Blog, Other Traditional Theatre / ಇತರ ಸಾಂಪ್ರದಾಯಿಕ ಕಲಾಪ್ರಕಾರ
-ಡಾ.ಎಂ. ಪ್ರಭಾಕರ ಜೋಶಿ ದಿನಾಂಕ 28.12.2019 42ನೆಯ ವಾದಿರಾಜ ಕನಕದಾಸ ಸಂಗೀತೋತ್ಸವದ ಉದ್ಘಾಟನೆಯನ್ನು ನೆರವೇರಿಸಿದ ಡಾ.ಎಂ.ಪ್ರಭಾಕರ ಜೋಶಿಯವರ ಭಾಷಣದ ಸಾರಾಂಶ. ನಮ್ಮ ಪ್ರದೇಶದ ಒಂದು ಪ್ರಮುಖ ಸಾಂಸ್ಕೃತಿಕ ಪ್ರಕಲ್ಪವು ಈ ಶ್ರೀ ವಾದಿರಾಜ – ಶ್ರೀ ಕನಕದಾಸ ಸಾಹಿತ್ಯ ಸಂಗೀತ ಉತ್ಸವ. ಸಾಹಿತ್ಯ, ಕಲೆ, ಧರ್ಮ, ದರ್ಶನಗಳನ್ನು...
Blog, Event & Invite / ವಿದ್ಯಮಾನ
ಬೆಂಗಳೂರು ದೂರದರ್ಶನ ಚಂದನದಲ್ಲಿ ಭಾನುವಾರ ಪ್ರಸಾರವಾಗುವ ‘ಸೋದರ ಸಿರಿ’ ಕಾರ್ಯಕ್ರಮದಲ್ಲಿ ಈ ಬಾರಿ ವಿಶೇಷ ತುಳು ಯಕ್ಷಗಾನ ತಾಳಮದ್ದಳೆ ಮೂಡಿಬರಲಿದೆ. ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರು ಪ್ರಸ್ತುತಪಡಿಸುವ ‘ಮಾಯಕೊದ ಬಿನ್ನೆದಿ’ ತುಳು ತಾಳಮದ್ದಳೆಯ ಮೊದಲ ಕಂತು ಮೇ 17ರಂದು ಭಾನುವಾರ ಮಧ್ಯಾಹ್ನ...
Blog, Event & Invite / ವಿದ್ಯಮಾನ
ಮೇ 16, 2020 ವೃತ್ತಿಪರ ಶ್ರೇಷ್ಠ ತಾಳಮದ್ದಳೆ ಕಲಾವಿದರ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಯಕ್ಷಗಾನ ಕಲಾವೃಂದ ಅಮೇರಿಕಾ ಇದರ ವಾಸು ಐತಾಳ ಮತ್ತಿತರರಿಂದ ಸಂಯೋಜಿಸಲ್ಪಟ್ಟು ನೆರವೇರಿದೆ. ಕನ್ನಡದ ಶ್ರೇಷ್ಠ ವಾಗ್ಪರಂಪರೆ ದೊಡ್ಡ ಮಟ್ಟದಲ್ಲಿ ದೇಶ ವಿದೇಶ ತಲುಪಿದೆ. ಅಂದಾಜು 3000ಕ್ಕೂ ಮಿಕ್ಕ ಭಾರತ, ಯುರೋಪು, ಅರಬಿ, ಸಿಂಗಪುರ,...
Blog, Yakshagana / ಯಕ್ಷಗಾನ
ವಿಶ್ವಕ್ಕೇ ವಕ್ಕರಿಸಿದ ಮಾರಕ ರೋಗ ಕೊರೋನಾದಿಂದಾಗಿ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿರುವಂತೆಯೇ , ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನವೂ ಇದಕ್ಕೆ ಹೊರತಾಗಲಿಲ್ಲ . ನಾವು ಮೂಡಬಿದಿರೆಯಲ್ಲಿ ಕಳೆದ ಏಳು ವರ್ಷಗಳಿಂದ ಯಕ್ಷೋಪಾಸನಂ ಸಂಘದ ವತಿಯಿಂದ ಪ್ರತೀ ಮಂಗಳವಾರ ಹೊಸ ಮಾರಿಗೂಡಿಯಲ್ಲಿ ನಡೆಸಿಕೊಂಡು ಬರುತ್ತಿದ್ದ ವಾರದಕೂಟವೂ ಕಳೆದ...
Blog, Profile / ವ್ಯಕ್ತಿ ಸಂಘಟನೆ
ಡಾ| ಎಂ. ಪ್ರಭಾಕರ ಜೋಶಿ – 1- ತಾನು ಪ್ರವರ್ತಿಸಿದ ಕ್ಷೇತ್ರಗಳಲ್ಲಿ ಯಶಸ್ಸು, ಕೀರ್ತಿ ಪಡೆಯುವುದು ಸಾಧನೆಯೆ. ಆದರೆ ಆ ಕ್ಷೇತ್ರದ ಬರಿಯ ಪ್ರತೀಕಾತ್ಮಕ, ಐಕಾನಿಕ್ ವ್ಯಕ್ತಿತ್ವ ಅನಿಸುವುದು ತುಂಬ ವಿರಳ ಸಿದ್ಧಿ. ಇದನ್ನು ಸರಳವಾಗಿ ಎಂಬಂತೆ ತಲಪಿದವರು ದೇರಾಜೆ ಸೀತಾರಾಮಯ್ಯ. ಓರ್ವ ಗಣ್ಯ ಸಾಮಾಜಿಕ, ಊರಿನ ಪಟೇಲ, ಸಹಕಾರಿ...