ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಎಂ. ಪ್ರಭಾಕರ ಜೋಶಿ

ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಎಂ. ಪ್ರಭಾಕರ ಜೋಶಿ

ಫೆ. 12, 13 ಹಾಗೂ 14ರಂದು ಮೂರು ದಿನಗಳ ಕಾಲ ಸರಕಾರದ ನಿಯಮಾನುಸಾರ ಕೋವಿಡ್-19 ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ಜರಗಲಿರುವ ದಕ್ಷಿಣ ಕನ್ನಡ ಜಿಲ್ಲಾ 24ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ವಿದ್ವಾಂಸ, ಯಕ್ಷಗಾನ ಅರ್ಥದಾರಿ ಡಾ. ಎಂ. ಪ್ರಭಾಕರ ಜೋಶಿ ಆಯ್ಕೆಗೊಂಡಿದ್ದಾರೆ ಎಂದು ಕನ್ನಡ...
ಜಾಗತಿಕ ಬ೦ಟ ಪ್ರತಿಷ್ಠಾನ ಪ್ರಶಸ್ತಿ

ಜಾಗತಿಕ ಬ೦ಟ ಪ್ರತಿಷ್ಠಾನ ಪ್ರಶಸ್ತಿ

ಜಾಗತಿಕ ಬಂಟ ಪ್ರತಿಷ್ಠಾನವು ಡಾ.ಡಿ.ಕೆ.ಚೌಟ ದತ್ತಿನಿಧಿ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ ವಾರ್ಷಿಕ ಪಶಸ್ತಿಗೆ 2020-21ನೇ ಸಾಲಿನಲ್ಲಿ ಬಡಗು ತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ ರಾಜೀವ ಶೆಟ್ಟ ಹೊಸಂಗಡಿ ಆಯ್ಕೆಯಾಗಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ...

ಯಕ್ಷಪ್ರಸಂಗಕೋಶ ಯೋಜನೆ

ಯಕ್ಷಪ್ರಸಂಗಕೋಶ ಯೋಜನೆ: ಹದಿನೇಳನೇ ಮೈಲಿಗಲ್ಲಿನಲ್ಲಿ ೧೫ ಪ್ರಸಂಗಗಳ ಅಂತರಜಾಲ ಪ್ರತಿಗಳ ಲೋಕಾರ್ಪಣೆ! ೧೭ನೇ ಹಂತದಲ್ಲಿ ೧೫ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುವ ಮೂಲಕ ಈವರೆಗೆ ೨೪೦ ಪ್ರಸಂಗಗಳ ಅಂತರಜಾಲ ಪ್ರಕಾಶನವಾಗಿರುವ ಬಗ್ಗೆ ಸಂತಸವಾಗುತ್ತಿದೆ....
error: Content is protected !!