ಯಕ್ಷ ಗೋವಿಂದಗೆ ಮತ್ತೊಂದು ಗರಿ…

ಯಕ್ಷ ಗೋವಿಂದಗೆ ಮತ್ತೊಂದು ಗರಿ…

ಹಿಂದೆ ಧರ್ಮಸ್ಥಳ ಮೇಳದ ಆಟವೆಂದರೆ ಅದು ಊರಿಗೆ ಹಬ್ಬ ಜಾತ್ರೆ ಎಲ್ಲವೂ ಆಗಿರುತ್ತಿತ್ತು. ಮಧ್ಯಾಹ್ನವಾದರೆ ಚೌಕಿಯ ಮಹಾಗಣಪತಿ ಪೂಜೆಗೆ ಹಣ್ಣುಕ್ಕಾಯಿ ಕೊಂಡೊಯ್ಯುವ ಸಂಭ್ರಮ, ಇರುಳಿನ ಆಟದ ಪ್ರದರ್ಶನಕ್ಕೆ ರಂಗಸ್ಥಳ ಸಿದ್ದವಾಗುವುದನ್ನು ಬೆರೆಗು ಕಣ್ಣಿಂದ ನೋಡುವ ರೀತಿ. ಈ ನಡುವೆ ನೆತ್ತಿಯಲ್ಲಿ ಮೈಕುಗಳನ್ನು ಕಟ್ಟಿ ಊರೆಲ್ಲ...
ಹಿರಿಯ ಯಕ್ಷಗಾನ ಕಲಾವಿದ ಹಳ್ಳದಾಚೆ ವೆಂಕಟರಾಮಯ್ಯ

ಹಿರಿಯ ಯಕ್ಷಗಾನ ಕಲಾವಿದ ಹಳ್ಳದಾಚೆ ವೆಂಕಟರಾಮಯ್ಯ

ಹಿರಿಯ ಯಕ್ಷಗಾನ ಕಲಾವಿದ ಎಚ್ ಕೆ ವೆಂಕಟರಾಮಯ್ಯ (78) ಅವರು ಫೆ. 8 ರಂದು ಚಿಕ್ಕಮಗಳೂರು ಜಿಲ್ಲೆಯ ಹಳ್ಳದಾಚೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅವರು ಸ್ತ್ರೀ ವೇಷಧಾರಿಯಾಗಿ ಪ್ರಭಾವತಿ, ಚಿತ್ರಾಂಗದೆ, ಪ್ರಮೀಳೆ, ಮೀನಾಕ್ಷಿ, ಅಂಬೆ ಮೊದಲಾದ ಪಾತ್ರಗಳನ್ನು ಸಮರ್ಥವಾಗಿ...
ಡಾ.ರಾಧಾಕೃಷ್ಣ ಭಟ್, ಪೆರ್ಲ – ಮರೆಯಲಾಗದ ಗೆಳೆಯ

ಡಾ.ರಾಧಾಕೃಷ್ಣ ಭಟ್, ಪೆರ್ಲ – ಮರೆಯಲಾಗದ ಗೆಳೆಯ

ಇವರೀಗ ನಮ್ಮೊಂದಿಗಿಲ್ಲ ಎಂಬುದು ನಂಬಲೇ ಬೇಕಾದ ಸತ್ಯ. ಬದುಕಿನಲ್ಲಿ ಶಿಸ್ತು ಎಂಬುದು ಅವರ ಉಸಿರಾಗಿತ್ತು. ಕಿನ್ನಿಗೋಳಿಗೆ ಅವರು ಬರುವುದಕ್ಕೆ ಮೊದಲೇ ನಾನು ಬಂದವ. ಪ್ರಸಿದ್ಧ ಪೆರ್ಲ ಪಂಡಿತರ ಮನೆತನದ ಭಟ್ಟರು ಅರ್ಥಶಾಸ್ತ್ರದಲ್ಲಿ ಬಂಗಾರದ ಪದಕದೊಂದಿಗೆ ಹೊರಬಂದ ಪ್ರತಿಭೆ. ಮುಂದೆ ದ.ಕ ದ ಗ್ರಾಮೀಣ ಬ್ಯಾಂಕಿಂಗ್ ಕ್ಷೇತ್ರ ಕಾರ್ಯ...

ಶ್ರೀ ಮಹಮ್ಮಾಯಿ ಕೃಪಾ ಪೋಷಿತ ಯಕ್ಷಗಾನ ನಾಟಕ ಸಭಾ, ಮಾರಿಗುಡಿ ತಡಂಬೈಲು, ಸುರತ್ಕಲ್

ಶ್ರೀ ಮಹಮ್ಮಾಯಿ ಕೃಪಾ ಪೋಷಿತ ಯಕ್ಷಗಾನ ನಾಟಕ ಸಭಾ ಮಾರಿಗುಡಿ ತಡಂಬೈಲು, ಸುರತ್ಕಲ್ ನಲ್ಲಿ 02-02-2018 ಸಂಜೆ 4 ರಿಂದ ಮಾಸಿಕ ತಾಳಮದ್ದಳೆ ಕಚದೇವಯಾನಿ ಶ್ರೀ ಗಳಾದ ಪುಂಡಿಕಾ ಗೋಪಾಲಕೃಷ್ಣ ಭಟ್, ರಾಮಹೊಳ್ಳ, ವೇದವ್ಯಾಸ, ವಿಟ್ಲ ಶಂಭು ಶರ್ಮ, ಸರ್ಪಂಗಳ ಈಶ್ವರ ಭಟ್, ಪಿ.ವಿ. ರಾವ್, ಚಂದ್ರಶೇಕರ ಕೊಡಿಪಾಡಿ, ಶಿಶಿರ್ ಶೆಟ್ಟಿ...
ಡಾ. ಎಂ.ಪ್ರಭಾಕರ ಜೋಶಿಗೆ ಸನ್ಮಾನ

ಡಾ. ಎಂ.ಪ್ರಭಾಕರ ಜೋಶಿಗೆ ಸನ್ಮಾನ

ತಾಳಮದ್ದಳೆಯ ಅರ್ಥದಾರಿ, ಚಿಂತಕ, ಡಾ. ಎಂ. ಪ್ರಭಾಕರ ಜೋಶಿಯವರ ‘ವಾಗರ್ಥ’ ಕೃತಿಯು ಕನ್ನಡ ವಿಮರ್ಶಾ ರಂಗದಲ್ಲೆ ಅತ್ಯಂತ ವಿಶಿಷ್ಟ ಗ್ರಂಥ ಎಂದು ವಿಮರ್ಶಕ ಎಸ್. ಆರ್. ವಿಜಯಶಂಕರ್ ಬಣ್ಣಿಸಿದರು. ಬೆಂಗಳೂರಿನ ಸಪ್ತಕ ಸಂಸ್ಥೆಯು ಅಖಿಲ ಕರ್ನಾಟಕ ಹವ್ಯಕ ಮಹಾಸಭೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹವ್ಯಕ ಮಹಾಸಭೆಯಲ್ಲಿ ಡಾ. ಪ್ರಭಾಕರ ಜೋಶಿ...
error: Content is protected !!