Blog, Event & Invite / ವಿದ್ಯಮಾನ
ಇಲ್ಲಿನ ಹಂಗಾರಕಟ್ಟೆ ಐರೋಡಿ ಯಕ್ಷಗಾನ ಕಲಾಕೇಂದ್ರ ಸಂಸ್ಥಾಪಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಐರೋಡಿ ಸದಾನಂದ ಹೆಬ್ಬಾರ್ ಸಂಸ್ಮರಣೆ ಹಾಗೂ ಸದಾನಂದ ಪ್ರಶ್ತಿ ಪ್ರದಾನ ಕಾರ್ಯಕ್ರಮ ಅ.21ರಂದು ಸಾಯಂಕಾಲ 4ಕ್ಕೆ ಕೇಂದ್ರದಲ್ಲಿ ನಡೆಯಲಿದೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆ ಅಧ್ಯಕ್ಷತೆ ವಹಿಸಲಿದ್ದು,...
Blog, Event & Invite / ವಿದ್ಯಮಾನ
ಪ್ರೇಕ್ಷಕರ ಮನೆ ಮುಂದೆ ಪೌರಾಣಿಕ ಲೋಕವನ್ನು ತೆರೆದಿಡುವಲ್ಲಿ ಯಕ್ಷಗಾನ ಪ್ರಧಾನ ಪಾತ್ರ ವಹಿಸಿದೆ. ಓದಿ ಅರ್ಥೈಸುವುದಕ್ಕಿಂತಲೂ ನೋಡಿ ಅರ್ಥೈಸುವುದು ಬಹಳ ಸುಲಭ. ಆದ್ದರಿಂದಲೇ ಗ್ರಾಮೀಣ ಜನತೆ ಯಕ್ಷಗಾನದತ್ತ ಹೆಚ್ಚು ಆಕರ್ಷಿತರಾಗಿರುವುದು ಹಾಗೂ ಪುರಾಣದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರುವುದು ಎಂದು ಉದಯ ನಾವಡ ಹೇಳಿದರು. ಅವರು ಈ...
Blog, Event & Invite / ವಿದ್ಯಮಾನ
ಈ ವರ್ಷದ ದಿವಾಣ ಪ್ರಶಸ್ತಿಗೆ ಯಕ್ಷಗಾನದ ಹಿರಿಯ ಭಾಗವತ, ಗಾನಗಂಧರ್ವ ಪದ್ಯಾಣ ಗಣಪತಿ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ. ಬಂಟ್ವಾಳದ ಕೋಡಪದವಿನ ಶ್ರೀ ವೀರಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ನವರಾತ್ರಿಯ ಸಂದರ್ಭ ಅ.14ರಂದು ರಾತ್ರಿ 8.30ಕ್ಕೆ ದಿವಾಣ ಪ್ರಶಸ್ತಿ ಪ್ರದಾನ, ಸನ್ಮಾನ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದೆ. ದಕ್ಷಿಣ ಕನ್ನಡ...
Blog, Event & Invite / ವಿದ್ಯಮಾನ
ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೇತೃತ್ವದಲ್ಲಿ ತೆಂಕುತಿಟ್ಟು ಯಕ್ಷಗಾನ ಬಣ್ಣಗಾರಿಕೆ-ನೃತ್ಯಗಾರಿಕೆ ಶಿಬಿರ ಅ.7ರಂದು ಕೋಳ್ಯೂರು ಶಂಕರನಾರಾಯಣ ದೇವಾಲಯದ ಮಹಾಗಣಪತಿ ಸಭಾ ಭವನದಲ್ಲಿ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ನ್ಯಾಯವಾದಿ ದಾಮೋದರ ಶೆಟ್ಟಿ ಉದ್ಘಾಟಿಸುವರು. ಹಿರಿಯ ಯಕ್ಷಗಾನ ಕಲಾವಿದ ದಶಾವತಾರಿ ಕೆ. ಗೋವಿಂದ ಭಟ್...