Blog, Event & Invite / ವಿದ್ಯಮಾನ
ಇಂದು ಬೆಳಗ್ಗೆ 10 ಘಂಟೆಯಿಂದ ಸಂಜೆ 6 ಘಂಟೆಯ ವರಗೆ, ವಗ್ಗ, ಪುಂಜಾಲಕಟ್ಟೆ, ಮಚ್ಚಿನ, ನಿಡ್ಲೆ ಮತ್ತು ಮುಂಡಾಜೆಯಲ್ಲಿ ಯಕ್ಷಧ್ರುವ – ಯಕ್ಷ ಶಿಕ್ಷಣದ ಉದ್ಘಾಟನೆ ಮತ್ತು ನಾಟ್ಯಾರಂಭ ಕಾರ್ಯಕ್ರಮ. ಬಿಡುವಿಲ್ಲದೆ ಸುಮಾರು 150km ಮಿಕ್ಕಿ ಪ್ರಯಾಣ, ನಡುವಿನಲ್ಲಿ ದೂರದಲ್ಲಿ ನಡೆದ ಒಂದು ಮಹಿಳೆ ಮತ್ತು ಮಗುವಿನ ಸ್ಕೂಟರ್...
Blog, Yakshagana / ಯಕ್ಷಗಾನ
25 ಅಂದಾಗ ಆದೀತೋ ಎಂದರು. 50 ರ ಕಡೆಗೆ ಎಂದಾಗ ಕೂಡೀತೋ ಎಂದರು. 75 ಆಗೋ ಸಾಧ್ಯತೆ ಎಂದಾಗ ಮಾಡಿಯಾರೋ ಕಂದರ. 100 ಆಯ್ತು ಎಂದಾಗ ಏನೋ ಆಯ್ತು ಅಂದರು. ಈಗ 125 ರ ಕಡೆಗೆ ಹೋಗ್ತಾ ಇದೆ. ತಾಳಮದ್ದಳೆ ಎಂಬ ವಾಚಿಕ ಅಭಿವ್ಯಕ್ತಿಯ, ವಾಗ್ ವೈಭವದ, ಮಾತೇ ಕತೆಯಾದ, ಮಾತಿನ ಅರಮನೆಯಾದ, ಮಾತಿನ ಮಂಟಪ ಕಟ್ಟುವ ಯಕ್ಷಗಾನದ ಅಪೂರ್ವ ಪ್ರಭೇದ....