ಉಜಿರೆ ನಾರಾಯಣ ಹಾಸ್ಯಗಾರರಿಗೆ ಕದ್ರಿ ಯಕ್ಷ ಬಳಗದ ಸಂಮಾನ

ಉಜಿರೆ ನಾರಾಯಣ ಹಾಸ್ಯಗಾರರಿಗೆ ಕದ್ರಿ ಯಕ್ಷ ಬಳಗದ ಸಂಮಾನ

ನೂತನ ಯಕ್ಷಗಾನ ಮೇಳ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯು ಮಂಗಳೂರು ಮಹಾನಗರದ ಪ್ರಪ್ರಥಮ ಪ್ರದರ್ಶನವನ್ನು ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ ನೀಡಲಿದೆ. ನವೆಂಬರ 30 ಸೋಮವಾರ ಸಂಜೆ 5.30 ರಿಂದ ರಾತ್ರಿ 11ರ ತನಕ ಚೌಕಿ ಪೂಜೆ,ಸಭಾ ಕಲಾಪ ಹಾಗೂ ” ಶ್ರೀ ವೀರಾಂಜನೇಯ ವೈಭವ”...
ಮಲೆನಾಡಿನ ಯಕ್ಷ ಚೇತನಗಳು

ಮಲೆನಾಡಿನ ಯಕ್ಷ ಚೇತನಗಳು

ಹುಕ್ಲಮಕ್ಕಿ ಮಂಜುನಾಥ ಹೆಗಡೆ(೧೯೧೦-೧೯೯೧) ಹುಕ್ಲಮಕ್ಕಿ ಮಂಜುನಾಥ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕರ್ಕಿಸವಲ್ ಗ್ರಾಮದ ಹತ್ತಿರದ ಮುಠ್ಠಳ್ಳಿ ಹೊಂಡದಲ್ಲಿ ೧೯೧೦ರಲ್ಲಿ ಗಣಪಯ್ಯ ಹೆಗಡೆ ಮತ್ತು ಗಣಪಿ ದಂಪತಿಗಳ ಮಗನಾಗಿ ಜನಿಸಿದರು. ಇವರಿಗೆ ಶಿವರಾಮ, ಲಕ್ಷ್ಮೀನಾರಾಯಣ, ಗಣಪತಿ ಎಂಬ ಸಹೋದರರು ಇದ್ದಾರೆ....

ಯಕ್ಷಾಂಗಣದಿಂದ 8ನೇ ವರ್ಷದ ನುಡಿಹಬ್ಬ

ಹರಿಕೃಷ್ಣ ಪುನರೂರು ಅವರಿಗೆ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ `ಯಕ್ಷಾಂಗಣ’ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ನವೆಂಬರ್ ತಿಂಗಳಲ್ಲಿ 8ನೇ ಕನ್ನಡ ನುಡಿ ಹಬ್ಬದ ಪ್ರಯುಕ್ತ ಏರ್ಪಡಿಸಿರುವ ‘ಯಕ್ಷಗಾನ ತಾಳಮದ್ದಳೆ ಪರ್ವ’ ಸಂದರ್ಭ ಶ್ರೇಷ್ಠ ಸಾಧಕರಿಗೆ ‘ಯಕ್ಷಾಂಗಣ...
ಕೆ.ಎಚ್‌. ದಾಸಪ್ಪ ರೈಯವರಿಗೆ ಪ್ರತಿಷ್ಟಿತ ‘ಯಕ್ಷಾಂಗಣ ಗೌರವ ಪ್ರಶಸ್ತಿ’

ಕೆ.ಎಚ್‌. ದಾಸಪ್ಪ ರೈಯವರಿಗೆ ಪ್ರತಿಷ್ಟಿತ ‘ಯಕ್ಷಾಂಗಣ ಗೌರವ ಪ್ರಶಸ್ತಿ’

ತೆಂಕುತಿಟ್ಟಿನ ಹಿರಿಯ ಕಲಾವಿದ,  ಕಾಡಮಲ್ಲಿಗೆ ತುಳು ಯಕ್ಷಗಾನದ ‘ಮೈಂದಾ ಗುರಿಕಾರ’ ಪಾತ್ರದ ಮೂಲಕ ಖ್ಯಾತಿಯ ಉತ್ತುಂಗ ಏರಿದ   “ಅಭಿನವ ಕೋಟಿ’ ಅಭಿದಾನದ ಕೆ.ಎಚ್‌. ದಾಸಪ್ಪ ರೈ ಯವರಿಗೆ 2019 – 20 ನೇ ಸಾಲಿನ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ಲಭಿಸಿದೆ. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ಯೂ...
ಕಳಚಿತು ಯಕ್ಷ ವಿದ್ವತ್ ಪರಂಪರೆಯ ಮತ್ತೊಂದು ಕೊಂಡಿ: ಮಲ್ಪೆ ವಾಸುದೇವ ಸಾಮಗ ವಿಧಿವಶ

ಕಳಚಿತು ಯಕ್ಷ ವಿದ್ವತ್ ಪರಂಪರೆಯ ಮತ್ತೊಂದು ಕೊಂಡಿ: ಮಲ್ಪೆ ವಾಸುದೇವ ಸಾಮಗ ವಿಧಿವಶ

ಹಿರಿಯ ಯಕ್ಷಗಾನ ಕಲಾವಿದ, ಅರ್ಥಧಾರಿ, ಸಂಘಟಕ ಮಲ್ಪೆ ವಾಸುದೇವ ಸಾಮಗ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದು, ಯಕ್ಷಗಾನ ವಿದ್ವತ್ ಪರಂಪರೆಯ ಮತ್ತೊಂದು ಕೊಂಡಿ ಕಳಚಿದೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಕೋವಿಡ್ ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ ನಿಧನರಾಗಿದ್ದಾರೆ.ಯಕ್ಷಗಾನ...
ಮಲೆನಾಡಿನ ಯಕ್ಷ ಚೇತನಗಳು

ಮಲೆನಾಡಿನ ಯಕ್ಷ ಚೇತನಗಳು

ನಗರ ಜಗನ್ನಾಥ ಶೆಟ್ಟಿ (೧೯೪೧-೨೦೦೪) ನಗರ ಜಗನ್ನಾಥ ಶೆಟ್ಟಿಯವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ‌ ನಗರದಲ್ಲಿ ೧೯೪೧ರಲ್ಲಿ ಚಂದಯ್ಯ ಶೆಟ್ಟಿ ಮತ್ತು ಚಿಕ್ಕಮ್ಮ ಶೆಡ್ತಿ ದಂಪತಿಗಳ ಮಗನಾಗಿ ಜನಿಸಿದರು. ಅವರಿಗೆ ನಾಗರಾಜ, ಸುಬ್ಬಣ್ಣ, ಜಯಮ್ಮ, ಪದ್ದಮ್ಮ, ಶಾಂತ, ರಾಧ ಎಂಬ ಆರು ಸಹೋದರ, ಸಹೋದರಿಯರು ಇದ್ದಾರೆ. ಮೂಲತಃ ಜಗನ್ನಾಥ...
error: Content is protected !!