ಮಂಜುನಾಥ ಪ್ರಭುಗೆ ‘ಯಕ್ಷಸಾರ್ವಭೌಮ’ ಪ್ರಶಸ್ತಿ

ಕಲಾಶ್ರೀ ಯಕ್ಷಗಾನ ತರಬೇತಿ ಸಂಸ್ಥೆ ಸ್ಥಾಪಿಸಿ ನೂರಾರು ಕಲಾವಿದರಿಗೆ ಸಾಂಪ್ರದಾಯಿಕ ಶಿಕ್ಷಣ ನೀಡಿರುವ ಚೇರ್ಕಾಡಿ ಮಂಜುನಾಥ ಪ್ರಭು ಯಕ್ಷಸಾರ್ವಭೌಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಮಣಿಪಾಲ ಸರಳೇಬೆಟ್ಟು ಬಾಲಮಿತ್ರ ಯಕ್ಷಶಿಕ್ಷಣ ಪ್ರತಿಷ್ಠಾನ ಸಂಚಾಲಕ ಕಮಲಾಕ್ಷ ಪ್ರಭು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸೆ.18ರಂದು...
ಉಜಿರೆ ಅಶೋಕ ಭಟ್ಟರಿಗೆ “ಈಶಾವಾಸ್ಯ ಪುರಸ್ಕಾರ”, ಪುಸ್ತಕ ಬಿಡುಗಡೆ

ಉಜಿರೆ ಅಶೋಕ ಭಟ್ಟರಿಗೆ “ಈಶಾವಾಸ್ಯ ಪುರಸ್ಕಾರ”, ಪುಸ್ತಕ ಬಿಡುಗಡೆ

ವೃತ್ತಿ, ಪ್ರವೃತ್ತಿ, ಸಂಸಾರ ಸಮತೋಲನದಲ್ಲಿ ಇರಬೇಕು. ಬರಹಗಳು ಕತ್ತಲಲ್ಲಿ ಬೆಳಕನ್ನು ಬಗೆಯುವ ಕೆಲಸವನ್ನು ಮಾಡುತ್ತವೆ. ಪುಸ್ತಕ ಓದಿದರೆ ಮನಸ್ಸು ಪ್ರಫುಲ್ಲವಾಗುತ್ತದೆ. ಸುಘಾತ ಪುಸ್ತಕ ಲಯವಾದ್ಯದ ಆಳ, ಹರಹು, ಅರ್ಥ ಹಾಗೂ ವಿಷಯ ವ್ಯಾಪ್ತಿಯನ್ನು ಹೆಚ್ಚಾಗಿ ಹೊಂದಿ, ಕಲಾಮೌಲ್ಯವನ್ನು ವೃದ್ಧಿಸಿದೆ. ಹೋಗೋಣ ಜಂಬೂ ಸವಾರಿ ಪುಸ್ತಕ...
ಯಕ್ಷಗಾನ ಕಲಾರಂಗದ ದಾನಿ ಪ್ರೊ. ಕೃಷ್ಣಮೂರ್ತಿ ನಿಧನ

ಯಕ್ಷಗಾನ ಕಲಾರಂಗದ ದಾನಿ ಪ್ರೊ. ಕೃಷ್ಣಮೂರ್ತಿ ನಿಧನ

ಯಕ್ಷಗಾನ ಕಲಾರಂಗದ ದಾನಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪ್ರೊ. ಕೃಷ್ಣಮೂರ್ತಿ (66 ವರ್ಷ) ಇಂದು (10-06-2021) ಶಿರ್ವದ ಮನೆಯಲ್ಲಿ ನಿಧನಹೊಂದಿದರು. ವಿದ್ಯಾರ್ಥಿಗಳ ಬಗ್ಗೆ ಅತೀವ ಪ್ರೀತಿ ಕಾಳಜಿ ಹೊಂದಿದ್ದ ಇವರು ವಿದ್ಯಾಪೋಷಕ್ ಗೆ ತಾವು ನಿವೃತ್ತಿ...
error: Content is protected !!