ಪುಳಿಂಚ ಪ್ರಶಸ್ತಿ ಪ್ರದಾನ, ಬಯಲಾಟ ಮತ್ತು ನಾಟಕ ಪ್ರದರ್ಶನ

ಯಕ್ಷಗಾನ ರಂಗದ ಶ್ರೇಷ್ಠ ಕಲಾವಿದ, ಹಿರಿಯ ಬಣ್ಣದ ವೇಷಧಾರಿ, ಧೀರೋದಾತ್ತ ಪಾತ್ರಧಾರಿ, ತುಳು ಪ್ರಸಂಗಗಳ ಹಾಸ್ಯ ನಟ ಹಾಗೂ ಪ್ರಸಂಗಕರ್ತ ದಿ. ಪುಳಿಂಚ ರಾಮಯ್ಯ ಶೆಟ್ಟಿಯವರು ಧರ್ಮಸ್ಥಳ, ಮುಲ್ಕಿ, ಕೂಡ್ಲು, ಇರಾ, ಕರ್ನಾಟಕ, ಕುದ್ರೋಳಿ, ಇರುವೈಲ್, ಕದ್ರಿ ಇತ್ಯಾದಿ ಮೇಳಗಳಲ್ಲಿ ಸುಮಾರು 47 ವರ್ಷಗಳ ಸುದೀರ್ಘ ತಿರುಗಾಟ ನಡೆಸಿ...
ವಿ.ಕೆರೇಕೈಗೆ ಅನಂತ ಶ್ರೀ ಪ್ರಶಸ್ತಿ

ವಿ.ಕೆರೇಕೈಗೆ ಅನಂತ ಶ್ರೀ ಪ್ರಶಸ್ತಿ

ಸಿದ್ದಾಪುರದ ಶ್ರೀ ಅನಂತ ಯಕ್ಷ ಕಲಾಪ್ರತಿಷ್ಠಾನ ನೀಡುವ ರಾಜ್ಯಮಟ್ಟದ ಅನಂತ ಶ್ರೀ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸ, ಮೇಲುಕೋಟೆ ಸಂಸ್ಕೃ ತ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ವಿ.ಉಮಾಕಾಂತ ಭಟ್ ಕೆರೇಕೈ ಅವರಿಗೆ ಪ್ರಕಟಿಸಲಾಗಿದೆ. ಈ ವಿಷಯ ತಿಳಿಸಿದ ಪ್ರತಿಷ್ಠಾನದ ಕಾರ್ಯದರ್ಶಿ, ಭಾಗವತ ಕೇಶವ ಹೆಗಡೆ ಕೊಳಗಿ, ಕಳೆದ ಐದು...
ಬಲಿಪ ಪ್ರಸಾದ ಭಾಗವತರ ಕೆಲವು ನೆನಪುಗಳು

ಬಲಿಪ ಪ್ರಸಾದ ಭಾಗವತರ ಕೆಲವು ನೆನಪುಗಳು

ದಿನಾಂಕ 11-04-2022 ರಂದು ನಮ್ಮನ್ನಗಲಿದ ಬಲಿಪ ಪ್ರಸಾದ ಭಾಗವತರ ಕುರಿತು ಕೆಲವು ನೆನಪುಗಳು ಅತ್ಯಂತ ವಿನಯಶೀಲ ವ್ಯಕ್ತಿ ,ಹಿರಿಯರೊಂದಿಗೆ ವಿನೀತ ಭಾವ,ಗೌರವವೇ ಶರಣಾಗುವ ಗುಣವಂತ,ಹೀಗೇ ಮಾತಾಡುವಾಗ ಅತ್ಯಂತ ಸಣ್ಣ ಸ್ವರದಲ್ಲಿ ಮಾತಾಡುವ ಈ ‘ಬಲಿಪ್ಪ’ ವೀರರಸದಲ್ಲಿ ಪದ್ಯತೆಗೆಯುವಾಗ ಎಂತಹ ಗಂಡೆದೆಯೂ ಗಡಗುಟ್ಟುವ...
ಬದುಕಿಗೆ ಮಂಗಲ ಹಾಡಿದ ಬಲಿಪ ಪ್ರಸಾದ ಭಾಗವತರು

ಬದುಕಿಗೆ ಮಂಗಲ ಹಾಡಿದ ಬಲಿಪ ಪ್ರಸಾದ ಭಾಗವತರು

ತೆಂಕುತಿಟ್ಟು ಯಕ್ಷಗಾನದಲ್ಲಿ ಬಲಿಪ ಪರಂಪರೆಯ ಸಮರ್ಥ ಉತ್ತರಾಧಿಕಾರಿಯಾಗಿ ಭರವಸೆ ಮೂಡಿದ್ದ ಪ್ರಸಿದ್ಧ ಭಾಗವತರಾದ ಬಲಿಪ ಪ್ರಸಾದ ಭಾಗವತರು ಇಂದು [ಎಪ್ರಿಲ್‌ 11] ವಿಧಿವಶರಾಗಿದ್ದಾರೆ. ಅವರು ಕಳೆದ ಕೆಲವು ಸಮಯದಿಂದ ಅಸೌಖ್ಯದಿಂದಿದ್ದರು. ಅವರು ಈಗ ನಮ್ಮೊಂದಿಗಿರುವ ಅಗ್ರಗಣ್ಯ ಭಾಗವತರಾದ ಬಲಿಪ ನಾರಾಯಣ ಭಾಗವತರ ತೃತೀಯ ಪುತ್ರರು....
error: Content is protected !!