಯ ಕಲಾವಿದ – ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ

ನೆನೆಪಲ್ಲಿ ಜೀವಂತರು – ಪ್ರತ್ಯೇಕ ಯೋಗ್ಯತೆಯ ಕಲಾವಿದ – ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ

– ಡಾ. ಎಂ. ಪ್ರಭಾಕರ ಜೋಶಿ ಐವತ್ತೊಂಬತ್ತರ ವಯಸ್ಸಿನಲ್ಲಿ, ಸಾಧನೆಯ ಒಂದು ಹಂತ ತಲುಪಿ, ಪಕ್ವವಾದ ಇನ್ನಷ್ಟು ಎತ್ತರದ ಸಾಧ್ಯತೆಗಳ ಕಾಲಕ್ಕೆ ಬರುತ್ತಲೇ ಆಗಲಿದ, ಬಹುವಿಧ ಸಾಮರ್ಥ್ಯದ ಕಲಾವಿದ – ಕವಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ. ಆಟ, ತಾಳಮದ್ದಳೆ, ಸಂಘಟನೆಗಳಿಗೆಲ್ಲ ಅಗತ್ಯವಿದ್ದ, ಬಹೂಪಯೋಗಿ. ಆದರೆ ಅಷ್ಟೇ...

ಬಹುವಿಧ ಸಾಧನೆಯ ಚೈತನ್ಯಶಾಲಿ ದಿ| ಪುಚ್ಚಕೆರೆ ಕೃಷ್ಣಭಟ್ಟರು

– ಡಾ. ಎಂ. ಪ್ರಭಾಕರ ಜೋಶಿ ಈ ವರ್ಷ ಅದೇನೋ ಯಕ್ಷಗಾನ ರಂಗಕ್ಕೆ ನಷ್ಟದ ಕಾಲ. ಇದೀಗ -ಕಲಾವಿದ, ಅಧ್ಯಾಪಕ, ಸಂಘಟಕ ವಿದ್ವಾನ್ ಪುಚ್ಚಕೆರೆ ಕೃಷ್ಣಭಟ್ಟರ ಅಗಲಿಕೆ. ಕಲೆ, ಶಿಕ್ಷಣಗಳಲ್ಲಿ ಪುಚ್ಚಕೆರೆ- ಅನುಪಮ ಸಾಧಕ. ಬಂಟ್ವಾಳ-ಮಂಚಿ ಗ್ರಾಮದ ಪುಚ್ಚಕೆರೆಯ ನೂಜಿಬೈಲು ಮನೆತನದ ಭಟ್ಟರು ಬಾಲ್ಯದಲ್ಲೆ ಕಲೆಯ ಸೆಳೆತಕ್ಕೆ ಸಿಕ್ಕವರು....

ನೆನಪು – ಕಲಾವಿದ ಕಲಾಭಿಮಾನಿ ವಿ.ಎಸ್.ಶಿವರಾಯರು

– ಡಾ. ಎಂ. ಪ್ರಭಾಕರ ಜೋಶಿ ದಿ| ವಿ.ಎಸ್. ಶಿವರಾವ್, ಮಂಗಳೂರು ವಲಯದ ಯಕ್ಷಗಾನ ಕ್ಷೇತ್ರದಲ್ಲಿ ಕಲಾಪ್ರೀತಿಯ ಸಂಕೇತವಾಗಿದ್ದವರು. ನಮಗವರು ಪರಂಗಿಪೇಟೆ ಶಿವರಾಯರು. ಕಾರಣ ಅಲ್ಲಿ ಅವರು ಬಹುಕಾಲ ವೈದ್ಯ ಸಹಾಯಕರಾಗಿ, ಆ ಬಳಿಕ ವೈದ್ಯರಾಗಿ ಇದ್ದವರು. ಬಾಲ್ಯದಿಂದಲೂ ಯಕ್ಷಗಾನದ ಅಭಿಮಾನಿ. ಹಿರಿಯರಿಂದ ಕಲೆಯ ಆಸಕ್ತಿ ಪಡೆದು...
ಯಕ್ಷಗಾನ ಜ್ಞಾನಿ – ಹಂದಾಡಿ ಸುಬ್ಬಣ್ಣ ಭಟ್ಟರು

ಯಕ್ಷಗಾನ ಜ್ಞಾನಿ – ಹಂದಾಡಿ ಸುಬ್ಬಣ್ಣ ಭಟ್ಟರು

– ಡಾ. ಎಂ. ಪ್ರಭಾಕರ ಜೋಶಿ ಅವರು ಕಲಾವಿದರೆ? ಹೌದು, ತಜ್ಞನೆ, ಗುರುವೆ – ಎಲ್ಲವೂ ಹೌದು. ಅದನ್ನೆಲ್ಲ ಮೀರಿ ಕಾರ್ಯಕರ್ತ-ಶಿಕ್ಷಕ-ಕಲಾಸಾಧಕ-ಸತತ ನಿರತನಾಗಿ ಎತ್ತರದ ಸಾಧನೆಗೈದ ಹಂದಾಡಿ ಸುಬ್ಬಣ್ಣ ಭಟ್ಟರು, ಯಕ್ಷಗಾನ ರಂಗವು ಕಂಡ ಓರ್ವ ಪ್ರತ್ಯೇಕ ಔನ್ನತ್ಯಸಿದ್ಧಿಯ ಆದರೆ, ಆ ಪ್ರಮಾಣದಲ್ಲಿ ಗುರುತಿಸಲ್ಪಡದಿರುವ...
error: Content is protected !!