ನೋಡಬೇಕಾದ ಯಕ್ಷಗಾನ ಕಲಾಸಂಬಂಧೀ ಮಾತುಕತೆ

ಭಾಗವಹಿಸಿದ ಕಲಾವಿಮರ್ಶಕರು ದಿ.ಈಶ್ವರಯ್ಯಡಾ. ಎಂ.ಪ್ರಭಾಕರ ಜೋಷಿಡಾ. ರಾಘವ ನಂಬಿಯಾರ್ ಯಕ್ಷಗಾನದ ರೂಪ- ನಿರೂಪಣ, ಬಣ್ಣಗಳ ಔಚಿತ್ಯ,ಯಕ್ಷಗಾನ ಸಂಗೀತವೆಂಬುದು ಸ್ವಂತ ನೆಲೆಯುಳ್ಳ ಅಪ್ಪಟ ಪ್ರಾಚೀನ ರಂಗ ಸಂಗೀತ; ಯಕ್ಷಗಾನ ಸಾಹಿತ್ಯ; ಛಂದಸ್ಸು ಮತ್ತು ತಾಳ; ಭಾಗವತಿಕೆಯಲ್ಲಿ ಸಂಗೀತದ ( ಆಲಾಪ- ಪಲುಕು) ಸ್ಥಾನ; ಹಿಂದಿನ ಸಂಗೀತ...
ಹಿರಿಯ ಅರ್ಥಧಾರಿ ಕುಕ್ಕಾಜೆ ಬಿ. ಚಂದ್ರಶೇಖರ ರಾವ್

ಹಿರಿಯ ಅರ್ಥಧಾರಿ ಕುಕ್ಕಾಜೆ ಬಿ. ಚಂದ್ರಶೇಖರ ರಾವ್

ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ ಖ್ಯಾತ ಯಕ್ಷಗಾನ ತಾಳಮದ್ದಲೆ ಅರ್ಥಧಾರಿ, ಕಲಾ ಸಂಘಟಕ, ಉತ್ತಮ ಶಿಕ್ಷಕ, ಉತ್ತಮ ಕೃಷಿಕ ಬಂಟ್ವಾಳ ತಾಲೂಕು ಇರಾ ಗ್ರಾಮದ ಬಿ. ಚಂದ್ರಶೇಖರ ರಾವ್ ಕುಕ್ಕಾಜೆ ಇವರು ತಮ್ಮ 88 ರ ವಯಸ್ಸಿನಲ್ಲಿ ದಿನಾಂಕ 27/05/2021 ರಂದು ನಮ್ಮನ್ನಗಲಿದರು. ಅಜ್ಜ ಕೃಷ್ಣ...
ಅರ್ಥಾಲೋಕ – ರಾಧಾಕೃಷ್ಣ ಕಲ್ಚಾರ್

ಅರ್ಥಾಲೋಕ – ರಾಧಾಕೃಷ್ಣ ಕಲ್ಚಾರ್

ಕರಾವಳಿ ಕರ್ನಾಟಕದ ಯಕ್ಷಗಾನ ಕ್ಷೇತ್ರದಲ್ಲಿ ನಡೆದ ಅಧ್ಯಯನ, ಅವಲೋಕನವೇ ಕಡಿಮೆ. ಯಕ್ಷಗಾನವನ್ನೇ ಹೋಲುವ ಆದರೂ ಭಿನ್ನವಾಗಿರುವ ತಾಳಮದ್ದಳೆಯಲ್ಲಂತೂ ಇನ್ನೂ ಕಡಿಮೆ. ಅನೇಕ ಸಂದರ್ಭಗಳಲ್ಲಿ ತಾಳಮದ್ದಳೆಯ ಅಧ್ಯಯನಕ್ಕಿಂತಲೂ ಪೂರ್ವದ ಅನುಭವ ಸಾಂದ್ರ ಮಾಹಿತಿಗಳ ಸಂಗ್ರಹವೂ ಕೊರತೆಯಾಗಿ ಕಾಣುತ್ತದೆ. ಈ ಕೊರತೆಯನ್ನು ನೀಗಿಸಲು ಇದೀಗ...
ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿ, ಸಮರ್ಥ ಸಂಪನ್ಮೂಲ ವ್ಯಕ್ತಿ ಎಂ. ಎ. ಹೆಗಡೆ

ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿ, ಸಮರ್ಥ ಸಂಪನ್ಮೂಲ ವ್ಯಕ್ತಿ ಎಂ. ಎ. ಹೆಗಡೆ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಎಂ. ಎ. ಹೆಗಡೆ ಯವರು ಸಂಸ್ಕೃತ ವಿದ್ವಾಂಸರು. ಸಿದ್ದಾಪುರದ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ಬಹುಕಾಲ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದವರು. ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿ, ವೇಷಧಾರಿ, ವಿಮರ್ಶಕ, ಸಂಘಟಕ, ಪ್ರಸಂಗಕರ್ತ, ನಿರ್ದೇಶಕ, ಸಮರ್ಥ ಸಂಪನ್ಮೂಲ...
error: Content is protected !!