ಮಂಗಳೂರು ವಿ.ವಿ: ತೆಂಕುತಿಟ್ಟು ಯಕ್ಷಗಾನ ಕಮ್ಮಟದಲ್ಲಿ ಡಾ. ಜೋಶಿ – ಯಕ್ಷಗಾನದ ಸೂಕ್ಷ್ಮ ಸತ್ವ ವಿಸ್ತರಿಸಿ

ಮಂಗಳೂರು ವಿ.ವಿ: ತೆಂಕುತಿಟ್ಟು ಯಕ್ಷಗಾನ ಕಮ್ಮಟದಲ್ಲಿ ಡಾ. ಜೋಶಿ – ಯಕ್ಷಗಾನದ ಸೂಕ್ಷ್ಮ ಸತ್ವ ವಿಸ್ತರಿಸಿ

‘ಇವೆಲ್ಲದರ ನಡುವೆ ಯಕ್ಷಗಾನ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದು, ಕಮ್ಮಟದಲ್ಲಿ ಅದರ ಸೂಕ್ಷ್ಮಗಳನ್ನು ಅರಿತು ಸತ್ವವನ್ನು ವಿಸ್ತರಿಸುವ ಕಾರ್ಯ ಆಗಬೇಕಿದೆ’ ಎಂದು ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅಭಿಪ್ರಾಯ ಪಟ್ಟರು. ಕೊಣಾಜೆ ಮಂಗಳೂರು ವಿಶ್ವವಿದ್ಯಾಲಯ ಯಕ್ಷಗಾನ ಕಲಾಕೇಂದ್ರದಲ್ಲಿ ಬುಧವಾರ ನಡೆದ ತೆಂಕುತಿಟ್ಟು...
ಜನ್ಮ ಶತಮಾನೋತ್ಸವ : ಪೂರ್ವಭಾವಿ ಸಭೆ

ಜನ್ಮ ಶತಮಾನೋತ್ಸವ : ಪೂರ್ವಭಾವಿ ಸಭೆ

ಯಕ್ಷಗಾನದ ಯುಗ ಪುರುಷರೆನಿಸಿದ ಬಡಗುತಿಟ್ಟಿನ ಭಾಗವತ ಶ್ರೇಷ್ಠ ನಾರ್ಣಪ್ಪ ಉಪ್ಪೂರು ಅವರ ಜನ್ಮ ಶತಮಾನೋತ್ಸವದ ಆಚರಣೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದೊಮದಿಗೆ 2019ರ ಫೆಬ್ರವರಿ 2ನೇ ವಾರದಲ್ಲಿ ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ ನಡೆಯಲಿದೆ. ಎರಡು ದಿನಗಳವರೆಗೆ ನಡೆಯುವ ಈ...

ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳದ ಕಮ್ಮಟ – ‘ಸಾಂಪ್ರದಾಯಿಕವಾಗಿ ಕಲೆಯನ್ನು ಬೆಳೆಸಿ’

ಯುವ ಸಮುದಾಯವನ್ನು ಯಕ್ಷಗಾನದತ್ತ ಒಲವು ಮೂಡಿಸುವ ನಿಟ್ಟಿನಲ್ಲಿ ಸಂಪ್ರದಾಯದ ಚೌಕಟ್ಟಿನಲ್ಲಿ ಈ ಕಲೆಯನ್ನು ಬೆಳೆಸುವ ಅಗತ್ಯ ಇದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಕಿಶೋರ್ ಕುಮಾರ್ ಸಿ.ಕೆ. ಅಭಿಪ್ರಾಯಪಟ್ಟರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ...
error: Content is protected !!