ವಿಶಿಷ್ಟ ವಾಗ್ವಿಲಾಸದ ದೇರಾಜೆ ಸೀತಾರಾಮಯ್ಯ

ವಿಶಿಷ್ಟ ವಾಗ್ವಿಲಾಸದ ದೇರಾಜೆ ಸೀತಾರಾಮಯ್ಯ

ಡಾ.ಎಂ.ಪ್ರಭಾಕರ ಜೋಶಿ ದೇರಾಜೆ ಸೀತಾರಾಮಯ್ಯ – ಅವರನ್ನು ಬಲ್ಲ ಎಲ್ಲರಲ್ಲಿ ಅಸಾಮಾನ್ಯ ಗೌರವವನ್ನು, ಆತ್ಮೀಯ ಪ್ರಶಂಸೆಯನ್ನು, ಕಲೆಯ ಕುರಿತ ತಮ್ಮ ಆದರ್ಶ ಕಲ್ಪನೆಯ ಸಾಕಾರ ಸ್ವರೂಪವೆಂಬ ಮೆಚ್ಚುಗೆಯನ್ನು, ವ್ಯಕ್ತಿಶಃ ಉತ್ತಮಿಕೆಯ ಎತ್ತರವನ್ನು ಸ್ಪಂದಿಸಿದ, ಬಿಂಬಿಸಿದ ಹೆಸರು. ಯಾವುದೇ ಕ್ಷೇತ್ರದಲ್ಲಿ ಇವರ ಹಾಗೆ –...
ಬಡಗುತಿಟ್ಟಿನ ಮೇರು ಚಂಡೆ ಮದ್ದಳೆ ವಾದಕ – ಇಡಗುಂಜಿ ಕೃಷ್ಣ ಯಾಜಿ

ಬಡಗುತಿಟ್ಟಿನ ಮೇರು ಚಂಡೆ ಮದ್ದಳೆ ವಾದಕ – ಇಡಗುಂಜಿ ಕೃಷ್ಣ ಯಾಜಿ

ಇಡಗುಂಜಿ ಕೃಷ್ಣ ಯಾಜಿ ಚಂಡೆ ವಾದಕರಾಗಿ ಪ್ರಸಿದ್ಧಿ ಪಡೆದ ಇಡಗುಂಜಿ ಕೃಷ್ಣ ಯಾಜಿ (74) ಹೃದಯಾಘಾತದಿಂದ ಶುಕ್ರವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ. ಇವರು ಪತ್ನಿ ರತ್ನಾವತಿ ಯಾಜಿ ಮತ್ತು ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ದೇಶ-ವಿದೇಶಗಳಲ್ಲೂ ಚಂಡೆ ಮತ್ತು ಮದ್ದಳೆಯ ನಾದ ಹೊರಡಿಸಿದ್ದ ಇವರು...
ಹಿರಿಯ ಯಕ್ಷಗಾನ ಕಲಾವಿದ – ಶ್ರೀ ಸುರೇಶ್ ಗಾಣಿಗ

ಹಿರಿಯ ಯಕ್ಷಗಾನ ಕಲಾವಿದ – ಶ್ರೀ ಸುರೇಶ್ ಗಾಣಿಗ

ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಸುರೇಶ್ ಗಾಣಿಗ (ಸೂರ ಗಾಣಿಗ) ಪಡುಕೋಣೆ, (84 ವರ್ಷ) ಇವರು 23.04.2020 ರ ರಾತ್ರಿ 10.00 ಘಂಟೆಗೆ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಕಳೆದ ಎರಡು ದಿನಗಳಿಂದ ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಇವರು ಕುಂದಾಪುರ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು....
ಬಹುಮುಖ ಸಂಘಟಕ “ಬಡ ಬ್ರಾಹ್ಮಣ” ಮುಂಬಯಿಯ ಎಚ್. ಬಿ. ಎಲ್.ರಾವ್  ಇನ್ನು ನೆನಪು ಮಾತ್ರ

ಬಹುಮುಖ ಸಂಘಟಕ “ಬಡ ಬ್ರಾಹ್ಮಣ” ಮುಂಬಯಿಯ ಎಚ್. ಬಿ. ಎಲ್.ರಾವ್ ಇನ್ನು ನೆನಪು ಮಾತ್ರ

ಶ್ರೀನಿವಾಸ ಜೋಕಟ್ಟೆ, ಮುಂಬಯಿ ನಮ್ಮ ಮುಂಬೈಯ ಹರಸಾಹಸಿ, ಕಲಾತಪಸ್ವಿ ,ಮುಂಬೈ ಕನ್ನಡ ಸೇನಾನಿ ಕ.ಸಾ.ಪ.ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ, ಪದವೀಧರ ಯಕ್ಷಗಾನ ಸಮಿತಿಯ ಅಧ್ಯಕ್ಷ, ಸಾಹಿತ್ಯ ಬಳಗದ ಅಧ್ಯಕ್ಷ ಎಚ್ .ಬಿ .ಎಲ್. ರಾವ್ ನಮ್ಮನ್ನು ಎಪ್ರಿಲ್ 22 ರ ಮುಂಜಾನೆ ಅಗಲಿ ಬಿಟ್ಟರು. ಬದುಕಿನ ಕೊನೆಯ ತನಕವೂ ಮುಂಬೈಯಲ್ಲಿ ಆಗಬೇಕಾದ...
ಎಚ್.ಬಿ.ಎಲ್.ರಾವ್

ಎಚ್.ಬಿ.ಎಲ್.ರಾವ್

1970 ರ ದಶಕದಿಂದ ಮುಂಬಯಿ ಮಹಾನಗರಿಯಲ್ಲಿ ಯಕ್ಷಗಾನಕ್ಕಾಗಿಯೂ ಆರಾಧನಾ ಸಂಸ್ಥೆಗಳಿಗಾಗಿಯೂ ಬಲುಬಗೆಯ ಸಾರ್ವಜನಿಕ ಕೆಲಸ ವಹಿಸಿಕೊಂಡ ಎಚ್.ಬಿ.ಎಲ್.ರಾವ್ ಹೃದಯಾಘಾತದಲ್ಲಿ 22-5-2020 ರಂದು ಬೆಳಿಗ್ಗೆ ನಿಧನರಾದುದು ಕನ್ನಡ ಸಾಂಸ್ಕೃತಿಕ ರಂಗಕ್ಕಾಗಿರುವ ಬಲು ದೊಡ್ಡ ನಷ್ಟ. ಎಚ್.ಬಿ.ಎಲ್.ರಾವ್ ಅವರಿಗೆ ಕಲಾರಂಗದ ವಿಶ್ವೇಶ ತೀರ್ಥ...
error: Content is protected !!