Blog, Event & Invite / ವಿದ್ಯಮಾನ
ಭಾರತ ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಅದಿತಿ ಉರಾಳ. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಭೇತಿ ಕೇಂದ್ರ ನಡೆಸಿದ 2020-2021 ರ ಸಾಲಿನ ಭಾರತದ ಯುವ ಪ್ರತಿಭಾ ಶೋಧದಲ್ಲಿ ಬೆಂಗಳೂರಿನ ಜಾನಪದ ಹಾಗೂ ಯಕ್ಷಗಾನ ಕಲಾವಿದೆ ಅದಿತಿ ಉರಾಳ ಜಾನಪದ ರಂಗಭೂಮಿ(ಯಕ್ಷಗಾನ) ಯುವ ಪ್ರತಿಭೆ...
Blog, Profile / ವ್ಯಕ್ತಿ ಸಂಘಟನೆ
ಹೆಬ್ಬೈಲು ರಾಮಪ್ಪ (1938-1988) ಆಟದ ರಾಮಯ್ಯ ಎಂದು ಖ್ಯಾತರಾಗಿದ್ದ ಶ್ರೀ ಜಿ.ರಾಮಪ್ಪ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪಗದ್ದೆ ಕೆದ್ಲಗುಡ್ಡೆಯಲ್ಲಿ ಪುಟ್ಟಪ್ಪ ಹಾಗೂ ಸೂಲಿಂಗಮ್ಮ ಇವರ ಮಗನಾಗಿ 1938ರಲ್ಲಿ ಜನಿಸಿದರು. ಅವರಿಗೆ ಹಾಲಮ್ಮ, ಹೂವಮ್ಮ, ಲಿಂಗಮ್ಮ,ವೀರಭದ್ರಪ್ಪ, ಪುಟ್ಟಪ್ಪ ಎಂಬ ಸಹೋದರ, ಸಹೋದರಿಯರು....
Blog, View & Review ಉಲ್ಲೇಖ ಮತ್ತು ವಿಮರ್ಶೆ
ಅದು 2018. ನುಡಿಸಿರಿಯಲ್ಲಿ ನನಗೆ ಪ್ರಶಸ್ತಿಯ ಹೊಣೆ. ಪ್ರಶಸ್ತಿಗೆ ಆಯ್ಜೆಯಾಗಿದ್ದ ಅರುವದವರ ಬಯೊಡಾಟದೊಂದಿಗೆ ಅವರ ಮಗ ದೇವಿ ಪ್ರಸಾದರು ಕಚೇರಿಗೆ ಬಂದಿದ್ದರು. ಅವರಲ್ಲಿ ಅರುವದವರ ಪಾತ್ರವನ್ನು ನಾನು ಬಾಲ್ಯದಲ್ಲಿ ಬೆರಗಿನಿಂದ ಕಂಡ ದಿನಗಳನ್ನು ನೆನಪಿಸಿದ್ದೆ. ಅವರದ್ದೊಂದು ಕೃತಿ ಅವಶ್ಯಕ ಬರಲೇ ಬೇಕು ಅಂದೆ. ದೇವಿಪ್ರಸಾದರು...