Blog, Event & Invite / ವಿದ್ಯಮಾನ
ಭಾಗವತ ಸತೀಶ್ ಕೆದ್ಲಾಯ ಕುಟುಂಬಕ್ಕೆ ನೆರವು ಇತ್ತೀಚೆಗೆ ಅಕಾಲಿಕವಾಗಿ ನಿಧನರಾದ ಪ್ರತಿಭಾವಂತ ಯುವ ಭಾಗವತ ಹರ‍್ಯಾಡಿ ಸತೀಶ್ ಕೆದ್ಲಾಯ ಕುಟುಂಬಕ್ಕೆ ಅಮೆರಿಕಾದ ಯಕ್ಷಗಾನ ಕಲಾವೃಂದದ ವತಿಯಿಂದ 1 ಲಕ್ಷ ರೂ. ನೆರವನ್ನು ಬ್ರಹ್ಮಾವರ ಕುಕ್ಕಡೆಯಲ್ಲಿರುವ ಮನೆಯಲ್ಲಿ ಕೆದ್ಲಾಯ ಅವರ ಪತ್ನಿ ವಾಣಿ ಕೆದ್ಲಾಯ ಮತ್ತು...
Blog, Event & Invite / ವಿದ್ಯಮಾನ
ಮೇ 27 ರಂದು ಯಕ್ಷಧ್ರುವ ಪಟ್ಲ ಸಂಭ್ರಮ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಮೂರನೇ ವರ್ಷದ ಪಟ್ಲ ಸಂಭ್ರಮ – 2018 ಕಾರ್ಯಕ್ರಮವು ಮೇ 27 ರಂದು ಅಡ್ಯಾರ್‌ನಲ್ಲಿರುವ ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯಲಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ...
Blog, Event & Invite / ವಿದ್ಯಮಾನ
ತಾಳ್ತಜೆ ಕೇಶವ ಭಟ್ಟ ಪ್ರಶಸ್ತಿ – 2018...
Blog, View & Review ಉಲ್ಲೇಖ ಮತ್ತು ವಿಮರ್ಶೆ
ಪ್ರತಿಕ್ರಿಯೆ ಅನೌಪಚಾರಿಕ, ಮುಕ್ತ, ಅಕಡಮಿಕ್ಸ್ ಆಧುನಿಕ ವ್ಯವಸ್ಥೆ ಅತ್ಯಗತ್ಯ ತುಳುವ ಸಂಚಿಕೆ 7 ಮಾರ್ಚ್ 2017ರಲ್ಲಿ ದಾಖಲೀಕರಣ ಕಮ್ಮಟ ಕುರಿತಾದ ಲೇಖನದಲ್ಲಿ ವಿಮರ್ಶಕ ಶ್ರೀ ಪೃಥ್ವಿರಾಜ್ ಕವತ್ತಾರು ಅವರು ಬರೆದಿರುವ ಲೇಖನದಲ್ಲಿ ಬಂದಿರುವ ಒಂದೆರಡು ವಿಚಾರಗಳ ಕುರಿತು, ಅಭಿಮತ. ಕಲೆಗಳು ಅನೌಪಚಾರಿಕವಾಗಿರುತ್ತವೆ. ಕಲಿಕೆಯೂ...
Blog, Profile / ವ್ಯಕ್ತಿ ಸಂಘಟನೆ
ಯಕ್ಷಗಾನ ಕ್ಷೇತ್ರದ ವರ್ಚಸ್ವೀ ವ್ಯಕ್ತಿತ್ವ – ಸತೀಶ್ ಶೆಟ್ಟಿ ಪಟ್ಲ ಎಂಬ ವಿದ್ಯಮಾನ ಜಗತ್ತಿನ ಪ್ರತೀ ಕಾಲಘಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪರಿವರ್ತನೆ ತರಬಲ್ಲಂತಹಾ ವ್ಯಕ್ತಿಗಳು ಬಂದುಬಿಡುತ್ತಾರೆ. ರಾಜಕೀಯ, ಕ್ರೀಡೆ, ಸಂಗೀತ, ಸಾಹಿತ್ಯ, ಸಾಮಾಜಿಕ ಹೀಗೆ ವಿಧ ವಿಧವಾದ ಕ್ಷೇತ್ರಗಳಲ್ಲಿ ವರ್ಚಸ್ವೀ ವ್ಯಕ್ತಿತ್ವಗಳು...
Blog, Event & Invite / ವಿದ್ಯಮಾನ
ಯಕ್ಷಗಾನ ಕಲಾರಂಗ ಉಡುಪಿ ತಾಳಮದ್ದಳೆ ಸಪ್ತಾಹ – 2018 ಆಚಾರ್ಯ ಶುಕ್ರ...