ಮನೆ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ಚಾಲನೆ.

ಮನೆ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ಚಾಲನೆ.

ಉಡುಪಿಯ ಹಿರಿಯ ಸಾಮಾಜಿಕ ಸಾಂಸ್ಕೃತಿಕ ಸಂಘಟನೆಯಾದ ಯಕ್ಷಗಾನ ಕಲಾರಂಗವು ಇಲ್ಲಿಯ ತನಕ ಕಲಾವಿದರು ಹಾಗೂ ವಿದ್ಯಾರ್ಥಿಗಳಿಗಾಗಿ 37 ಮನೆಗಳನ್ನು ನಿರ್ಮಿಸಿದ್ದು,ಇದೀಗ ಈ ಮೇ ಒಳಗೆ ಮತ್ತೆ ಹದಿಮೂರು ಮನೆಗಳ ನಿರ್ಮಾಣಕಾರ್ಯ ಇಂದು(12-3-2023)ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಆರಂಭಗೊಂಡಿತು....
“ಬಲಿಪರಿಗೆ ಆದರಾಂಜಲಿ”

“ಬಲಿಪರಿಗೆ ಆದರಾಂಜಲಿ”

– ಲೇಖಕರು: ಡಾ|| ಕೆ. ಎಂ. ರಾಘವ ನಂಬಿಯಾರ್ ಬಲಿಪ ಕಿರಿಯ ನಾರಾಯಣ ಭಾಗವತರ ಮನೆಯ ಶ್ರದ್ಧಾಂಜಲಿ ಸಭೆಯಲ್ಲಿ (1-3-2023) ನಾನು ಏನು ಹೇಳಿದೆ ಎಂದು ನೆನಪಿಸಿಕೊಳ್ಳುತ್ತೇನೆ. ಎಷ್ಟೆಷ್ಟೊ ಕಲಾವಿದರು ವಿದ್ವಾಂಸರ ಮಾತುಗಳನ್ನು ಸ್ವಯಂ ಆಗಿ ವರದಿಮಾಡಿ ಪತ್ರಿಕೆಯಲ್ಲಿ ಬರುವಹಾಗೆ ಮಾಡಿದ ನನ್ನ ಪತ್ರಿಕಾ ಪೀಳಿಗೆಯವರಿಗೆ ವರದಿ...
ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ-2023

ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ-2023

ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ-2023 ರಲ್ಲಿ ಆರು ಗೋಷ್ಠಿಗಳು ಸಂಪನ್ನಗೊಂಡವು. ಪ್ರತಿ ಗೋಷ್ಠಿಗೆ ಒಬ್ಬರು ಅಧ್ಯಕ್ಷರು,ಮೂವರು ಪ್ರಬಂಧಕಾರರು ಮತ್ತು ಒಬ್ಬರು ನಿರ್ವಾಹಕರು ಸೇರಿದಂತೆ 30 ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು. ಅವರಲ್ಲಿ ಒಬ್ಬರನ್ನುಳಿದು ಎಲ್ಲ ವಿದ್ವಾಂಸರು ಭಾಗವಹಿಸಿದ್ದರು.‌ ಎಲ್ಲಾ ಗೋಷ್ಠಿಗಳು...
error: Content is protected !!