ಯಕ್ಷ ಮಂಜುಳಾ ಕದ್ರಿ – ನವರಾತ್ರಿಯ ದಶಮ ಸಂಭ್ರಮದ ಪಕ್ಷಿನೋಟ

ಯಕ್ಷ ಮಂಜುಳಾ ಕದ್ರಿ – ನವರಾತ್ರಿಯ ದಶಮ ಸಂಭ್ರಮದ ಪಕ್ಷಿನೋಟ

ಯಕ್ಷ ಮಂಜುಳಾ ಕದ್ರಿ (ಮಹಿಳಾ ಯಕ್ಷಗಾನ ತಾಳಮದ್ದಳೆ ಬಳಗ) ‘ಸೌಭಾಗ್ಯ’, ವಸಂತ ವಿಹಾರ ಕಂಪೌಂಡ್, ಕದ್ರಿ ದೇವಸ್ಥಾನದ ಬಳಿ, ಮಂಗಳೂರು-4 ಮೊ : 9900788229, 0824-2214093, 9880881471 10-10-2018ರಿಂದ 19-10-2018 ವರೆಗಿನ ಹತ್ತು ದಿನಗಳಲ್ಲಿ ಹನ್ನೊಂದು ತಾಳಮದ್ದಳೆಯ ಕಾರ್ಯಕ್ರಮಗಳು ಶ್ರೀ ಮಹಿಷಮರ್ದಿನಿ ದೇವಸ್ಥಾನ ಕಡಿಯಾಳಿ,...
ಕಲಿಕಾಸಕ್ತಿಗಳಿಗೆ ಕ್ಷಿಪ್ರಪ್ರಸಿದ್ದಿಯ ಹಂಬಲ ಬೆಳವಣಿಗೆಗೆ ಮಾರಕ – ಡಾ.ಎಮ್.ಪ್ರಭಾಕರ ಜೋಶಿ

ಕಲಿಕಾಸಕ್ತಿಗಳಿಗೆ ಕ್ಷಿಪ್ರಪ್ರಸಿದ್ದಿಯ ಹಂಬಲ ಬೆಳವಣಿಗೆಗೆ ಮಾರಕ – ಡಾ.ಎಮ್.ಪ್ರಭಾಕರ ಜೋಶಿ

ಬೆಳುವಾಯಿ ಶ್ರೀಯಕ್ಷದೇವ ಮಿತ್ರಕಲಾ ಮಂಡಳಿ ಆಯೋಜಿತ ಯಕ್ಷಗಾನ ನಾಟ್ಯ, ಚೆಂಡೆ ಮದ್ದಳೆ ತರಬೇತಿಯ ಉದ್ಘಾಟನೆಯನ್ನು ಹಿರಿಯ ವಿದ್ವಾಂಸರು, ವಿಮರ್ಶಕರು,ಅರ್ಥದಾರಿಗಳಾದ ಡಾ.ಜೋಶಿ ನೆರವೇರಿಸಿದರು. ಎಳೆಯ ವಯಸ್ಸಿನಲ್ಲೇ ಯಕ್ಷಗಾನ ಕಲೆಯ ಆಸಕ್ತಿ ಯನ್ನು ಮಕ್ಕಳು ಬೆಳೆಸಿಕೊಳ್ಳುವುದು ಉತ್ತಮ. ಇದರಿಂದ ಮುಂದೆ ಕಲಾವಿದನಾಗದಿದ್ದರು ಉತ್ತಮ...

ಯಕ್ಷಗಾನ ಕಲಿಕಾಸಕ್ತರಿಗೆ ‘ವಿಜಯದಶಮಿಯ ಬ್ರಾಹ್ಮೀ ಮೂಹೂರ್ತ’ ದಲ್ಲಿ ತರಗತಿ ಆರಂಭ

ಬೆಳುವಾಯಿ ಶ್ರೀ ಯಕ್ಷದೇವ ಮಿತ್ತಕಲಾ ಮಂಡಳಿ (ರಿ.) ಯು ಆರಂಭಿಸಲು ಉದ್ದೇಶಿಸಿರುವ “ಶ್ರೀ ಯಕ್ಷದೇವ” ಯಕ್ಷಗಾನ ನಾಟ್ಯ- ಚೆಂಡೆ ಮದ್ದಳೆ ತರಗತಿಯನ್ನು ವಿಜಯದಶಮಿಯ ದಿನಾಂಕ-19-10-2018 ನೇ ಶುಕ್ರವಾರ ಪೂರ್ವಾಹ್ನ ಗಂಟೆ 9:30 ಕ್ಕೆ ದೀಪ ಬೆಳಗಿಸಿ ಉದ್ಘಾಟನೆಗೊಳಿಸುವ ಮೂಲಕ ಆರಂಭಿಸಲಾಗುವುದು. ಈ ಸಮಾರಂಭದಲ್ಲಿ...

ಯಕ್ಷಪ್ರಸಂಗ ಡಿಜಿಟಲೀಕರಣ

ರಾಜ್ಯ ಯಕ್ಷಗಾನ ಅಕಾಡೆಮಿಯು ವೆಬ್‌ಸೈಟ್‌ನಲ್ಲಿ ಯಕ್ಷಗಾನ ಪ್ರಸಂಗಗಳನ್ನು ಡಿಜಿಟಲೀಕರಣಗೊಳಿಸುವ ನೂತನ ಯೋಜನೆ ಹಮ್ಮಿಕೊಂಡಿದ್ದು, ಯಕ್ಷಗಾನ ಆಸಕ್ತರು ತಮ್ಮ ಬಳಿ ಇರುವ ಯಕ್ಷಗಾನ ಪ್ರಸಂಗಗಳನ್ನು ಅಕಾಡೆಮಿಗೆ ಕಳುಹಿಸಿ ಕೊಡಲು ಕೋರಲಾಗಿದೆ. ಕಳುಹಿಸುವವರು ರಿಜಿಸ್ಟಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ,...
error: Content is protected !!