ಭಾಗವತೋ ಅಭಿನಂದನಮ್

ನಮ್ಮ ಮಿತ್ರರ ಅಥವ ನಮ್ಮ ಆತ್ಮೀಯರಲ್ಲಿ ಯಾರೋ ಒಬ್ಬರು ಮದುವೆಯಾಗಲು ಯೋಗ ಕೂಡಿಬರದೆಯೋ ಸಂಗಾತಿಯ ಹೊಂದಾಣಿಕೆಯಾಗದೆಯೋ ಹಲವರ ಮರುಕಕ್ಕೆ ಕಾರಣರಾಗುತ್ತಾರೆ. ಎಲ್ಲಾ ಅರ್ಹತೆ ಇದ್ದು ಮದುವೆಯ ಯೋಗ ಕೂಡದೇ ಇದ್ದಲ್ಲಿ ಏನು ಮಾಡೋಣ?  ಮದುವೆಯಾಗಲಿಲ್ಲ ಹೆಣ್ಣು ಅಥವಾ ಗಂಡು ಸಿಗಲಿಲ್ಲ ಎಂದು ಆತ ತನ್ನ ಸ್ವಭಾವ ಬದಲಿಸಿ ಕೆಟ್ಟವನಾಗುವುದಕ್ಕೆ...

ಯಕ್ಷಗಾನದ ಮಹಾಪಾತ್ರಗಳು

ಯಕ್ಷಗಾನದಲ್ಲಿ ಎಷ್ಟೋ ಪೌರಾಣಿಕ  ಪ್ರಸಂಗಗಳು ಪ್ರಸಿದ್ದವಾಗಿವೆ. ಇವುಗಳು ರಾಮಾಯಣ, ಮಹಾಭಾರತ , ಭಾಗವತ ಅಥವಾ ಉಪನಿಷತ್ ಕಥೆಗಳನ್ನಾಧರಿಸಿ ಹಲವು ಪ್ರಸಂಗಗಳು ಚಾಲ್ತಿಯಲ್ಲಿ ಬಂದು ಯಕ್ಷಗಾನಕ್ಕೆ ಮೂಲ ಅಧಾರವಾಗಿ ಇಂದಿನವರೆಗೂ ಪ್ರದರ್ಶನಗೊಳ್ಳುತ್ತ ಬಂದಿದೆ. ಹಲವು ಪ್ರಸಂಗ ಕರ್ತೃಗಳು ಹಲವು ಕಥಾನಕಗಳನ್ನು ತಮ್ಮ ಜ್ಞಾನ ತಮ್ಮ...

ಪಂಡಿತಗುರು

“ಪಾಂಡಿತ್ಯದ ರುಚಿ ಹತ್ತಿದವರು ಮಾತ್ರವೇ ತಾಳ ಮದ್ದಲೆ ಕ್ಷೇತ್ರವನ್ನು ಬಹಳಷ್ಟು ಗೌರವಿಸುತ್ತಾರೆ. ಅಥವಾ ತಾಳಮದ್ದಲೆಯ ರುಚಿ ತಿಳಿದವರು ಪಾಂಡಿತ್ಯದ ರುಚಿಯನ್ನು ಸವಿಯುತ್ತಾರೆ.” ಇದು ಯಕ್ಷಗಾನಕ್ಕೆ ಅವಲಂಬಿಸಿಕೊಂಡು ಜನ ಜನಿತವಾದ ಮಾತಾದರೆ ಅದಕ್ಕೆ ಗಹನವಾದ ಅರ್ಥವಿದೆ. ಹೌದು ಯಕ್ಷಗಾನದ ವಿದ್ವತ್ ರೂಪವೇ ತಾಳ ಮದ್ದಲೆ....

ಬೇಡವಾಗುವ ವಿಮರ್ಶೆ

ಪತಿತ ಪಾವನ ಶ್ರೀರಾಮ. ಶಾಪಗ್ರಸ್ಥ ಜನ್ಮವನ್ನು ಮೋಕ್ಷಪದದತ್ತ ಕೊಂಡೊಯ್ಯುವ ರಾಮನ ಕುರಿತು ಹೇಳುವ ನುಡಿಯಿದು. ವೈಶಾಖ ಮಾಸದ ಬಿರು ಬೇಸಗೆಯ ಸಮಯ. ಬೀಸುವ ಗಾಳಿಯೂ ಸ್ತಬ್ಧವಾಗಿ ಶಾಖ ಇನ್ನೂ ಅಧಿಕವಾದ ಅನುಭವ. ಶಾಖ ಅಧಿಕವಾಗಿ ಬೆವರು ಒಡೆಯುತ್ತದೆ. ಆಕಾಶದಲ್ಲಿ ಒಮ್ಮಿಂದೊಮ್ಮೆಗೆ ಮೋಡ ಕಪ್ಪಾಗಿ ಇನ್ನೇನು ಮಳೆ ಸುರಿಯಬಹುದು ಎಂಬ ಸೂಚನೆ....

ನಡುವಿರುಳಗಾನ

ಯಕ್ಷಗಾನ ಎಂದರೆ ವೀರರಸವೇ ಪ್ರಾಧಾನ್ಯ. ಅಬ್ಬರದ ಚೆಂಡೆ ಸದ್ದು ಇಲ್ಲವಾದರೆ ಆಟ ರೈಸುದಿಲ್ಲ ಎಂದು ಹಲವರ ಅಭಿಪ್ರಾಯವಿದೆ. ಪೂರ್ಣಪ್ರಮಾಣದ ಆಟದಲ್ಲಿ ಇರುಳಿಂದ ಮುಂಜಾವಿನವರೆಗೆ ಇರುವ ವಿವಿದ ಜಾವಗಳಲ್ಲಿ ಇಂತಹುದೇ ಸನ್ನಿವೇಶ ಇರಬೇಕು. ತಡರಾತ್ರಿ ಹನ್ನೆರಡು ಗಂಟೆಯಿಂದ ನಾಲ್ಕು ಗಂಟೆ ಅವಧಿಯ ಆಟ ಎಲ್ಲದಕ್ಕಿಂತಲೂ ಪ್ರಾಧ್ಯಾನ್ಯವಿರುವ...

ಮರೆಯದ ಹಾಸ್ಯದ ಹೊನಲು…. ಮಿಜಾರು

“ ಎಂಕ್ ದಾನೆ ಮಗಾ,  ಪರ್ಕಟ್ ಅಂಗಿಗ್ ಕೈ ಪಾಡ್ನವುಲೇ ಕಿಸೆಗೆ” ಈ ಮಾತು ಕೇಳಿದಾಗ ಗಂಭೀರ ಸನ್ನಿವೇಶದಲ್ಲೂ ಪ್ರೇಕ್ಷಕ ಮನಸ್ಸಿನೊಳಗೆ ನಕ್ಕುಬಿಡುತ್ತಾನೆ. ಹಾಗೆ ನಕ್ಕುಬಿಡುವ ಹಾಸ್ಯದ ಸನ್ನಿವೇಶವಾದರೆ ಇದು ಅತಿಶಯವಲ್ಲ. ಆದರೆ ಇದು ಕಾಡ ಮಲ್ಲಿಗೆ ಎಂಬ ತುಳು ಪ್ರಸಂಗದ ಗಂಭೀರ ಸನ್ನಿವೇಶವೊಂದರಲ್ಲಿ ಚೋಂಕ್ರ ಎಂಬ ಅರಮನೆಯ ಆಳು ...
error: Content is protected !!