ಕಲಾವಿದ ಜಯಾನಂದ ಸಂಪಾಜೆಗೆ ಅಳಿಕೆ ಯಕ್ಷ ನಿಧಿ ಪ್ರದಾನ

ಕಲಾವಿದ ಜಯಾನಂದ ಸಂಪಾಜೆಗೆ ಅಳಿಕೆ ಯಕ್ಷ ನಿಧಿ ಪ್ರದಾನ

ಹಿರಿಯ ಕಲಾವಿದರ ಬದುಕು ಮಾದರಿ ಅಳಿಕೆ ರಾಮಯ್ಯ ರೈ ಅವರಂತಹ ಪ್ರಸಿದ್ಧ ಕಲಾವಿದರು ಯಕ್ಷಗಾನಕ್ಕೆ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ. ಯಕ್ಷಗಾನ ಕಲೆಗಾಗಿ ಬದುಕು ತೆತ್ತ ಅನೇಕರು ಇಂದು ನಮ್ಮ ಮುಂದೆ ಮೇರು ವ್ಯಕ್ತಿತ್ವದ ಕಲಾವಿದರಾಗಿ ಉಳಿದಿದ್ದಾರೆ. ಅವರ ಬದುಕು- ಸಾಧನೆ ಕಿರಿಯ ಕಲಾವಿದರಿಗೆ ಮಾದ ರಿಯಾಗಬೇಕು ಎಂದು ಯಕ್ಷಗಾನ...
ಕುರಿಯ ಗಣಪತಿ ಶಾಸ್ತ್ರಿಗಳಿಗೆ ಶ್ರೀ ವಿದ್ಯಾಮಾನ್ಯ ಪ್ರಶಸ್ತಿ

ಕುರಿಯ ಗಣಪತಿ ಶಾಸ್ತ್ರಿಗಳಿಗೆ ಶ್ರೀ ವಿದ್ಯಾಮಾನ್ಯ ಪ್ರಶಸ್ತಿ

ಯತಿಶ್ರೇಷ್ಠರಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಹೆಸರಿನಲ್ಲಿ ಅವರ ಕರಕಮಲ ಸಂಜಾತ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅನುಗ್ರಹ ಪೂರ್ವಕವಾಗಿ ಕೊಡಮಾಡುವ ‘ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪುರಸ್ಕಾರ’ಕ್ಕೆ ತೆಂಕುತಿಟ್ಟಿನಲ್ಲಿ ಮೂರು ದಶಕಗಳ ಕಾಲ ಭಾಗವತರಾಗಿ, ಅನುಭವಿ ರಂಗ ನಿರ್ದೇಶಕರಾಗಿ ಸೇವೆ...
ಶಂಕರಾಚಾರ‍್ಯರ ಬೆಳಕಿನ ನೆರಳು: ಅಧ್ಯಾತ್ಮ ಚಿಂತನೆ

ಶಂಕರಾಚಾರ‍್ಯರ ಬೆಳಕಿನ ನೆರಳು: ಅಧ್ಯಾತ್ಮ ಚಿಂತನೆ

ಲಕ್ಷ್ಮೀಶ ತೋಳ್ಪಾಡಿ ‘ಅಧ್ಯಾಸಭಾಷ್ಯ’ – ಹೌದು. ಇದು ಅನನ್ಯ! ಅಧ್ಯಾಸಭಾಷ್ಯದಲ್ಲಿ ಶಂಕರರು ಮಾಡಿದ್ದೇನೆಂದರೆ ಅನುಭವದ ಪ್ರಕ್ರಿಯೆಯನ್ನು ವಿವರಿಸಿದ್ದು, ಅನುಭವದಲ್ಲಿ ಅದರ ಪ್ರಕ್ರಿಯೆಯೂ ಅಡಗಿದೆ. ತನ್ನ ಅನುಭವ ಹೀಗೆ ಎನ್ನುವುದಕ್ಕಿಂತ ಹೆಚ್ಚಿಗೆ ಅನುಭವದ ಪ್ರಕ್ರಿಯೆಯನ್ನು ಸಾಂಗೋಪಾಂಗ ವಿವರಿಸಬಲ್ಲವರು...
error: Content is protected !!