Blog, Yakshagana / ಯಕ್ಷಗಾನ
ಈ ಮೇಳ ಎರಡು ಹಂತದಲ್ಲಿ ಮೆರೆದು ನಿಜಾರ್ಥದಲ್ಲಿ ಮುಳುಗಡೆಯಾಯಿತು. ಹನ್ನಾರ ಎಂಬುದು ಹಿಂದಿನ ಕನ್ನಡಜಿಲ್ಲೆಯ, ಇಂದಿನ ಶಿವಮೊಗ್ಗಜಿಲ್ಲೆಯ ಒಂದು ಮಾಗಣೆ (ಸೀಮೆ)ಯ ಮುಖ್ಯಸ್ಥಳ. ಸುಮಾರು ಕ್ರಿ.ಶ ೧೭೫೦ರ ಸುಮಾರಿಗೆ ಪ್ರಾರಂಭವಾಗಿ ೧೯೦೦ ರವರೆಗೆ ಇದ್ದ ಈ ಮೇಳ ಕಾರಣಾಂತರಗಳಿಂದ ನಿಂತು ಹೋಗಿತ್ತು. ಇದು ಇತ್ತು ಎಂಬುದು ಈ ಪ್ರದೇಶದಲ್ಲಿ...
Blog, Event & Invite / ವಿದ್ಯಮಾನ
ಉಡುಪಿಯ ಹಿರಿಯ ಸಾಂಸ್ಕೃತಿಕ ಸಂಘಟನೆ ಯಕ್ಷಗಾನ ಕಲಾರಂಗದ 45ನೇ ಮಹಾಸಭೆಯಲ್ಲಿ ಆಯ್ಕೆಯಾದ ಕಾರ್ಯಕಾರಿ ಸಮಿತಿಯು ಸೆಪ್ಟಂಬರ್ 28, 2020ರಂದು ಸಭೆ ನಡೆಸಿ ಎಂ. ಗಂಗಾಧರ್ ರಾವ್ ಇವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿತು. 2020-21ನೇ ಸಾಲಿಗೆ ಆಯ್ಕೆಗೊಂಡ ಪದಾಧಿಕಾರಿಗಳು. ಉಪಾಧ್ಯಕ್ಷರು : ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ,...
Blog, Event & Invite / ವಿದ್ಯಮಾನ
“ನಾವು ಇಂದು ಯಕ್ಷಗಾನದಲ್ಲಿ ಏನೆಲ್ಲಾ ಕೆಲಸಗಳು ನಡೆಯಬೇಕೆಂದು ಯೋಚಿಸುತ್ತಿದ್ದೇವೋ ಅದನ್ನು ಅಂದು ಡಾ.ಕಾರಂತರೊಬ್ಬರೇ ಮಾಡಿ ತೋರಿಸಿದವರು.ಅವರ ದೈತ್ಯ ಪ್ರತಿಭೆಯ ಪ್ರಭಾವ ಯಕ್ಷಗಾನದ ಪ್ರಯೋಗಗಳ ಮೂಲಕ ಕಾಣಲು ಸಾಧ್ಯವಿದೆ. ತಾತ್ವಿಕ ಹಿನ್ನಲೆಯನ್ನು ಇಟ್ಟುಕೊಂಡು ಯಕ್ಷಗಾನ ಕಲೆಯನ್ನು ಬೆಳೆಸಿದವರು ಡಾ.ಶಿವರಾಮ...