Blog, Event & Invite / ವಿದ್ಯಮಾನ
ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿ ಮಂಗಳೂರು ಶ್ರೀ ವಿಷ್ಣು ಮೂರ್ತಿ ಯಕ್ಷಗಾನ ಮಂಡಳಿ, ಕುಳಾಯಿ ಇವರ ಸಹಯೋಗದಲ್ಲಿ ಪೊಳಲಿ ಶಾಸ್ತ್ರಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮಾಸಿಕ ಹುಣ್ಣಿಮೆ ತಾಳಮದ್ದಳೆ ದಿನಾಂಕ 01-03-2018ನೇ ಗುರುವಾರ ಸ್ಥಳ : ಶ್ರೀ ವಿಷ್ಣುಮೂರ್ತಿ ದೇವಸ್ಥಾನ,...
Blog, Event & Invite / ವಿದ್ಯಮಾನ
ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗಣೇಶಪುರದಲ್ಲಿ ದಿನಾಂಕ 17/02/2018ರಂದು ನಡೆದ 79ನೇ ಶೇಣಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಹಾಗಣಪತಿ ದೇವಸ್ಥಾನದ ಹಿರಿಯ ಕಾರ್ಯಕರ್ತ ಶ್ರೀ ದೀನನಾಥ ಶೆಟ್ಟಿಗಾರ್ ಇವರನ್ನು ಶೇಣಿ ಶತಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದ ಶ್ರೀ.ಬಿ.ಮಹಮ್ಮದ್...
Blog, Event & Invite / ವಿದ್ಯಮಾನ
ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ “ಶ್ರೀ ರಾಮ ಚರಿತಂ” ಎಂಬ ಶೀರ್ಷಿಕೆಯಲ್ಲಿ, ಮಂಗಳೂರಿನ ಶರವು ದೇವಸ್ಥಾನದಲ್ಲಿ ದಿನಾಂಕ 11/02/18ರಂದು ಸಮಾರೋಪಗೊಂಡಿತು. ಶ್ರೀ ಕ್ಷೇತ್ರದ ಶಿಲಶಿಲಾ ಆಡಳಿತ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ...
Blog, Event & Invite / ವಿದ್ಯಮಾನ
ಯಕ್ಷಧ್ರುವ ಪಟ್ಲ ಸಂಭ್ರಮ – 2018ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಯಕ್ಷಗಾನ ಕಲಾವಿದರ (ವೃತ್ತಿಪರ/ಹವ್ಯಾಸಿ/ಮಹಿಳಾ) ಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕನಿಷ್ಠ 50% ಅಂಕಗಳಿರತಕ್ಕದ್ದು. ಅಂಕ ಪಟ್ಟಿಯ ನಕಲು ಪ್ರತಿಯನ್ನು ಲಗತ್ತಿಸತಕ್ಕದ್ದು. ಪ್ರತಿಸಾರಿಯಂತೆ ಈ ಬಾರಿಯು ಎಸ್.ಎಸ್.ಎಲ್.ಸಿ...
Blog, Event & Invite / ವಿದ್ಯಮಾನ
ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ, ಅಂಬಲಪಾಡಿ ಯಕ್ಷಗಾನ ಕಲಾರಂಗ, ಉಡುಪಿ ಪ್ರಥಮ ಪಿ.ಯು.ಸಿ ಮುಗಿಸಿದ ವಿದ್ಯಾಪೋಷಕ ವಿದ್ಯಾರ್ಥಿಗಳ ಅಂಬಲಪಾಡಿ ಸನಿವಾಸ ಶಿಬಿರ – 2018 ಸ್ಥಳ : ಭವಾನಿ ಮಂಟಪ, ಅಂಬಲಪಾಡಿ, ಉಡುಪಿ ಫೆಬ್ರವರಿ 24 ರಿಂದ 28, 2018...
Blog, Event & Invite / ವಿದ್ಯಮಾನ
ಕರ್ನಾಟಕ ಕಲಾ ಸಂಪದ, ಬೆಂಗಳೂರು ಅರ್ಪಿಸುವ ದಿ|| ಕರ್ನೂರು ಕೊರಗಪ್ಪ ರೈ ಯವರ ಹತ್ತರ ನೆನಪು – ಕರ್ನೂರು ಸುಭಾಷ್ ರೈ ಯವರ ಸಂಯೋಜನೆಯಲ್ಲಿ ಕರ್ನೂರು ಸ್ಮೃತಿ ಪರ್ವ – 2018 ದಿನಾಂಕ 01-04-2018ನೇ ರವಿವಾರ ಬೆಳಿಗ್ಗೆ 11 ರಿಂದ ರಾತ್ರಿ 10 ಗಂಟೆಯವರೆಗೆ ಸ್ಥಳ : ಬಂಟರ ಸಂಘ, ವಿಜಯನಗರ, ಬೆಂಗಳೂರು ...