ಶಿವರಾಮ ಶೆಟ್ಟಿ ಹೊಸಕೊಪ್ಪ ನಿಧನ

ಶಿವರಾಮ ಶೆಟ್ಟಿ ಹೊಸಕೊಪ್ಪ ನಿಧನ

ಯಕ್ಷಗಾನ ಕಲಾವಿದ ಶಿವಮೊಗ್ಗ ಜಿಲ್ಲೆಯ ನರಸಿಂಹರಾಜಪುರ ನಿವಾಸಿ ಹೊಸಕೊಪ್ಪ ಶಿವರಾಮ ಶೆಟ್ಟಿ (69) 09-12-2021 ರಂದು ನಿಧನ ಹೊಂದಿದರು. ಅವರು ಪತ್ನಿ ಹಾಗೂ ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.ಗಂಭಿರ ಪುರುಷ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದ ಶಿವರಾಮ ಶೆಟ್ಟಿಯವರು ತೆಂಕು-ಬಡಗು ಎರಡೂ ತಿಟ್ಟುಗಳಲ್ಲಿ...

“ಜೀರ್ಣೋದ್ಧಾರವೆಂಬ ಸಾಂಸ್ಕೃತಿಕ ವಿನಾಶ”

– ಡಾ. ಎಂ. ಪ್ರಭಾಕರ ಜೋಶಿ “ಜೀರ್ಣೋದ್ಧಾರವೆಂಬ ಸಾಂಸ್ಕೃತಿಕ ವಿನಾಶ” – ಇದು ದೇವಮಂದಿರಗಳ ಜೀರ್ಣೋದ್ಧಾರಾದಿ ನವೀಕರಣ ವ್ಯವಸ್ಥೆಗಳ ಕುರಿತು, ನಮ್ಮ ಸಾಂಸ್ಕೃತಿಕ ಕ್ಷೇತ್ರದ ಮಹಾಚೇತನರೆನಿಸಿದ ಡಾ| ಶಿವರಾಮ ಕಾರಂತರು ಉದ್ಧರಿಸಿದ ನುಡಿ. ಈ ಮಾತು, ಕಾಲಕ್ರಮದಲ್ಲಿ ಹೆಚ್ಚು ಹೆಚ್ಚು ಸತ್ಯವಾಗುತ್ತಿರುವುದು ಖೇದಕರ. ದೇವ...
error: Content is protected !!