ಕೈರಂಗಳ  ಸಂಘದ ಕೊಡುಗೆ

ಕೈರಂಗಳ ಸಂಘದ ಕೊಡುಗೆ

ಕೈರಂಗಳ ಸಂಘದ ಕೊಡುಗೆ – ಡಾ. ಎಂ. ಪ್ರಭಾಕರ ಜೋಶಿ ಇದೀಗ ಸ್ವರ್ಣಮಹೋತ್ಸವ ವರ್ಷದಲ್ಲಿ, ಸಹಜವಾದ ಸಂಭ್ರಮದಿಂದ ಸಾರ್ಥಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡಿರುವ ಕೈರಂಗಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘವು ತೆಂಕುತಿಟ್ಟು ಯಕ್ಷಗಾನ ಹವ್ಯಾಸಿ, ವ್ಯವಸಾಯ ಕ್ಷೇತ್ರಕ್ಕೆ ಗಣನೀಯವಾದ ಕಾಣಿಕೆ ಕೊಟ್ಟ ಒಂದು ವಿಶಿಷ್ಟ ಸಂಸ್ಥೆ....
ಅರ್ಥಗಾರಿಕೆ ಮತ್ತು ಯಕ್ಷಗಾನ ಸಂಘಗಳು

ಅರ್ಥಗಾರಿಕೆ ಮತ್ತು ಯಕ್ಷಗಾನ ಸಂಘಗಳು

ಅರ್ಥಗಾರಿಕೆ ಮತ್ತು ಯಕ್ಷಗಾನ ಸಂಘಗಳು – ಡಾ. ಎಂ. ಪ್ರಭಾಕರ ಜೋಶಿ ಯಕ್ಷಗಾನ ಸಂಘವೆಂದರೆ – ನಮ್ಮ ಕರಾವಳಿ ಪ್ರದೇಶದಲ್ಲಿ ಮುಖ್ಯವಾಗಿ – ಯಕ್ಷಗಾನ ತಾಳಮದ್ದಳೆಗಳನ್ನು ನಿಯತವಾಗಿ ಅಭ್ಯಾಸ ಕೂಟಗಳಾಗಿ ನಡೆಸುವ ಸಂಘ, ಆಸಕ್ತರ ಗುಂಪು ಎಂದು ತಾತ್ಪರ್ಯ. ಇಂತಹ ಸಂಘಗಳು ಸುಮಾರು ಇಸವಿ 1960ರವರೆಗೆ ಕರಾವಳಿ, ಮಲೆನಾಡುಗಳಲ್ಲಿ...

ಅಳಿಕೆ ರಾಮಯ್ಯ ರೈ : ಕೆಲವು ನೆನಪುಗಳು

-ಡಾ. ಎಂ. ಪ್ರಭಾಕರ ಜೋಷಿ 1964ರ ಸುಮಾರಿಗೆ ಕಾರ್ಕಳದಲ್ಲಿ ಇರಾ ಸೋಮನಾಥೇಶ್ವರ (ಕುಂದಾಪುರ ಮೇಳ)ದ ಆಟ, ಶಕುಂತಳಾ ಪರಿಣಯ, ನಮ್ಮ ಕಾಲೇಜು ದಿನಗಳವು. ಬಂಧು ಸಹಪಾಠಿ ಶ್ರೀಕರ ಭಟ್ (ಪತ್ರಕರ್ತ, ಅರ್ಥಧಾರಿ) ಜತೆಗಿದ್ದರು. ದುಷ್ಯಂತನ ಪಾತ್ರದ ವೇಷ, ಅಭಿನಯ, ಭಾಷೆ, ನಿರ್ವಹಣಾ ಕ್ರಮವನ್ನು ಕಂಡು ನಾವು ನಿಬ್ಬೆರಗಾದೆವು. ನಟನೆಯು ಒಂದು...

ಸಭಾಭವನ

ಇತ್ತೀಚೆಗೆ ಮಿತ್ರರ ಸಲುವಾಗಿ ಯಕ್ಷಗಾನ ಬಯಲಾಟಕ್ಕೆ ಸಭಾಭವನ ಹುಡುಕುವ ಅನಿವಾರ್ಯ ಅವಕಾಶ ಒದಗಿಬಂತು. ಒಂದ ಅರ್ಥದಲ್ಲಿ ಇದು ಅನಿವಾರ್ಯವೂ ಹೌದು. ಯಕ್ಷಗಾನದ ಕಾರ್ಯಕ್ರಮವಲ್ಲವೇ? ಅದನ್ನು ಒಂದು ಸದವಕಾಶ, ಯೋಗ ಎಂದು ತಿಳಿಯಬೇಕು. ಆ ನಂತರ ಈ ಅವಕಾಶ ಒಂದು ಯೋಗವೆಂಬಂತೆ ಕಂಡಿತಾದರೂ ಅದು ಯಾವ ರೀತಿಯ ಯೋಗ ಎಂಬುದಾಗಿ ಯೋಚಿಸುವಂತೆ...

ರಸಿಕ ರತ್ನ ಜೋಯಿಸರು

– ಡಾ. ಎಂ. ಪ್ರಭಾಕರ ಜೋಶಿ ನಮ್ಮ ಪೈವಳಿಕೆ ಶಾಲಾ ವಠಾರದಲ್ಲಿ ಶ್ರೀ ಧರ್ಮಸ್ಥಳ ಮೇಳದ ಆಟ. ಪ್ರಸಂಗ ಅಮರೇಂದ್ರ ಪಥ ವಿಜಯ. ಅದರ ಒಂದು ಹಾಸ್ಯ ಸನ್ನಿವೇಶ. ಅಡುಗೆ ಭಟ್ಟರಾಗಿ ವಿಟ್ಲ ಗೋಪಾಲಕೃಷ್ಣ ಜೋಯಿಸರ ಪ್ರವೇಶ.  ತೆರೆ ಸರಿಯುತ್ತಿದ್ದಂತೆ ನಿರ್ವಿಕಲ್ಪ ಮುಖದ ಜೋಯಿಸರ ನಿಂತ ಭಂಗಿ ಕಾಣುತ್ತಿದ್ದಂತೆ ಸಭೆಯಲ್ಲಿ ಹರ್ಷೋದ್ಗಾರ....
error: Content is protected !!