ಕರಾವಳಿಯ ಸಾಂಸ್ಕೃತಿಕ ಭೂಪಟದಲ್ಲಿ “ಡಾ. ಎಂ. ಪ್ರಭಾಕರ ಜೋಷಿ” ಎಂಬ ಹೆಸರು ಒಂದು ಪ್ರೇರಣೆಯಾಗಿದೆ. ಐದು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಅರ್ಥಧಾರಿಯಾಗಿ, ಸಂಶೋಧಕರಾಗಿ, ವಿಮರ್ಶಕರಾಗಿ ಹಾಗೂ ಶಿಕ್ಷಕರಾಗಿ ಅವರು ನೀಡಿರುವ ಸೇವೆ ಅನನ್ಯವಾಗಿದೆ. ಈ ಸಂದರ್ಶನದಲ್ಲಿ ಅವರು ತಮ್ಮ ಜೀವನ ಪಯಣ, ಯಕ್ಷಗಾನದ ಬಗ್ಗೆ ಅವರ ದೃಷ್ಟಿಕೋನ, ಸಾಹಿತ್ಯ ಸೇವೆ ಮತ್ತು ಯುವ ಪೀಳಿಗೆಗೆ ನೀಡುವ ಸಂದೇಶಗಳ ಬಗ್ಗೆ ಹಂಚಿಕೊಂಡಿದ್ದಾರೆ.
🎤 Interviewer: Sudarshan Chiplunkar 🎙️ Guest: Dr. Prabhakar Joshi
